ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

cardamom

ADVERTISEMENT

ಕಮರುತ್ತಿದೆ ‘ಏಲಕ್ಕಿ’ ಘಮಲು: ಸೂಕ್ತ ಬೆಲೆ ಸಿಗದೆ ಬೆಳೆಗಾರರ ಪರದಾಟ

ಬೆಂಗಳೂರು: ಸಂಬಾರ ಪದಾರ್ಥಗಳ ‘ರಾಣಿ’ ಎಂದು ಗುರುತಿಸಿಕೊಂಡಿರುವ ಏಲಕ್ಕಿ ಬೆಳೆಯು ಕಾರ್ಮಿಕರ ಕೊರತೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದು, ಸೂಕ್ತ ಬೆಲೆ ಸಿಗದ ಕಾರಣಗಳಿಂದಾಗಿ ರಾಜ್ಯದಿಂದ ನಿಧಾನವಾಗಿ ಕಣ್ಮರೆ ಆಗುತ್ತಿದೆ. ಹವಾಮಾನ ಬದಲಾವಣೆ ಹಾಗೂ ಕಟ್ಟೆ ರೋಗದಂತಹ ಸಮಸ್ಯೆಗಳು ಸಹ ಏಲಕ್ಕಿ ಬೆಳೆಯಲು ಬೆಳೆಗಾರರಲ್ಲಿ ನಿರಾಸಕ್ತಿ ಮೂಡಿಸುತ್ತಿವೆ.
Last Updated 18 ಫೆಬ್ರವರಿ 2023, 21:30 IST
ಕಮರುತ್ತಿದೆ ‘ಏಲಕ್ಕಿ’ ಘಮಲು: ಸೂಕ್ತ ಬೆಲೆ ಸಿಗದೆ ಬೆಳೆಗಾರರ ಪರದಾಟ

ಚಿಕ್ಕಜಾಜೂರು: ಬಯಲು ಸೀಮೆಯಲ್ಲಿ ಏಲಕ್ಕಿ ಬೆಳೆದ ರೈತ!

ಏಲಕ್ಕಿ ಎಲೆಗಳಿಂದ ಅಡಿಕೆ ತೋಟಗಳಿಗೆ ಸಾರಜನಕ
Last Updated 23 ಡಿಸೆಂಬರ್ 2021, 5:01 IST
ಚಿಕ್ಕಜಾಜೂರು: ಬಯಲು ಸೀಮೆಯಲ್ಲಿ ಏಲಕ್ಕಿ ಬೆಳೆದ ರೈತ!

ನೋಡಿ | ಮಿಸಳ್‌ ಹಾಪ್ಚಾ 61: ಸನ್ಮಾನಕ್ಕೆ ಏಲಕ್ಕಿಯ ಕಂಪು

Last Updated 25 ನವೆಂಬರ್ 2021, 2:20 IST
ನೋಡಿ | ಮಿಸಳ್‌ ಹಾಪ್ಚಾ 61: ಸನ್ಮಾನಕ್ಕೆ ಏಲಕ್ಕಿಯ ಕಂಪು

ಕಾಫಿ ತೋಟದಲ್ಲಿ ನಳನಳಿಸುವ ಏಲಕ್ಕಿ: 55 ಎಕರೆಯಲ್ಲಿ ಸಮೃದ್ಧ ಬೆಳೆ

ಕೊಪ್ಪದ ದೂಬಳ ಎಸ್ಟೇಟ್‌ನಲ್ಲಿ ವಿಭಿನ್ನ ಪ್ರಯೋಗ
Last Updated 20 ಅಕ್ಟೋಬರ್ 2021, 2:57 IST
ಕಾಫಿ ತೋಟದಲ್ಲಿ ನಳನಳಿಸುವ ಏಲಕ್ಕಿ: 55 ಎಕರೆಯಲ್ಲಿ ಸಮೃದ್ಧ ಬೆಳೆ

ಕೊಚ್ಚಿ: ಇಂದು 75 ಟನ್‌ ಏಲಕ್ಕಿಯ ಇ–ಹರಾಜು

ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸಾಂಬಾರು ಮಂಡಳಿಯು ಭಾನುವಾರ (ಸೆ. 26) ಬೃಹತ್‌ ಪ್ರಮಾಣದ 75,000 ಕೆ.ಜಿ ಏಲಕ್ಕಿಯ ಇ–ಹರಾಜು ಆಯೋಜಿಸಿದೆ.
Last Updated 25 ಸೆಪ್ಟೆಂಬರ್ 2021, 10:15 IST
ಕೊಚ್ಚಿ: ಇಂದು 75 ಟನ್‌ ಏಲಕ್ಕಿಯ ಇ–ಹರಾಜು

ನೋಡಿ: ರಾಮನಗರದ ನೆಲದಲ್ಲಿ ಏಲಕ್ಕಿ ಕಂಪು

Last Updated 21 ಸೆಪ್ಟೆಂಬರ್ 2021, 4:54 IST
fallback

ಹಾವೇರಿ: ಸಾಯಿಬಾಬಾ ಜಯಂತಿಗೆ ಬೃಹತ್‌ ಏಲಕ್ಕಿ ಮಾಲೆ ತಯಾರಿ

‘ದೇಶ–ವಿದೇಶಗಳಲ್ಲಿ ಪ್ರಸಿದ್ಧ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆ, ಈ ಬಾರಿ ಪುಟ್ಟಪರ್ತಿಯಲ್ಲೂ ಕಂಪು ಬೀರಲಿದೆ. ನ.23ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಸತ್ಯಸಾಯಿ ಬಾಬಾರವರ 95ನೇ ಜಯಂತಿ ಕಾರ್ಯಕ್ರಮಕ್ಕೆ ಹಾವೇರಿಯಿಂದ ಏಲಕ್ಕಿ ಮಾಲೆಗಳನ್ನು ನೀಡಲಿದ್ದೇವೆ’ ಎಂದು ಸತ್ಯಸಾಯಿ ಸಮಿತಿಯ ಸದಸ್ಯ ಬಾಬಣ್ಣ ಕೋರಿ ತಿಳಿಸಿದ್ದಾರೆ.
Last Updated 4 ನವೆಂಬರ್ 2020, 20:07 IST
ಹಾವೇರಿ: ಸಾಯಿಬಾಬಾ ಜಯಂತಿಗೆ ಬೃಹತ್‌ ಏಲಕ್ಕಿ ಮಾಲೆ ತಯಾರಿ
ADVERTISEMENT

ಏಲಕ್ಕಿ ಒಣಗಿಸುವ ಪರಿಸರ ಸ್ನೇಹಿ ಯಂತ್ರ

ಕೃಷಿ ವಿಜ್ಞಾನಿ ಎ.ಡಿ.ಮೋಹನ್ ಕುಮಾರ್ ಅವರ ನೂತನ ಆವಿಷ್ಕಾರ
Last Updated 24 ಅಕ್ಟೋಬರ್ 2020, 16:38 IST
ಏಲಕ್ಕಿ ಒಣಗಿಸುವ ಪರಿಸರ ಸ್ನೇಹಿ ಯಂತ್ರ

ಹಾವೇರಿ: ಏಲಕ್ಕಿ ಮಾಲೆ ವ್ಯಾಪಾರಕ್ಕೆ ಕೋವಿಡ್‌ ಬರೆ!

₹3 ಲಕ್ಷ ಮೌಲ್ಯದ ಆರ್ಡರ್‌ ರದ್ದು: ಸಂಕಷ್ಟದಲ್ಲಿ ತಯಾರಕರು ಮತ್ತು ಕಾರ್ಮಿಕರು
Last Updated 8 ಅಕ್ಟೋಬರ್ 2020, 3:42 IST
ಹಾವೇರಿ: ಏಲಕ್ಕಿ ಮಾಲೆ ವ್ಯಾಪಾರಕ್ಕೆ ಕೋವಿಡ್‌ ಬರೆ!

ಏಲಕ್ಕಿ ಮಾಲೆಗೆ ನೆರೆಯ ಬರೆ!

ಮಾಲೆ ತಯಾರಿಕೆ ವಿಶಿಷ್ಟ ಕಲೆ ‘ಉತ್ತಮ ಗುಣಮಟ್ಟ ಮತ್ತು ಮೊಗ್ಗು ಏಲಕ್ಕಿಗಳನ್ನು ತಂದು ಒಂದು ವಾರದವರೆಗೆ ಬ್ಲೀಚಿಂಗ್‌ ಪೌಡರ್‌ ಬೆರೆಸಿದ ಲವಣಯುಕ್ತ ನೀರಿನಲ್ಲಿ ತೊಳೆದು ಒಣಗಿಸಲಾಗುತ್ತದೆ. ಅದು ಒಣಗಿದ ಬಳಿಕ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಏಲಕ್ಕಿ ಜತೆಗೆ ರೇಷ್ಮೆ ಎಳೆ, ಮಣಿ, ಉಣ್ಣೆದಾರ, ಜರಿಗಳನ್ನು ಅಲಂಕರಿಸುವ ಮೂಲಕ ಏಲಕ್ಕಿ ಮಾಲೆ ತಯಾರಿಸಲಾಗುತ್ತದೆ. ಇದು ಒಂದು ವಿಶಿಷ್ಟ ಕಲೆಯಾಗಿದೆ’ ಎನ್ನುತ್ತಾರೆ ಹೈದರಲಿ ಪಟವೆಗಾರ
Last Updated 3 ನವೆಂಬರ್ 2019, 19:42 IST
ಏಲಕ್ಕಿ ಮಾಲೆಗೆ ನೆರೆಯ ಬರೆ!
ADVERTISEMENT
ADVERTISEMENT
ADVERTISEMENT