ರಬಕವಿ ಬನಹಟ್ಟಿ: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಕೊಡುವ ಗಜ್ಜರಿ
Carrot Cultivation: ಸಮೀಪದ ಕುಲಹಳ್ಳಿ ಗ್ರಾಮದ ರೈತ ವಿಜೂಗೌಡ ಕವಳ್ಳಿ ತಮ್ಮ ಅರ್ಧ ಎಕರೆ ಭೂ ಪ್ರದೇಶದಲ್ಲಿ ಗಜ್ಜರಿ ಬೆಳೆದು ಕೇವಲ ಒಂದೂವರೆ ತಿಂಗಳಲ್ಲಿ ಸಾಕಷ್ಟು ಲಾಭವನ್ನು ಮಾಡಿಕೊಂಡಿದ್ದಾರೆ. ಗಜ್ಜರಿ ಬೆಳೆಗೆ ಕಡಿಮೆ ಖರ್ಚು ಇದ್ದು ಲಾಭ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.Last Updated 26 ಡಿಸೆಂಬರ್ 2025, 6:43 IST