ಸೋಮವಾರ, 16 ಫೆಬ್ರುವರಿ 2026
×
ADVERTISEMENT

Car Theft

ADVERTISEMENT

ಹೊರ ರಾಜ್ಯಗಳಲ್ಲಿ ಕಾರು ಕದ್ದು ಬೆಂಗಳೂರಿನಲ್ಲಿ ಮಾರಾಟ: ಇಬ್ಬರು ಆರೋಪಿಗಳ ಬಂಧನ

ನವದೆಹಲಿ, ಮುಂಬೈ ಸೇರಿದಂತೆ ದೇಶದ ಬೇರೆ ಬೇರೆ ಕಡೆಗಳಲ್ಲಿ ದುಬಾರಿ ಬೆಲೆಯ ಕಾರುಗಳನ್ನು ಕಳ್ಳತನ ಮಾಡಿಕೊಂಡು ಬಂದು, ಮಧ್ಯವರ್ತಿಗಳ ಮೂಲಕ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಗೋವಿಂದಪುರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 28 ಜನವರಿ 2026, 15:24 IST
ಹೊರ ರಾಜ್ಯಗಳಲ್ಲಿ ಕಾರು ಕದ್ದು ಬೆಂಗಳೂರಿನಲ್ಲಿ ಮಾರಾಟ:  ಇಬ್ಬರು ಆರೋಪಿಗಳ ಬಂಧನ

ಕೌಜಲಗಿ | ಕಳವು ಪ್ರಕರಣ; ಜಾಗೃತಿಗೆ ಸಲಹೆ

ಇತ್ತೀಚೆಗೆ ಮನೆ, ಅಂಗಡಿಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕೆಂದು ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‌ಐ ಗೋವಿಂದೇಗೌಡ ಪಾಟೀಲ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2023, 14:04 IST
fallback

ಭಾರತದ ಅತಿದೊಡ್ಡ ‘ಕಾರು ಕಳ್ಳ‘ನ ಬಂಧನ: ಇವನು ಕದ್ದಿರುವ ಕಾರುಗಳು ಎಷ್ಟು ಗೊತ್ತಾ?

'ಭಾರತದ ಅತಿಡೊಡ್ಡ ಕಾರು ಕಳ್ಳ' ಎಂಬ ಕುಖ್ಯಾತಿ ಹೊಂದಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಚೌಹಾಣ್ ಎಂಬ 52 ವರ್ಷ ವಯಸ್ಸಿನ ವ್ಯಕ್ತಿ ಸುಮಾರು 27 ವರ್ಷಗಳಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಬರೋಬ್ಬರಿ 5,000ಕ್ಕೂ ಹೆಚ್ಚು ಕಾರುಗಳನ್ನು ಕಳ್ಳತನ ಮಾಡಿದ್ದ ಎಂದು ದೆಹಲಿ ಪೊಲೀಸರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
Last Updated 8 ಸೆಪ್ಟೆಂಬರ್ 2022, 6:21 IST
ಭಾರತದ ಅತಿದೊಡ್ಡ ‘ಕಾರು ಕಳ್ಳ‘ನ ಬಂಧನ: ಇವನು ಕದ್ದಿರುವ ಕಾರುಗಳು ಎಷ್ಟು ಗೊತ್ತಾ?

₹ 1.20 ಕೋಟಿ ಮೌಲ್ಯದ 9 ಕಾರುಗಳು ಜಪ್ತಿ

ಹೊರ ರಾಜ್ಯಗಳಲ್ಲಿ ಕದ್ದ ಕಾರುಗಳನ್ನು ನಗರಕ್ಕೆ ತಂದು ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 2 ಸೆಪ್ಟೆಂಬರ್ 2022, 20:17 IST
fallback

ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌ ಸಿನಿಮಾ ಪ್ರೇರಣೆಯಿಂದ 40 ಐಷಾರಾಮಿ ಕಾರು ಕದ್ದರು!

ಹಾಲಿವುಡ್ ಸಿನಿಮಾ ‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌’ನಿಂದ ಪ್ರೇರಿತರಾಗಿ ಹೈಟೆಕ್ ಉಪಕರಣಗಳನ್ನು ಬಳಸಿಕೊಂಡು 40 ಐಷಾರಾಮಿ ಕಾರುಗಳು, ಸ್ಕ್ಯಾನರ್‌ಗಳು ಹಾಗೂ ಜಿಪಿಎಸ್ ಜಾಮರ್‌ಗಳನ್ನು ಕಳವು ಮಾಡಿದ ಮೂವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
Last Updated 28 ಮೇ 2022, 2:27 IST
ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌ ಸಿನಿಮಾ ಪ್ರೇರಣೆಯಿಂದ 40 ಐಷಾರಾಮಿ ಕಾರು ಕದ್ದರು!

‘ಸಾಧ್ಯವಿದ್ದರೆ ಹಿಡಿಯಿರಿ’–ಸವಾಲೆಸೆದಿದ್ದ ಐಷಾರಾಮಿ ಕಾರುಗಳ ಚೋರ ಸೆರೆ

21 ಐಷಾರಾಮಿ ಕಾರು ಕಳವು ಪ್ರಕರಣ ಭೇದಿಸಿದ ಪೊಲೀಸರು * ₹4 ಕೋಟಿ ಮೌಲ್ಯದ ಸ್ವತ್ತು ಜಪ್ತಿ
Last Updated 17 ಮಾರ್ಚ್ 2022, 10:47 IST
‘ಸಾಧ್ಯವಿದ್ದರೆ ಹಿಡಿಯಿರಿ’–ಸವಾಲೆಸೆದಿದ್ದ ಐಷಾರಾಮಿ ಕಾರುಗಳ ಚೋರ ಸೆರೆ

ಕಾರು ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಸಲ್ಮಾನ್

ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿ 21 ದಿನಗಳ ಹಿಂದಷ್ಟೇ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಸಲ್ಮಾನ್ ಎಂಬಾತ, ಕಾರು ಕದಿಯಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
Last Updated 3 ಮಾರ್ಚ್ 2022, 21:04 IST
fallback
ADVERTISEMENT

ಪೊಲೀಸ್ ಕೆಲಸಕ್ಕೆ ರಾಜೀನಾಮೆ: ಕಳ್ಳತನ ಪ್ರಕರಣದಲ್ಲಿ ಬಂಧನ

ಮಾರಾಟ ಮಳಿಗೆ ಎದುರು ನಿಲ್ಲಿಸಿದ್ದ ಕಾರು ಕಳ್ಳತನ ಮಾಡಿದ್ದ ಆರೋಪದಡಿ ಪಿಳಕಲ್ ನಜೀರ್ ಅಹ್ಮದ್ ಎಂಬುವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 23 ಫೆಬ್ರುವರಿ 2022, 4:30 IST
ಪೊಲೀಸ್ ಕೆಲಸಕ್ಕೆ ರಾಜೀನಾಮೆ: ಕಳ್ಳತನ ಪ್ರಕರಣದಲ್ಲಿ ಬಂಧನ

ದೆಹಲಿ: 2013ರಿಂದ ಐಷಾರಾಮಿ ಕಾರು ಕದಿಯುತ್ತಿದ್ದ ‘ಕಾರ್ ಕಿಂಗ್’ ಬಂಧನ

2013ರಿಂದ ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದ ‘ಕಾರ್‌ ಕಿಂಗ್‌’ ಖ್ಯಾತಿಯ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 16 ಜನವರಿ 2022, 6:27 IST
ದೆಹಲಿ: 2013ರಿಂದ ಐಷಾರಾಮಿ ಕಾರು ಕದಿಯುತ್ತಿದ್ದ ‘ಕಾರ್ ಕಿಂಗ್’ ಬಂಧನ

ಕಾರಿನಲ್ಲಿ ಬಂದು ದ್ವಿಚಕ್ರ ವಾಹನ ಕಳವು: ಮೂವರ ಬಂಧನ

ಕಾರಿನಲ್ಲಿ ಸುತ್ತಾಡಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದಡಿ ಮೂವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 14 ನವೆಂಬರ್ 2019, 23:56 IST
ಕಾರಿನಲ್ಲಿ ಬಂದು ದ್ವಿಚಕ್ರ ವಾಹನ ಕಳವು: ಮೂವರ ಬಂಧನ
ADVERTISEMENT
ADVERTISEMENT
ADVERTISEMENT