ಹೃದಯಕ್ಕೆ ಹಾನಿಯುಂಟು ಮಾಡುತ್ತವೆ ಈ ಆಹಾರಗಳು: ಇವುಗಳ ಸೇವನೆಯಿಂದ ಸಮಸ್ಯೆ ಏನು?
Cardiac Risk Foods: ಹೃದ್ರೋಗವು ವಿಶ್ವದಾದ್ಯಂತ ಮರಣ ಪ್ರಮಾಣವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಆಗ್ನೇಯ ಏಷ್ಯಾ ಮತ್ತು ಭಾರತದ ಅಂಕಿಅಂಶಗಳು ಆತಂಕಕಾರಿ ಪರಿಸ್ಥಿತಿಯನ್ನು ಬಹಿರಂಗಪಡಿಸಿವೆLast Updated 10 ಡಿಸೆಂಬರ್ 2025, 7:54 IST