ಬುಧವಾರ, 20 ಆಗಸ್ಟ್ 2025
×
ADVERTISEMENT

CAG

ADVERTISEMENT

ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ: ಆರ್‌. ಅಶೋಕ ಕಿಡಿ

ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದಿವಾಳಿತನ ಮತ್ತು ಸಾಲದ ಸುಳಿಗೆ ತಳ್ಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.
Last Updated 20 ಆಗಸ್ಟ್ 2025, 7:45 IST
ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ: ಆರ್‌. ಅಶೋಕ ಕಿಡಿ

ಸ್ವಾಯತ್ತ, ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸಿ.ಎ.ಗಳ ನೇಮಕ: ವ್ಯಾಪಕ ವಿರೋಧ

ಸಿ.ಎ.ಗಳ ನೇಮಕ: ಮಹಾಲೇಖಪಾಲರ ನಿರ್ಧಾರಕ್ಕೆ ವಿರೋಧ | ಲೆಕ್ಕಪರಿಶೋಧನೆ ಹೊರಗುತ್ತಿಗೆ: ಆಕ್ಷೇಪ
Last Updated 5 ಜೂನ್ 2025, 13:03 IST
ಸ್ವಾಯತ್ತ, ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸಿ.ಎ.ಗಳ ನೇಮಕ: ವ್ಯಾಪಕ ವಿರೋಧ

ಅಬಕಾರಿ ನೀತಿಯಿಂದ ದೆಹಲಿ ಸರ್ಕಾರಕ್ಕೆ ₹2,000 ಕೋಟಿ ನಷ್ಟ: ಸಿಎಜಿ ವರದಿ

ಆಮ್ ಆದ್ಮಿ ಪಕ್ಷದ ನೇತೃತ್ವದ ಹಿಂದಿನ ಸರ್ಕಾರದ ಕಾರ್ಯಕ್ಷಮತೆಯ ಕುರಿತಾದ 14 ವರದಿಗಳ ಪೈಕಿ ಒಂದನ್ನು ಮಂಡಿಸಲಾಗಿದ್ದು, ಅಬಕಾರಿ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಆಗಿರುವುದನ್ನೂ ಉಲ್ಲೇಖಿಸಿದೆ.
Last Updated 25 ಫೆಬ್ರುವರಿ 2025, 8:10 IST
ಅಬಕಾರಿ ನೀತಿಯಿಂದ ದೆಹಲಿ ಸರ್ಕಾರಕ್ಕೆ ₹2,000 ಕೋಟಿ ನಷ್ಟ: ಸಿಎಜಿ ವರದಿ

ಸಿಎಜಿ ವರದಿ ಮಂಡನೆಗೆ ವಿಳಂಬ: ಹೈಕೋರ್ಟ್‌ ಗರಂ

ದೆಹಲಿ ಸರ್ಕಾರದ ನೀತಿಗಳ ಕುರಿತಂತೆ ಮಹಾಲೇಖಪಾಲರ ವರದಿ (ಸಿಎಜಿ)ಯನ್ನು ಅಧಿವೇಶನದಲ್ಲಿ ಮಂಡಿಸಬೇಕಿತ್ತು. ಆದರೆ, ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಗಮನಿಸಿದರೆ, ಸರ್ಕಾರದ ಪ್ರಾಮಾಣಿಕತೆಯ ಮೇಲೆ ಅನುಮಾನ ಮೂಡಿದೆ’ ಎಂದು ದೆಹಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.
Last Updated 13 ಜನವರಿ 2025, 15:35 IST
ಸಿಎಜಿ ವರದಿ ಮಂಡನೆಗೆ ವಿಳಂಬ: ಹೈಕೋರ್ಟ್‌ ಗರಂ

ರಾಜ್ಯದಲ್ಲಿ ₹1,120 ಕೋಟಿ ತೆರಿಗೆ ವಂಚನೆ ಪತ್ತೆ

3 ಇಲಾಖೆ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ತೆರಿಗೆ ವಂಚನೆ ಪ್ರಕರಣಗಳು ದಾಖಲು
Last Updated 1 ಜನವರಿ 2025, 1:06 IST
ರಾಜ್ಯದಲ್ಲಿ ₹1,120 ಕೋಟಿ ತೆರಿಗೆ ವಂಚನೆ ಪತ್ತೆ

ಪಂಚಾಯಿತಿಗಳಿಗೆ ₹ 43,782 ಕೋಟಿ ಕೊರತೆ: ಸಿಎಜಿ ವರದಿ

ಅನುದಾನ ಬಿಡುಗಡೆಯಲ್ಲಿನ ಲೋಪಕ್ಕೆ ಮಹಾಲೇಖಪಾಲರ ಆಕ್ಷೇಪ
Last Updated 12 ಡಿಸೆಂಬರ್ 2024, 15:30 IST
ಪಂಚಾಯಿತಿಗಳಿಗೆ ₹ 43,782 ಕೋಟಿ ಕೊರತೆ: ಸಿಎಜಿ ವರದಿ

ನೂತನ ಮಹಾ ಲೆಕ್ಕ ಪರಿಶೋಧಕ, ಮಹಾಲೇಖಪಾಲರಾಗಿ ಸಂಜಯ್‌ ಮೂರ್ತಿ ಅಧಿಕಾರ

ನೂತನ ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರಾಗಿ (ಸಿಎಜಿ) ಕೆ. ಸಂಜಯ್‌ ಮೂರ್ತಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.
Last Updated 21 ನವೆಂಬರ್ 2024, 13:50 IST
ನೂತನ ಮಹಾ ಲೆಕ್ಕ ಪರಿಶೋಧಕ, ಮಹಾಲೇಖಪಾಲರಾಗಿ ಸಂಜಯ್‌ ಮೂರ್ತಿ ಅಧಿಕಾರ
ADVERTISEMENT

ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 8.1ರಷ್ಟು ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬುಧವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ.
Last Updated 31 ಜುಲೈ 2024, 14:14 IST
ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

4 ಚಕ್ರಗಳ ವಾಹನದ ತೂಕ 3 ಕೆ.ಜಿ., ಕಾರಿನಲ್ಲಿ 50 ಸೀಟು: ಸಿಎಜಿ ವರದಿ

ನೋಂದಣಿ ಪ್ರಮಾದ ಸಿಎಜಿ ವರದಿಯಲ್ಲಿ ಬಹಿರಂಗ
Last Updated 28 ಜುಲೈ 2024, 14:10 IST
4 ಚಕ್ರಗಳ ವಾಹನದ ತೂಕ 3 ಕೆ.ಜಿ., ಕಾರಿನಲ್ಲಿ 50 ಸೀಟು: ಸಿಎಜಿ ವರದಿ

ಹಣ ದುರ್ಬಳಕೆ: 25 ವರ್ಷಗಳಾದರೂ ಕ್ರಮವಿಲ್ಲ!

61 ಪ್ರಕರಣಗಳಲ್ಲಿ ಸರ್ಕಾರದ ವಿಳಂಬ ಧೋರಣೆ ಸಿಎಜಿ ವರದಿಯಲ್ಲಿ ಬಹಿರಂಗ
Last Updated 23 ಜುಲೈ 2024, 19:38 IST
ಹಣ ದುರ್ಬಳಕೆ: 25 ವರ್ಷಗಳಾದರೂ ಕ್ರಮವಿಲ್ಲ!
ADVERTISEMENT
ADVERTISEMENT
ADVERTISEMENT