ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Cashback

ADVERTISEMENT

Apple iPhone: ದೇಶದಲ್ಲಿ ಹೊಸ ಐಪೋನ್ 14 ಸರಣಿ ಮಾರಾಟ ಆರಂಭ: ಇಲ್ಲಿದೆ ಆಫರ್ ವಿವರ

ಐಫೋನ್ 14 ಸರಣಿಯಲ್ಲಿ ನಾಲ್ಕು ಮಾದರಿಗಳು ದೇಶದಲ್ಲಿ ಬಿಡುಗಡೆ
Last Updated 16 ಸೆಪ್ಟೆಂಬರ್ 2022, 11:24 IST
Apple iPhone: ದೇಶದಲ್ಲಿ ಹೊಸ ಐಪೋನ್ 14 ಸರಣಿ ಮಾರಾಟ ಆರಂಭ: ಇಲ್ಲಿದೆ ಆಫರ್ ವಿವರ

Flipkart | ಬಿಗ್ ಬಿಲಿಯನ್ ಡೇಸ್ 2022 ವಿಶೇಷ ಮಾರಾಟ

ಫ್ಲಿಪ್‌ಕಾರ್ಟ್ ವಾರ್ಷಿಕ ವಿಶೇಷ ಮಾರಾಟ ದಿನಾಂಕವನ್ನು ಪ್ರಕಟಿಸಿದೆ.
Last Updated 14 ಸೆಪ್ಟೆಂಬರ್ 2022, 9:46 IST
Flipkart | ಬಿಗ್ ಬಿಲಿಯನ್ ಡೇಸ್ 2022 ವಿಶೇಷ ಮಾರಾಟ

ಕ್ಯಾಶ್‌ಬ್ಯಾಕ್‌ ಹೆಸರಲ್ಲಿ ವಂಚನೆ: ಆರೋಪಿ ಬಂಧನ

‘ಪೇಟಿಎಂ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು, ಕ್ಯಾಶ್‌ಬ್ಯಾಕ್‌ ಕೊಡಿಸುವುದಾಗಿ ಜನರಿಗೆ ವಂಚಿಸುತ್ತಿದ್ದ ಆರೋಪದಡಿ ಬೆಟ್ಟಹಲಸೂಸು ನಿವಾಸಿ ದೀಪ‍ನ್ ಚಕ್ರವರ್ತಿ (24) ಎಂಬವನನ್ನು ಈಶಾನ್ಯ ವಿಭಾಗದ ಸೆನ್‌ (ಸಿಇಎನ್‌) ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 2 ಮಾರ್ಚ್ 2022, 19:38 IST
ಕ್ಯಾಶ್‌ಬ್ಯಾಕ್‌ ಹೆಸರಲ್ಲಿ ವಂಚನೆ: ಆರೋಪಿ ಬಂಧನ

ಬರಲಿದೆ ಜಿಎಸ್‌ಟಿ ‘ಕ್ಯಾಷ್‌ಬ್ಯಾಕ್‌’

ಸರಕು ಮತ್ತು ಸೇವೆಗಳಿಗೆ ಗ್ರಾಹಕರು ರೂಪೇ ಅಥವಾ ಭೀಮ್‌ ಆ್ಯಪ್‌ ಮೂಲಕ ಹಣ ಪಾವತಿಸಿದರೆ ಒಟ್ಟು ಮೊತ್ತದಲ್ಲಿ ಶೇ 20 ರಷ್ಟು ಕ್ಯಾಷ್‌ಬ್ಯಾಕ್‌ ಸಿಗಲಿದೆ. ಗರಿಷ್ಠ ಕ್ಯಾಷ್‌ಬ್ಯಾಕ್‌ ಮೊತ್ತ ₹ 100ಕ್ಕೆ ಮಿತಿಗೊಳಿಸಲಾಗಿದೆ.
Last Updated 4 ಆಗಸ್ಟ್ 2018, 19:30 IST
ಬರಲಿದೆ ಜಿಎಸ್‌ಟಿ ‘ಕ್ಯಾಷ್‌ಬ್ಯಾಕ್‌’
ADVERTISEMENT
ADVERTISEMENT
ADVERTISEMENT
ADVERTISEMENT