ಹೆಚ್ಚು ಮಾಂಸ ತಿನ್ನಿ, ಶಕ್ತಿ ಬರುತ್ತೆ: ಬಾಂಗ್ಲಾ ಆಟಗಾರರಿಗೆ ಡೆಲ್ಪೋರ್ಟ್ ಸಲಹೆ
ಆಹಾರಕ್ರಮದಲ್ಲಿ ಮಾಂಸಾಹಾರಕ್ಕೆ ಒತ್ತು ನೀಡುವುದರಿಂದ ಟಿ20 ಕ್ರಿಕೆಟ್ನಲ್ಲಿ ಶಕ್ತಿಶಾಲಿ ಹೊಡೆತಗಳನ್ನು ಪ್ರಯೋಗಿಸಲು ಸಾಧ್ಯವಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕಮೆರೋನ್ ಡೆಲ್ಪೋರ್ಟ್ ಸಲಹೆ ನೀಡಿದ್ದಾರೆ.Last Updated 9 ಜನವರಿ 2020, 11:22 IST