ಶನಿವಾರ, 5 ಜುಲೈ 2025
×
ADVERTISEMENT

Cancer awarness

ADVERTISEMENT

HPV ಲಸಿಕೆ ಪಡೆಯಿರಿ: ಕ್ಯಾನ್ಸರ್‌ನಿಂದ ದೂರವಿರಿ; ವೈದ್ಯಕೀಯ ಕ್ಷೇತ್ರದ ತಜ್ಞರು

ಕ್ಯಾನ್ಸರ್ ತಡೆ: ರಾಷ್ಟ್ರವ್ಯಾಪಿ ಅರಿವಿನ ಅಭಿಯಾನ
Last Updated 24 ಜೂನ್ 2025, 16:06 IST
HPV ಲಸಿಕೆ ಪಡೆಯಿರಿ: ಕ್ಯಾನ್ಸರ್‌ನಿಂದ ದೂರವಿರಿ; ವೈದ್ಯಕೀಯ ಕ್ಷೇತ್ರದ ತಜ್ಞರು

ಆರೋಗ್ಯ | ಮಿದುಳಿನ ಗಡ್ಡೆಗಳೆಲ್ಲ ಕ್ಯಾನ್ಸರ್‌ ಅಲ್ಲ!

Brain Tumor Facts | ‘ಮಿದುಳುಗಡ್ದೆ’ (‘ಬ್ರೈನ್ ಟ್ಯೂಮರ್’) – ಈ ಪದವೇ ಜನರಲ್ಲಿ ಭಯವನ್ನು ಮೂಡಿಸುತ್ತದೆ. ಮಿದುಳಿನಲ್ಲಿ ಗಡ್ಡೆ ಬೆಳೆದುಕೊಂಡಿದೆ ಎಂದಾಕ್ಷಣ ರೋಗಿಯ ಜೀವಿತಾವಧಿ ಕಡಿಮೆ ಎಂದು ಭಾವಿಸಬೇಕಿಲ್ಲ. ಎಲ್ಲ ಮಿದುಳುಗಡ್ಡೆಗಳು ಕ್ಯಾನ್ಸರ್ ಅಲ್ಲ.
Last Updated 23 ಜೂನ್ 2025, 23:30 IST
ಆರೋಗ್ಯ | ಮಿದುಳಿನ ಗಡ್ಡೆಗಳೆಲ್ಲ ಕ್ಯಾನ್ಸರ್‌ ಅಲ್ಲ!

ಸಂಪಾದಕೀಯ: ಕ್ಯಾನ್ಸರ್‌ಬಾಧಿತ ಮಕ್ಕಳಿಗೆ ವಸತಿಶಾಲೆ- ಯೋಜನೆ ದಕ್ಷವಾಗಿ ಜಾರಿಯಾಗಲಿ

ನಿರಂತರ ವೈದ್ಯಕೀಯ ಆರೈಕೆಯ ಜೊತೆಗೆ ವ್ಯವಸ್ಥಿತ ಶಿಕ್ಷಣವನ್ನೂ ಒಂದೇ ಕಡೆಯಲ್ಲಿ ನೀಡುವ ಮೂಲಕ ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಬೆಂಬಲಿಸುವುದು ಇದರಿಂದ ಸಾಧ್ಯವಾಗುತ್ತದೆ
Last Updated 18 ಜೂನ್ 2025, 0:27 IST
ಸಂಪಾದಕೀಯ: ಕ್ಯಾನ್ಸರ್‌ಬಾಧಿತ ಮಕ್ಕಳಿಗೆ ವಸತಿಶಾಲೆ- ಯೋಜನೆ ದಕ್ಷವಾಗಿ ಜಾರಿಯಾಗಲಿ

‘ಬಾಯಿ ಕ್ಯಾನ್ಸರ್: ಆರಂಭದಲ್ಲೇ ಪತ್ತೆ ಸೂಕ್ತ’

‘ಶೇ 65ರಷ್ಟು ಬಾಯಿ ಕ್ಯಾನ್ಸರ್ ಪ್ರಕರಣಗಳು ಅರಿವಿನ ಕೊರತೆಯಿಂದ ತಡವಾಗಿ ಪತ್ತೆಯಾಗುತ್ತವೆ. ಕೇವಲ ಎರಡು ನಿಮಿಷಗಳ ಸ್ವಯಂ-ಪರೀಕ್ಷೆಯ ಮೂಲಕ ಇದನ್ನು ಮೊದಲೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ’
Last Updated 28 ಮೇ 2025, 16:04 IST
fallback

ಜಗತ್ತು ಕ್ಯಾನ್ಸರ್‌ ಮುಕ್ತವಾಗಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಶಿವಣಗಿ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ರಾಷ್ಟ್ರಪತಿ ಹೇಳಿಕೆ
Last Updated 3 ಜನವರಿ 2025, 23:30 IST
ಜಗತ್ತು ಕ್ಯಾನ್ಸರ್‌ ಮುಕ್ತವಾಗಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಕ್ಯಾನ್ಸರ್ ಡಯೆಟ್: ಸ್ಪಷ್ಟನೆ ನೀಡಿದ ನವಜೋತ್‌ ಸಿಂಗ್‌ ಸಿಧು

ಕಟ್ಟುನಿಟ್ಟಾದ ಡಯಟ್‌ನಿಂದಾಗಿ ತಮ್ಮ ಪತ್ನಿ ಕೌರ್‌ ಸಿಧು ಅವರು ನಾಲ್ಕನೇ ಹಂತದ ಕ್ಯಾನ್ಸರ್‌ ವಿರುದ್ಧ ಹೋರಾಡಲು ನೆರವಾಯಿತು ಎಂದಿದ್ದ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರು ಸೋಮವಾರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
Last Updated 25 ನವೆಂಬರ್ 2024, 16:22 IST
ಕ್ಯಾನ್ಸರ್ ಡಯೆಟ್: ಸ್ಪಷ್ಟನೆ ನೀಡಿದ ನವಜೋತ್‌ ಸಿಂಗ್‌ ಸಿಧು

ಕ್ಯಾನ್ಸರ್ ಪ್ರಕರಣ: ನಗರದಲ್ಲಿ ವಾರ್ಷಿಕ ಶೇ 1ರಷ್ಟು ಹೆಚ್ಚಳ

ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ವಿಶ್ಲೆಷಣೆ
Last Updated 9 ಅಕ್ಟೋಬರ್ 2024, 23:30 IST
ಕ್ಯಾನ್ಸರ್ ಪ್ರಕರಣ: ನಗರದಲ್ಲಿ ವಾರ್ಷಿಕ ಶೇ 1ರಷ್ಟು ಹೆಚ್ಚಳ
ADVERTISEMENT

Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ

ಕ್ವಾಡ್ ಶೃಂಗಸಭೆಯಲ್ಲಿ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ಅದನ್ನು ತಡೆಗಟ್ಟುವ ಸಲುವಾಗಿ ಮಹತ್ವದ ಯೋಜನೆಯೊಂದನ್ನು ಘೋಷಿಸಲಾಗಿದೆ. ಕ್ವಾಡ್ ದೇಶಗಳ ನಾಯಕರು ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ.
Last Updated 22 ಸೆಪ್ಟೆಂಬರ್ 2024, 4:14 IST
Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ

ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್: ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್

ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದ ನಟಿ ಹೀನಾ ಖಾನ್‌ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ.
Last Updated 2 ಆಗಸ್ಟ್ 2024, 5:13 IST
ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್: ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್

ಕೊಲೊನ್ ಕ್ಯಾನ್ಸರ್ ಹೆಚ್ಚಳಕ್ಕೆ ಜೀವನಶೈಲಿ ಕಾರಣ

ಅತಿ ಹೆಚ್ಚು ಮಾಂಸಸೇವನೆ, ತಂಬಾಕು ಮತ್ತು ಮದ್ಯಪಾನ, ಬೊಜ್ಜು ಕಾರಣಗಳಿಂದ ಮಾರಕ ಕೊಲೊನ್‌ ಕ್ಯಾನ್ಸರ್(ದೊಡ್ಡ ಕರುಳಿನ ಕ್ಯಾನ್ಸರ್) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ.
Last Updated 3 ಮೇ 2024, 22:34 IST
ಕೊಲೊನ್ ಕ್ಯಾನ್ಸರ್ ಹೆಚ್ಚಳಕ್ಕೆ ಜೀವನಶೈಲಿ ಕಾರಣ
ADVERTISEMENT
ADVERTISEMENT
ADVERTISEMENT