ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ: ಕೇಳಿಸದೇ ನಿಮಗೀಗ ‘ಹೃದಯದ ಧ್ವನಿ’

ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರೇ ಇಲ್ಲ, ಮಧ್ಯಮ ವರ್ಗದವರಿಗೆ ತಪ್ಪಿದ ಲಕ್ಷಲಕ್ಷ ಸಾಲ
Published : 7 ಜುಲೈ 2025, 2:22 IST
Last Updated : 7 ಜುಲೈ 2025, 2:22 IST
ಫಾಲೋ ಮಾಡಿ
Comments
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಿದ ತಪಾಸಣಾ ಯಂತ್ರ
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಿದ ತಪಾಸಣಾ ಯಂತ್ರ
34,539 ಆರು ತಿಂಗಳಲ್ಲಿ ಮಾಡಲಾದ ಎಕ್ಸರೇ ಜನವರಿಯಿಂದ ಮಾಡಿದ ಸಿಟಿ ಸ್ಕ್ಯಾನ್‌ಗಳ ಸಂಖ್ಯೆ 6,439 ಕಳೆದ ವರ್ಷ 64,000 ಮಂದಿ ಎಕ್ಸರೇ ಮಾಡಿಸಿಕೊಂಡಿದ್ದಾರೆ
ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದೇನೆ. ಇಲ್ಲಿನ ರೇಡಿಯಾಲಾಜಿ ವಿಭಾಗದಲ್ಲಿ ಒಂದೇ ಯಂತ್ರವಿದೆ. ಇದರಿಂದ ಇಸಿಜಿ, ಎಕ್ಸರೇ, ಎಕೊ ಮಾಡಿಸಲು ದಿನಗಟ್ಟಲೇ ಕಾಯಬೇಕು. ಹೃದ್ರೋಗಿಗಳಿಗೆ ಇಷ್ಟು ಕಾಯುವುದು ಅಪಾಯಕಾರಿ.
ಸೋಮಪ್ಪ ಬಂಡಿವಡ್ಡರ, ರೋಗಿ
ಆರು ವರ್ಷಗಳಿಂದ ಮಗಳಿಗೆ ಹೃದಯದ ಸಮಸ್ಯೆ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಸಿಜಿ, ಎಕೊ ಮಾಡಿಸಬೇಕು. ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಪಡಿತರ ಚೀಟಿ ಬಳಸಿ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಲು ಸಾಧ್ಯವಿದೆ. ಆದರೆ, ಔಷಧೋಪಚಾರ ಮತ್ತು ಅಡ್ಮಿಟ್‌ ಮಾಡಿದ ಹಣ ತುಂಬಲೇಬೇಕು. ಹಣ ಹೊಂದಿಸುವವರೆಗೆ ಚಿಕಿತ್ಸೆಗೆ ಬರುತ್ತಿದ್ದೇವೆ.
ಮಲ್ಲಮ್ಮ ಇಂಚಲ್, ರೋಗಿಯ ತಾಯಿ
ಆ್ಯಂಜಿಯೊಪ್ಲಾಸ್ಟಿ ಮಾಡಲು ಜಿಲ್ಲಾಸ್ಪತ್ರೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಅಗತ್ಯ ಸಲಕರಣೆಗಳನ್ನು ತರಿಸಲಾಗಿದೆ. ಇಬ್ಬರು ವೈದ್ಯರ ಪೈಕಿ ಒಬ್ಬರನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ಎರಡು ವಾರಗಳಲ್ಲಿ ಸೇವೆ ಆರಂಭವಾಗುವ ಸಾಧ್ಯತೆ ಇದೆ.
ಡಾ.ಈರಣ್ಣ ಪಟ್ಟೇದ, ಮುಖ್ಯಸ್ಥ, ರೇಡಿಯಾಲಜಿ ವಿಭಾಗ, ಬಿಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT