ಸಣ್ಣ ಮೊತ್ತದ ಸಾಲಕ್ಕೆ ‘ಕ್ಯಾಷ್ಕುಮಾರ್’
ಸಾಲ ನೀಡುವವರು ಮತ್ತು ಸಾಲ ತೆಗೆದುಕೊಳ್ಳುವವರಿಗೆ ಆನ್ಲೈನ್ ಮೂಲಕ ‘ಪಿ2ಪಿ’ ಪರಿಕಲ್ಪನೆಯ ಆಧಾರಿತ ಸಾಲದ ಸೌಲಭ್ಯವನ್ನು ಬೆಂಗಳೂರಿನ ಕ್ಯಾಷ್ ಕುಮಾರ್ ಸಂಸ್ಥೆ ಪರಿಚಯಿಸಿದೆ. ಈ ‘ಪಿ2ಪಿ’ ಯೋಜನೆಯಡಿಯಲ್ಲಿ ಸಾಲ ನೀಡುವವರಿಗೆ ಇತರ ಹೂಡಿಕೆಗಿಂತ ಹೆಚ್ಚು ವರಮಾನ ಪಡೆಯಲು ನೆರವಾಗುತ್ತಿದೆ. ಕಾನೂನಿನ ಸುರಕ್ಷಿತ ವ್ಯವಹಾರದ ಮೂಲಕ ಸಾಲ ಪಡೆಯುವವರಿಗೆ ಬಹು ಬೇಗ ಹಣ ವರ್ಗಾವಣೆಗೊಳ್ಳುತ್ತದೆ.Last Updated 11 ಡಿಸೆಂಬರ್ 2018, 19:30 IST