ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

cardiac arrest

ADVERTISEMENT

ಆಳ–ಅಗಲ: ಅಬ್ಬರದ ಸಂಗೀತ ಮತ್ತು ಹೃದಯಾಘಾತ

ಹುಟ್ಟು ಮತ್ತು ಸಾವನ್ನು ಹೇಳುವ ಈ ನೃತ್ಯದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಗುಜರಾತ್‌ನಲ್ಲಿ 6 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 25 ಅಕ್ಟೋಬರ್ 2023, 0:03 IST
ಆಳ–ಅಗಲ: ಅಬ್ಬರದ ಸಂಗೀತ ಮತ್ತು ಹೃದಯಾಘಾತ

ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ನಿಧನ

ತಮಿಳಿನ ಖ್ಯಾತ ನಟ, ನಿರ್ದೇಶಕ ಜಿ.ಮಾರಿಮುತ್ತು (57) ಅವರು ಹೃದಯಾಘಾತದಿಂದ ಇಂದು (ಶುಕ್ರವಾರ) ನಿಧನರಾದರು.
Last Updated 8 ಸೆಪ್ಟೆಂಬರ್ 2023, 6:30 IST
ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ನಿಧನ

ವಾರದಲ್ಲಿ ಎರಡು ಸಲ ಹೃದಯಾಘಾತ; ಫಿಟ್‌ನೆಸ್ ಮಾಹಿತಿ ಹಂಚಿಕೊಳ್ಳುತ್ತಿದ್ದಾಕೆ ಸಾವು

ಒಂದೇ ವಾರದಲ್ಲಿ ಎರಡು ಬಾರಿ ಹೃದಯಾಘಾತ ಸಂಭವಿಸಿದ ಪರಿಣಾಮ ಬ್ರೆಜಿಲ್‌ನ ಫಿಟ್ನೆಸ್‌ ಇನ್‌ಫ್ಲುಯೆನ್ಸರ್ ಲಾರಿಸ್ಸಾ ಬೋರ್ಗಸ್‌ (33) ಅವರು‌ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 31 ಆಗಸ್ಟ್ 2023, 16:01 IST
ವಾರದಲ್ಲಿ ಎರಡು ಸಲ ಹೃದಯಾಘಾತ; ಫಿಟ್‌ನೆಸ್ ಮಾಹಿತಿ ಹಂಚಿಕೊಳ್ಳುತ್ತಿದ್ದಾಕೆ ಸಾವು

ಗುಂಡ್ಲುಪೇಟೆ | ಕುಸಿದು ಬಿದ್ದ ವಿದ್ಯಾರ್ಥಿನಿ ಸಾವಿಗೆ ಹೃದಯಾಘಾತ ಕಾರಣ

ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ಬುಧವಾರ ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಶಾಲಾ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
Last Updated 9 ಆಗಸ್ಟ್ 2023, 12:36 IST
ಗುಂಡ್ಲುಪೇಟೆ | ಕುಸಿದು ಬಿದ್ದ ವಿದ್ಯಾರ್ಥಿನಿ ಸಾವಿಗೆ ಹೃದಯಾಘಾತ ಕಾರಣ

ಹೃದಯಾಘಾತದಿಂದ ಸಾವು | ಸೂಕ್ತ ಚಿಕಿತ್ಸೆಯ ವಿಳಂಬವೇ ಕಾರಣ: ವರದಿ

ಲ್ಯಾನ್ಸೆಟ್‌ ಪ್ರಕಟಿಸಿರುವ ಸಂಶೋಧನೆಯಲ್ಲಿ ಬಹಿರಂಗ
Last Updated 30 ಮೇ 2023, 16:41 IST
ಹೃದಯಾಘಾತದಿಂದ ಸಾವು | ಸೂಕ್ತ ಚಿಕಿತ್ಸೆಯ ವಿಳಂಬವೇ ಕಾರಣ: ವರದಿ

ಹೃದಯ ಸ್ತಂಭನದಿಂದ ತೆಲುಗು ನಟ ಅಲ್ಲು ರಮೇಶ್ ನಿಧನ

ತೆಲುಗು ಚಿತ್ರರಂಗದ ಹಾಸ್ಯ ನಟ 52 ವರ್ಷದ ಅಲ್ಲು ರಮೇಶ್ ಅವರು ಹೃದಯ ಸ್ತಂಭನದಿಂದ ಬುಧವಾರ ಬೆಳಿಗ್ಗೆ ಹೈದರಾಬಾದ್‌ನಲ್ಲಿ ಮೃತಪಟ್ಟಿದ್ದಾರೆ.
Last Updated 19 ಏಪ್ರಿಲ್ 2023, 5:54 IST
ಹೃದಯ ಸ್ತಂಭನದಿಂದ ತೆಲುಗು ನಟ ಅಲ್ಲು ರಮೇಶ್ ನಿಧನ

ಹೃದಯಾಘಾತ: ರೋಗಿಗೆ ವಿಮಾನದಲ್ಲೇ ಚಿಕಿತ್ಸೆ ನೀಡಿ ಆಕಾಶದಲ್ಲೇ ಜೀವ ಉಳಿಸಿದ ವೈದ್ಯ

ವಿಮಾನ ಪ್ರಯಾಣದ ಸಂದರ್ಭದಲ್ಲೇ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಸಕಾಲಕ್ಕೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ವೈದ್ಯರೊಬ್ಬರು ಜೀವ ಉಳಿಸಿದ್ದಾರೆ.
Last Updated 14 ನವೆಂಬರ್ 2022, 20:45 IST
ಹೃದಯಾಘಾತ: ರೋಗಿಗೆ ವಿಮಾನದಲ್ಲೇ ಚಿಕಿತ್ಸೆ ನೀಡಿ ಆಕಾಶದಲ್ಲೇ ಜೀವ ಉಳಿಸಿದ ವೈದ್ಯ
ADVERTISEMENT

ಹೃದಯ ಸ್ತಂಭನ ಚಿಕಿತ್ಸೆಗೆ ‘ಸಿಪಿಆರ್’ ತರಬೇತಿ

ಹೃದಯ ಸ್ತಂಭನಕ್ಕೆ ಒಳಗಾದವರಿಗೆ ತುರ್ತಾಗಿ ಚಿಕಿತ್ಸೆ ಒದಗಿಸುವಿಕೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ‘ಸಿಪಿಆರ್‌’ (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ತರಬೇತಿ ಹಮ್ಮಿಕೊಂಡಿದೆ.
Last Updated 19 ಆಗಸ್ಟ್ 2022, 22:04 IST
fallback

ಕ್ಷೇಮ ಕುಶಲ: ಸಿಪಿಆರ್‌ ಎಂಬ ಹೃದಯ ಸಂಜೀವಿನಿ

ಹೃದಯ ಸ್ತಂಭನಕ್ಕೆ ಚಿಕಿತ್ಸೆಯಾಗಿ ಹೃದಯವನ್ನು ಪುನಶ್ಚೇತನಗೊಳಿಸಿ ಅದರ ಬಡಿತವನ್ನು ತತ್‌ಕ್ಷಣವೇ ಪುನಾರಂಭಿಸಬೇಕು. ಈ ಕೆಲಸವನ್ನೇ ‘ಸಿಪಿಆರ್‌’ ಎಂದು ಕರೆಯುತ್ತಾರೆ. ನಮ್ಮ ಹಸ್ತಗಳ ಮೂಲಕ ಎದೆಯ ಹಂದರದಲ್ಲಿ ಪುಪ್ಪುಸದ ನಡುವೆ ಇರುವ ಹೃದಯವನ್ನು ಒತ್ತುತ್ತಾ ರಕ್ತವು ದೇಹಾದ್ಯಂತ ಚಲಿಸುವಂತೆ ನೋಡಿಕೊಳ್ಳಬೇಕು; ಬಾಯಿಯ ಮೂಲಕ ಉಸಿರನ್ನು ವ್ಯಕ್ತಿಯ ಶ್ವಾಸಕೋಶಗಳಿಗೆ ತಲುಪಿಸುವ ಪ್ರಯತ್ನ ಮಾಡಬೇಕು.
Last Updated 22 ನವೆಂಬರ್ 2021, 19:30 IST
ಕ್ಷೇಮ ಕುಶಲ: ಸಿಪಿಆರ್‌ ಎಂಬ ಹೃದಯ ಸಂಜೀವಿನಿ

ತಮಿಳು ಚಿತ್ರರಂಗದ ಪ್ರಸಿದ್ಧ ನಟ ವಿವೇಕ್‌ ಇನ್ನಿಲ್ಲ

ಚೆನ್ನೈ: ತಮಿಳು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಖ್ಯಾತಿ ಗಳಿಸಿರುವ ನಟ ವಿವೇಕ್‌ ಶನಿವಾರ ನಿಧನರಾದರು. ಶುಕ್ರವಾರ ಬೆಳಿಗ್ಗೆ ಅವರಿಗೆ ಹೃದಯ ಸ್ತಂಭನವಾಗಿತ್ತು. ಹೃದಯ ಸ್ತಂಭನ ಒಳಗಾಗಿ ಮೂರ್ಛೆ ಹೋಗಿದ್ದ ಅವರನ್ನು ತಕ್ಷಣವೇ ಪತ್ನಿ ಮತ್ತು ಮಗಳು ಆಸ್ಪತ್ರೆಗೆ ಸೇರಿಸಿದ್ದರು. ಗುರುವಾರ (ಏ.15) ಅವರು ಕೋವಿಡ್‌ ಲಸಿಕೆ ಪಡೆದಿದ್ದರು. ಅರ್ಹರಾದ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಸಂದೇಶವನ್ನೂ ನೀಡಿದ್ದರು.
Last Updated 17 ಏಪ್ರಿಲ್ 2021, 4:26 IST
ತಮಿಳು ಚಿತ್ರರಂಗದ ಪ್ರಸಿದ್ಧ ನಟ ವಿವೇಕ್‌ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT