ಧಾರವಾಡದ ಮಾಜಿ ಸೈನಿಕನ ಸೈನಿಕ್ ಮೆಸ್‌ನಲ್ಲಿ ಗಲಾಟೆ ಕೇಸ್: ಇಬ್ಬರು ಪೊಲೀಸರ ಅಮಾನತು
Dharwad Police Action: ಧಾರವಾಡದ ಉದಯ್ ಹಾಸ್ಟೆಲ್ ಬಳಿಯ ಮಿಲಿಟರಿ ಕ್ಯಾಂಟೀನ್‌ನಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಎಎಸ್‌ಐ ವಿದ್ಯಾನಂದ ಸುಬೇದಾರ್ ಹಾಗೂ ಕಾನ್‌ಸ್ಟೆಬಲ್ ರಾಚಪ್ಪ ಕಣಬೂರು ಅವರನ್ನು ಅಮಾನತುಗೊಳಿಸಲಾಗಿದೆ.Last Updated 30 ಸೆಪ್ಟೆಂಬರ್ 2025, 11:08 IST