ರಾಶಿ ಭವಿಷ್ಯ 2026: ಮಕರ ರಾಶಿಯವರಿಗೆ ಸ್ವಪ್ರಯತ್ನದಿಂದ ಯಶಸ್ಸು
Capricorn Rashifal: ಮಕರ ರಾಶಿಯಲ್ಲಿ ಈ ವರ್ಷ ಶನಿ ತೃತೀಯಭಾವ, ಗುರು ಷಷ್ಠ ಹಾಗೂ ಸಪ್ತಮ ಸಂಚಾರದಿಂದ ವೃತ್ತಿ ಹಾಗೂ ಸಂಬಂಧಗಳಲ್ಲಿ ಮಹತ್ವದ ತಿರುವು ಸಿಗಲಿದೆ. 2026ನೇ ಇಸವಿ ಮಕರ ರಾಶಿಯವರಿಗೆ ಶ್ರಮ, ಧೈರ್ಯ ಮತ್ತು ಸ್ವಪ್ರಯತ್ನದಿಂದಲೇ ಯಶಸ್ಸು ರೂಪಿಸಿಕೊಳ್ಳುವ ಸೂಚನೆ ನೀಡುತ್ತದೆ.Last Updated 27 ಡಿಸೆಂಬರ್ 2025, 12:48 IST