ಬುಧವಾರ, 1 ಅಕ್ಟೋಬರ್ 2025
×
ADVERTISEMENT

Cabinet Meeting

ADVERTISEMENT

ಸಂಪುಟ ಸಭೆ | ವಿಪತ್ತು ಉಪಶಮನ ಕಾಮಗಾರಿಗಳಿಗೆ ₹1,005 ಕೋಟಿ: ಎಚ್‌.ಕೆ.ಪಾಟೀಲ

Karnataka Cabinet: ರಾಜ್ಯದ ವಿಪತ್ತು ಉಪಶಮನ ನಿಧಿಯಿಂದ ₹1,005 ಕೋಟಿ ವೆಚ್ಚದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕಾಮಗಾರಿಗಳಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದರು. ರೈತರಿಗೆ ‘ಕೃಷಿ ಭಾಗ್ಯ’ ನೆರವು ಘೋಷಿಸಲಾಯಿತು.
Last Updated 25 ಸೆಪ್ಟೆಂಬರ್ 2025, 15:49 IST
ಸಂಪುಟ ಸಭೆ | ವಿಪತ್ತು ಉಪಶಮನ ಕಾಮಗಾರಿಗಳಿಗೆ ₹1,005 ಕೋಟಿ: ಎಚ್‌.ಕೆ.ಪಾಟೀಲ

ಕೃಷ್ಣಾ ಮೇಲ್ದಂಡೆ ಯೋಜನೆ- 3ನೇ ಹಂತ: ಸೆ.16 ಕ್ಕೆ ಸಂಪುಟ ವಿಶೇಷ ಸಭೆ

Upper Krishna Project: ಕೃಷ್ಣಾ ಮೇಲ್ದಂಡೆ ಯೋಜನೆ- 3 ನೇ ಹಂತದ ಕಾಮಗಾರಿಗಳಿಗೆ ಅಗತ್ಯವಿರುವ ಜಮೀನಿಗೆ ಪರಿಹಾರ ನೀಡುವ ವಿಚಾರವಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಇದೇ 16ರಂದು ಸಚಿವ ಸಂಪುಟದ ವಿಶೇಷ ಸಭೆ ಕರೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
Last Updated 11 ಸೆಪ್ಟೆಂಬರ್ 2025, 15:42 IST
ಕೃಷ್ಣಾ ಮೇಲ್ದಂಡೆ ಯೋಜನೆ- 3ನೇ ಹಂತ: ಸೆ.16 ಕ್ಕೆ ಸಂಪುಟ ವಿಶೇಷ ಸಭೆ

ಮಳೆ ಹಾನಿ | ರೈತರಿಗೆ ಹೆಚ್ಚುವರಿ ಪರಿಹಾರ ವಿಚಾರ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ

Rain Relief: ಮಳೆ ಹಾನಿಯಿಂದ ರೈತರಿಗೆ ಹೆಚ್ಚುವರಿ ಪರಿಹಾರ ಒದಗಿಸುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅನುದಾನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Last Updated 8 ಸೆಪ್ಟೆಂಬರ್ 2025, 8:28 IST
ಮಳೆ ಹಾನಿ | ರೈತರಿಗೆ ಹೆಚ್ಚುವರಿ ಪರಿಹಾರ ವಿಚಾರ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ

ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರತ್ಯೇಕ ಮತ ಪಟ್ಟಿ, ಬ್ಯಾಲಟ್ ಪೇಪರ್

’ಮತ ಕಳ್ಳತನದ ಆರೋಪದ ಬೆನ್ನಲ್ಲೇ, ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
Last Updated 5 ಸೆಪ್ಟೆಂಬರ್ 2025, 0:30 IST
ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರತ್ಯೇಕ ಮತ ಪಟ್ಟಿ, ಬ್ಯಾಲಟ್ ಪೇಪರ್

ಮುಡಾ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್‌

Clean Chit Report: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರ ತಪ್ಪು ಇಲ್ಲ ಎಂದು ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗ ನೀಡಿರುವ ವರದಿಯನ್ನು ಸಂಪುಟ ಒಪ್ಪಿಕೊಂಡಿದೆ’ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.
Last Updated 5 ಸೆಪ್ಟೆಂಬರ್ 2025, 0:25 IST
ಮುಡಾ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್‌

ಯಲಹಂಕ ಟೌನ್‌ಶಿಪ್ ಅಭಿವೃದ್ಧಿ: 50:50ರ ಅನುಪಾತದಲ್ಲಿ ಪರಿಹಾರ ನೀಡಲು ಒಪ್ಪಿಗೆ

Urban Project: ಯಲಹಂಕದಲ್ಲಿ ₹2,930 ಕೋಟಿ ವೆಚ್ಚದ ಅತ್ಯಾಧುನಿಕ ಟೌನ್‌ಶಿಪ್‌ ನಿರ್ಮಾಣವೂ ಸೇರಿ, ನಗರದಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
Last Updated 4 ಸೆಪ್ಟೆಂಬರ್ 2025, 23:30 IST
ಯಲಹಂಕ ಟೌನ್‌ಶಿಪ್ ಅಭಿವೃದ್ಧಿ: 50:50ರ ಅನುಪಾತದಲ್ಲಿ ಪರಿಹಾರ ನೀಡಲು ಒಪ್ಪಿಗೆ

Karnataka Cabinet Meeting: ಸೋಲೂರು ನೆಲಮಂಗಲಕ್ಕೆ ಸೇರಿಸಲು ಒಪ್ಪಿಗೆ

Taluk Merger: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
Last Updated 4 ಸೆಪ್ಟೆಂಬರ್ 2025, 23:10 IST
Karnataka Cabinet Meeting: ಸೋಲೂರು ನೆಲಮಂಗಲಕ್ಕೆ ಸೇರಿಸಲು ಒಪ್ಪಿಗೆ
ADVERTISEMENT

ಮಂಗಳೂರಿನಲ್ಲಿ ಕ್ಯಾಬಿನೆಟ್ | CM, DCM ಸಕಾರಾತ್ಮಕ ಸ್ಪಂದನೆ: ಸ್ಪೀಕರ್ ಖಾದರ್

Mangalore Development: ಮಂಗಳೂರು: ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು CM, DCM ಒಪ್ಪಿಗೆ ನೀಡಿದ್ದಾರೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಕೋಟೆಪುರದಿಂದ ಬೋಳಾರದವರೆಗೆ ₹200 ಕೋಟಿ ವೆಚ್ಚದ ದ್ವಿಪಥ ಸೇತುವೆ, ₹33 ಕೋಟಿ ವೆಚ್ಚದ ವೀಕ್ಷಣಾ ಡೆಕ್ ನಿರ್ಮಾಣ...
Last Updated 29 ಆಗಸ್ಟ್ 2025, 4:17 IST
ಮಂಗಳೂರಿನಲ್ಲಿ ಕ್ಯಾಬಿನೆಟ್ | CM, DCM ಸಕಾರಾತ್ಮಕ ಸ್ಪಂದನೆ: ಸ್ಪೀಕರ್ ಖಾದರ್

ಒಳಮೀಸಲಾತಿ ವರದಿ ಚರ್ಚೆ: ಸಚಿವ ಸಂಪುಟದ ವಿಶೇಷ ಸಭೆ ಆಗಸ್ಟ್ 19ಕ್ಕೆ ಮುಂದೂಡಿಕೆ

Karnataka Reservation Policy: ಒಳಮೀಸಲಾತಿ ಕುರಿತು ನ್ಯಾ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ನೀಡಿದ್ದ ವರದಿ ಬಗ್ಗೆ ಚರ್ಚಿಸಲು ಶನಿವಾರ ಸಂಜೆ ಕರೆಯಲಾಗಿದ್ದ ಸಚಿವ ಸಂಪುಟದ ವಿಶೇಷ ಸಭೆಯನ್ನು ಮಂಗಳವಾರ ಸಂಜೆ ಐದು ಗಂಟೆಗೆ...
Last Updated 14 ಆಗಸ್ಟ್ 2025, 10:48 IST
ಒಳಮೀಸಲಾತಿ ವರದಿ ಚರ್ಚೆ: ಸಚಿವ ಸಂಪುಟದ ವಿಶೇಷ ಸಭೆ ಆಗಸ್ಟ್ 19ಕ್ಕೆ ಮುಂದೂಡಿಕೆ

ತಲಕಾಡು, ಕೈವಾರಕ್ಕೆ ಪಟ್ಟಣ ಪಂಚಾಯಿತಿ: ನಗರಸಭೆಗಳಾಗಿ ಭಟ್ಕಳ, ಇಂಡಿ ಮೇಲ್ದರ್ಜೆಗೆ

Municipal Upgrade: ಬೆಂಗಳೂರು: ತಲಕಾಡು, ಕೈವಾರ ಪಟ್ಟಣ ಪಂಚಾಯಿತಿ, ಭಟ್ಕಳ ಹಾಗೂ ಇಂಡಿಗಳನ್ನು ನಗರಸಭೆಗಳಾಗಿ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದ್ದಾರೆ.
Last Updated 7 ಆಗಸ್ಟ್ 2025, 23:30 IST
ತಲಕಾಡು, ಕೈವಾರಕ್ಕೆ ಪಟ್ಟಣ ಪಂಚಾಯಿತಿ: ನಗರಸಭೆಗಳಾಗಿ ಭಟ್ಕಳ, ಇಂಡಿ ಮೇಲ್ದರ್ಜೆಗೆ
ADVERTISEMENT
ADVERTISEMENT
ADVERTISEMENT