ಕೊಪ್ಪಳದಲ್ಲಿ ಕೇಂದ್ರ ಆರಂಭವಾಗಿದ್ದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಗಂಗಾವತಿ ಭಾಗದಲ್ಲಿ ಸಂಚಾರ ಅಕ್ಕ ಕೆಫೆ ಆರಂಭಿಸಲಾಗುವುದು. ಬಸ್‌ನಲ್ಲಿಯೇ ಕೆಫೆ ನಿರ್ಮಿಸಲಾಗುವುದು.
–ಪ್ರಕಾಶ ವಡ್ಡರ, ಯೋಜನಾ ನಿರ್ದೇಶಕ ಜಿಲ್ಲಾ ಪಂಚಾಯಿತಿ ಕೊಪ್ಪಳ
ಮಹಿಳೆಯರ ಸ್ವಾವಲಂಬನೆ ಹಾಗೂ ಹೋಟೆಲ್ ಉದ್ಯಮದಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗಲು ಅಕ್ಕ ಕೆಫೆ ಅನುಕೂಲವಾಗಲಿದೆ. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿಯೂ ಕೆಫೆಗಳನ್ನು ಆರಂಭಿಸಲಾಗುವುದು.