ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

CAA protest

ADVERTISEMENT

ಸಿಎಎ: 4 ವಾರಗಳಲ್ಲಿ ಪ್ರತಿಕ್ರಿಯಿಸಲು ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿದೆ.
Last Updated 12 ಸೆಪ್ಟೆಂಬರ್ 2022, 14:12 IST
ಸಿಎಎ: 4 ವಾರಗಳಲ್ಲಿ ಪ್ರತಿಕ್ರಿಯಿಸಲು ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ಹೊರ ರಾಜ್ಯ | ಈಶಾನ್ಯದಲ್ಲಿ ಮತ್ತೆ ಪ್ರತಿರೋಧದ ಕಿಡಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪೌರತ್ವ (ತಿದ್ದುಪಡಿ) ಕಾಯ್ದೆ–2019’ (ಸಿಎಎ) ವಿರುದ್ಧ ಈಶಾನ್ಯ ಭಾರತದ ರಾಜ್ಯಗಳ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ.
Last Updated 18 ಆಗಸ್ಟ್ 2022, 19:34 IST
ಹೊರ ರಾಜ್ಯ | ಈಶಾನ್ಯದಲ್ಲಿ ಮತ್ತೆ ಪ್ರತಿರೋಧದ ಕಿಡಿ

ವಿಶ್ಲೇಷಣೆ | ನಾಗರಿಕ ಸಂಹಿತೆ: ಬಿಜೆಪಿಗೆ ಸವಾಲು

ಈ ಕಾನೂನು ರೂಪಿಸಲು ಪಕ್ಷವು ಭಿನ್ನವಾದ ಕಾರ್ಯತಂತ್ರದ ಮೊರೆಹೋಗಿದೆ.
Last Updated 9 ಆಗಸ್ಟ್ 2022, 22:30 IST
ವಿಶ್ಲೇಷಣೆ | ನಾಗರಿಕ ಸಂಹಿತೆ: ಬಿಜೆಪಿಗೆ ಸವಾಲು

ದೆಹಲಿ ಗಲಭೆ: ಮೇ 19 ರಂದು ಉಮರ್‌ ಖಾಲೀದ್‌ ಜಾಮೀನು ಅರ್ಜಿ ವಿಚಾರಣೆ

ಫೆಬ್ರುವರಿ 2020ರಲ್ಲಿ ನಡೆದ ದೆಹಲಿ ಗಲಭೆ ಆರೋಪ
Last Updated 6 ಮೇ 2022, 10:36 IST
ದೆಹಲಿ ಗಲಭೆ: ಮೇ 19 ರಂದು ಉಮರ್‌ ಖಾಲೀದ್‌ ಜಾಮೀನು ಅರ್ಜಿ ವಿಚಾರಣೆ

ಸಿಎಎ ಪ್ರತಿಭಟನಕಾರರಿಂದ ನಷ್ಟ ವಸೂಲಿ ವಾಪಸ್‌ಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

2019ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಕಾರರಿಂದ ವಸೂಲಿ ಮಾಡಿದ್ದ ಕೋಟ್ಯಂತರ ರೂಪಾಯಿ ಮೊತ್ತವನ್ನು ಪೂರ್ಣವಾಗಿ ಹಿಂದಿರುಗಿಸಬೇಕು ಎಂದೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರಿದ್ದ ಪೀಠ ನಿರ್ದೇಶಿಸಿತು.
Last Updated 18 ಫೆಬ್ರವರಿ 2022, 11:19 IST
ಸಿಎಎ ಪ್ರತಿಭಟನಕಾರರಿಂದ ನಷ್ಟ ವಸೂಲಿ ವಾಪಸ್‌ಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಸಿಎಎ ವಿರೋಧಿ ಪ್ರತಿಭಟನಾಕಾರರ ಆಸ್ತಿ ಮುಟ್ಟುಗೋಲು ನೋಟಿಸ್ ಹಿಂಪಡೆದ ಯೋಗಿ ಸರ್ಕಾರ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾಕಾರರಿಗೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿ ನೀಡಲಾಗಿದ್ದ ನೋಟಿಸ್‌ಗಳನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಹಿಂಪಡೆದಿದೆ.
Last Updated 18 ಫೆಬ್ರವರಿ 2022, 5:23 IST
ಸಿಎಎ ವಿರೋಧಿ ಪ್ರತಿಭಟನಾಕಾರರ ಆಸ್ತಿ ಮುಟ್ಟುಗೋಲು ನೋಟಿಸ್ ಹಿಂಪಡೆದ ಯೋಗಿ ಸರ್ಕಾರ

ಗುಲ್ಫಿಶಾ ಫಾತಿಮಾ ಬಿಡುಗಡೆಗೆ ಆಗ್ರಹ

ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದ್ದ, 18 ತಿಂಗಳುಗಳಿಂದ ಜೈಲಿನಲ್ಲಿರುವ ದೆಹಲಿ ವಿದ್ಯಾರ್ಥಿನಿ ಗುಲ್ಫಿಶಾ ಫಾತಿಮಾ ಅವರನ್ನು ಬಿಡುಗಡೆಗೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಫಾತಿಮಾ 2020ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು.
Last Updated 10 ಅಕ್ಟೋಬರ್ 2021, 7:23 IST
ಗುಲ್ಫಿಶಾ ಫಾತಿಮಾ ಬಿಡುಗಡೆಗೆ ಆಗ್ರಹ
ADVERTISEMENT

ಸಿಎಎ ವಿರೋಧಿ ಹೋರಾಟ: ಅಖಿಲ್‌ ಗೋಗೊಯಿಯನ್ನು ಆರೋಪ ಮುಕ್ತಗೊಳಿಸಿದ ಎನ್‌ಐಎ ಕೋರ್ಟ್‌

ಅಸ್ಸಾಂನಲ್ಲಿ ನಡೆದ ಸಿಎಎ ವಿರೋಧಿ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿರುವ ಶಾಸಕ ಅಖಿಲ್‌ ಗೊಗೊಯ್‌ ಅವರು ಗುರುವಾರ ಜೈಲಿನಿಂದ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.
Last Updated 1 ಜುಲೈ 2021, 11:30 IST
ಸಿಎಎ ವಿರೋಧಿ ಹೋರಾಟ: ಅಖಿಲ್‌ ಗೋಗೊಯಿಯನ್ನು ಆರೋಪ ಮುಕ್ತಗೊಳಿಸಿದ ಎನ್‌ಐಎ ಕೋರ್ಟ್‌

ಜೈಲಿನಲ್ಲೂ ಬೆಂಬಲ, ಹೋರಾಟ ನಿರಂತರ: ಜಾಮಿಯಾ ವಿವಿ ವಿದ್ಯಾರ್ಥಿಗಳ ಘೋಷಣೆ

ದೆಹಲಿ ನ್ಯಾಯಾಲಯದ ಆದೇಶದಂತೆ ಬಿಡುಗಡೆಗೊಂಡಿರುವ ವಿದ್ಯಾರ್ಥಿಗಳಾದ ನತಾಶಾ ನರ್ವಾಲ್‌, ದೇವಾಂಗನಾ ಕಾಲಿತಾ ಮತ್ತು ಆಸಿಫ್‌ ಇಕ್ಬಾಲ್‌ ತನ್ಹಾ, ಜೈಲಿನಲ್ಲೂ ಅಪಾರ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
Last Updated 17 ಜೂನ್ 2021, 16:29 IST
ಜೈಲಿನಲ್ಲೂ ಬೆಂಬಲ, ಹೋರಾಟ ನಿರಂತರ: ಜಾಮಿಯಾ ವಿವಿ ವಿದ್ಯಾರ್ಥಿಗಳ ಘೋಷಣೆ

ಸಿಎಎ ಹೋರಾಟ ತೊರೆದರೆ ಸಚಿವ ಸ್ಥಾನದ ಆಮಿಷ: ಅಖಿಲ್‌ ಗೊಗೊಯ್‌

ಬಿಜೆಪಿ ಸೇರುವಂತೆ ಒತ್ತಡ, ಅಧಿಕಾರಿಗಳಿಂದ ಚಿತ್ರಹಿಂಸೆ, ಬೆದರಿಕೆ: ಅಖಿಲ್‌ ಗೊಗೊಯ್‌
Last Updated 23 ಮಾರ್ಚ್ 2021, 19:30 IST
ಸಿಎಎ ಹೋರಾಟ ತೊರೆದರೆ ಸಚಿವ ಸ್ಥಾನದ ಆಮಿಷ: ಅಖಿಲ್‌ ಗೊಗೊಯ್‌
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT