ಶನಿವಾರ, 12 ಜುಲೈ 2025
×
ADVERTISEMENT

C K Naidu cricket

ADVERTISEMENT

ಸಿ.ಕೆ. ನಾಯ್ಡು ಟ್ರೋಫಿ: ಡ್ರಾ ಪಂದ್ಯದಲ್ಲಿ ಕರ್ನಾಟಕ

ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಮುನ್ನಡೆಯನ್ನೂ ಸಾಧಿಸಿತು.
Last Updated 4 ಫೆಬ್ರುವರಿ 2025, 18:29 IST
ಸಿ.ಕೆ. ನಾಯ್ಡು ಟ್ರೋಫಿ: ಡ್ರಾ ಪಂದ್ಯದಲ್ಲಿ ಕರ್ನಾಟಕ

ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ: ಕೇರಳ ಹೋರಾಟ

ಆಫ್ ಸ್ಪಿನ್ನರ್ ಕೆ.ಶಶಿಕುಮಾರ್ 5 ವಿಕೆಟ್‌ ಪಡೆದರೂ ಕೇರಳ ತಂಡ, ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ ಪಂದ್ಯದ ಮೂರನೇ ದಿನವಾದ ಸೋಮವಾರ ಪ್ರತಿಹೋರಾಟ ತೋರಿ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 341 ರನ್‌ ಗಳಿಸಿ ಹೋರಾಟ ತೋರಿತು. ಕೇರಳ ತಂಡದ ನಾಯಕ ಪವನ್ ಶ್ರೀಧರ್ ಶತಕ ಗಳಿಸಿದರು.
Last Updated 3 ಫೆಬ್ರುವರಿ 2025, 19:58 IST
ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ: ಕೇರಳ ಹೋರಾಟ

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಜಯ

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್: ಪ್ರಖರ್, ಮೊಹಸೀನ್ ಮಿಂಚು
Last Updated 30 ಜನವರಿ 2024, 16:24 IST
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಜಯ

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಕರ್ನಾಟಕ ಉತ್ತಮ ಮೊತ್ತ

ಎನ್‌. ಜಯೇಶ್‌ (151) ಭರ್ಜರಿ ಶತಕ ಮತ್ತು ಮನೋಜ್‌ ಭಾಂಡಗೆ (61) ಅವರ ಅರ್ಧ ಶತಕದ ನೆರವಿನಿಂದ ಕರ್ನಾಟಕ, ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಎರಡನೇ ದಿನವಾದ ಬುಧವಾರ ಮೊದಲ ಇನಿಂಗ್ಸ್‌ ಮೊತ್ತವನ್ನು 390 ರನ್‌ಗಳಿಗೆ ಬೆಳೆಸಿತು.
Last Updated 22 ಜನವರಿ 2020, 20:00 IST
fallback

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಮುನ್ನಡೆ

ಕಿಶನ್‌ ಎಸ್‌.ಬೆಡಾರೆ (53) ಮತ್ತು ಎಸ್‌.ಎಸ್‌.ಸಟೇರಿ (ಬ್ಯಾಟಿಂಗ್ 53) ಅವರ ಅರ್ಧ ಶತಕಗಳ ನೆರವಿನಿಂದಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಲೀಗ್‌ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಎರಡನೇ ದಿನ ಮೇಲುಗೈ ಸಾಧಿಸಿತು.
Last Updated 12 ಡಿಸೆಂಬರ್ 2019, 20:00 IST
ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಮುನ್ನಡೆ

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಆದಿತ್ಯ ಸೋಮಣ್ಣ ಬೌಲಿಂಗ್‌ ಮಿಂಚು

ಕರ್ನಾಟಕಕ್ಕೆ ದಿನದ ಗೌರವ
Last Updated 14 ನವೆಂಬರ್ 2018, 16:20 IST
ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಆದಿತ್ಯ ಸೋಮಣ್ಣ ಬೌಲಿಂಗ್‌ ಮಿಂಚು
ADVERTISEMENT
ADVERTISEMENT
ADVERTISEMENT
ADVERTISEMENT