ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

campaign

ADVERTISEMENT

ಚಿತ್ರದುರ್ಗ | ಊರುಗಳ ಹೆಸರು ತಿದ್ದುಪಡಿಗೆ ಅಭಿಯಾನ

Kannada Usage Initiative: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡದ ಬಳಕೆ ಅಧ್ವಾನವಾಗಿದೆ. ತ್ರಿಭಾಷಾ ಸೂತ್ರದ ಅಡಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
Last Updated 5 ಫೆಬ್ರುವರಿ 2026, 5:35 IST
ಚಿತ್ರದುರ್ಗ | ಊರುಗಳ ಹೆಸರು ತಿದ್ದುಪಡಿಗೆ ಅಭಿಯಾನ

ಯಾದಗಿರಿ | ಖಜಾನೆಗೆ ವರವಾದ ಕರ ಸಂಗ್ರಹ ಅಭಿಯಾನ

Revenue Mobilization: ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಕರ ಸಂಗ್ರಹಣೆಯಲ್ಲಿ ಏದುಸಿರು ಬಿಡುತ್ತಿದ್ದ ಗ್ರಾಮ ಪಂಚಾಯಿತಿಗಳು ಈ ವರ್ಷ ನಿರೀಕ್ಷೆಗೂ ಮೀರಿ ಸಾಧನೆ ಮಾಡಿವೆ. ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿರುವ ‘ಒಂದು ದಿನದ ಕರ ವಸೂಲಿ ವಿಶೇಷ ಅಭಿಯಾನ’ ಇದಕ್ಕೆ ವರವಾಗಿದೆ.
Last Updated 26 ಜನವರಿ 2026, 7:47 IST
ಯಾದಗಿರಿ | ಖಜಾನೆಗೆ ವರವಾದ ಕರ ಸಂಗ್ರಹ ಅಭಿಯಾನ

ಜಮಾಅತ್ ಇಸ್ಲಾಮಿ ಹಿಂದ್‌ನಿಂದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಅಭಿಯಾನ

‘ಸ್ವಸ್ಥ ಮತ್ತು ಸ್ವಚ್ಛ ಸಮಾಜ ನಿರ್ಮಿಸುವ ಉದ್ದೇಶದಿಂದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಎಂಬ ಅಭಿಯಾನವನ್ನು ನಡೆಸಲಾಗುತ್ತದೆ’ ಎಂದು ಜಮಾಅತ್ ಇಸ್ಲಾಮಿ ಹಿಂದ್‌ ರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್ ಸಾದ್ ಬೆಳ್ಗಾಮಿ ಅವರು ತಿಳಿಸಿದರು.
Last Updated 20 ನವೆಂಬರ್ 2025, 16:07 IST
ಜಮಾಅತ್ ಇಸ್ಲಾಮಿ ಹಿಂದ್‌ನಿಂದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಅಭಿಯಾನ

ವಿಶೇಷ ಸ್ವಚ್ಛತಾ ಅಭಿಯಾನ: ಗುಜರಿಯಿಂದ ₹550 ಕೋಟಿ ವರಮಾನ

Government Revenue: ಸ್ವಚ್ಛತಾ ಅಭಿಯಾನ 5.0 ಅಡಿಯಲ್ಲಿ ಗುಜರಿ ಮತ್ತು ಇ–ತ್ಯಾಜ್ಯ ವಿಲೇವಾರಿಯಿಂದ ಕೇಂದ್ರ ಸರ್ಕಾರಕ್ಕೆ ₹550 ಕೋಟಿ ವರಮಾನ ದೊರೆತಿದ್ದು, ಸರ್ಕಾರಿ ಕಚೇರಿಗಳಲ್ಲಿ ಸುಮಾರು 203 ಲಕ್ಷ ಚದರ ಅಡಿ ಸ್ಥಳ ಮುಕ್ತಗೊಂಡಿದೆ.
Last Updated 31 ಅಕ್ಟೋಬರ್ 2025, 16:08 IST
ವಿಶೇಷ ಸ್ವಚ್ಛತಾ ಅಭಿಯಾನ: ಗುಜರಿಯಿಂದ ₹550 ಕೋಟಿ ವರಮಾನ

ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ

ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರ ಸಹಿ ಸಂಗ್ರಹಿಸಿದ ಎಐಡಿಎಸ್‌ಒ ಕಾರ್ಯಕರ್ತರು
Last Updated 22 ಜೂನ್ 2025, 13:31 IST
ಸರ್ಕಾರಿ ಶಾಲೆಗಳ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ

ಶಿರಸಿ: ಜೂನ್ 21ರಂದು ದಶಲಕ್ಷ ಗಿಡ ನಾಟಿ ಅಭಿಯಾನ

ಅರಣ್ಯವಾಸಿಗಳಲ್ಲಿ ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲಾದ್ಯಂತ 500ಕ್ಕೂ ಹೆಚ್ಚಿನ ಸ್ಥಳಗಳಲ್ಲಿ 10 ಲಕ್ಷ ಗಿಡ ನೆಡುವ ಅಭಿಯಾನವನ್ನು ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಿಸಲಾಗುವುದು
Last Updated 6 ಜೂನ್ 2025, 13:08 IST
ಶಿರಸಿ: ಜೂನ್ 21ರಂದು ದಶಲಕ್ಷ ಗಿಡ ನಾಟಿ ಅಭಿಯಾನ

ಜೂನ್‌ 28ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ

ಮಾನಸಿಕ ಆರೋಗ್ಯ ಹಾಗೂ ರೋಗಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಇದೇ 28ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ ಹಮ್ಮಿಕೊಂಡಿದೆ.
Last Updated 4 ಜೂನ್ 2025, 14:42 IST
ಜೂನ್‌ 28ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ
ADVERTISEMENT

ಹುಲಸೂರ: ವಿಕಸಿತ ಕೃಷಿ ಸಂಕಲ್ಪ ಅಭಿಯಾನ

2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಅಂಗವಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ತಾಲ್ಲೂಕಿನ ಧನ್ನೂರ ಗ್ರಾಮದಲ್ಲಿ ಈಚೆಗೆ ನಡೆಸಲಾಯಿತು.
Last Updated 3 ಜೂನ್ 2025, 13:02 IST
ಹುಲಸೂರ: ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಮೂಡುಬಿದಿರೆ: ‘ಚೀಲ ತನ್ನಿ ಇಲ್ಲವೇ ಚೀಲ ಖರೀದಿಸಿ’ ಅಭಿಯಾನ

ಪುರಸಭೆ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ‘ಪ್ಲಾಸ್ಟಿಕ್ ಚೀಲ ಬೇಡ ಅನ್ನಿ; ಬಟ್ಟೆ ಚೀಲ ನೀವು ತನ್ನಿ’ ಅಭಿಯಾನವು ಶುಕ್ರವಾರ ಮೂಡುಬಿದಿರೆಯ ಸಂತೆ ಮಾರುಕಟ್ಟೆಯಲ್ಲಿ ನಡೆಯಿತು.
Last Updated 23 ಮೇ 2025, 13:09 IST
ಮೂಡುಬಿದಿರೆ: ‘ಚೀಲ ತನ್ನಿ ಇಲ್ಲವೇ ಚೀಲ ಖರೀದಿಸಿ’ ಅಭಿಯಾನ

ಹೂವಿನಹಡಗಲಿ: ‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ

ಸೋವೇನಹಳ್ಳಿಯಲ್ಲಿ ನರೇಗಾ ಯೋಜನೆಯ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ದುಡಿಯೋಣ ಬಾ’ ಅಭಿಯಾನ ಹಾಗೂ ಕಾರ್ಮಿಕರ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ. ಉಮೇಶ್ ಚಾಲನೆ ನೀಡಿದರು.
Last Updated 6 ಮೇ 2025, 15:49 IST
ಹೂವಿನಹಡಗಲಿ: ‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT