ಭಾನುವಾರ, 24 ಆಗಸ್ಟ್ 2025
×
ADVERTISEMENT

CAT

ADVERTISEMENT

ರಾಯಚೂರು: 20 ದಿನಗಳಲ್ಲಿ 38 ಬೆಕ್ಕುಗಳ ಸಾವು

ಪಾಲಿಕ್ಲಿನಿಕ್‌ನಲ್ಲಿ 68 ಬೆಕ್ಕುಗಳಿಗೆ ಚಿಕಿತ್ಸೆ ನೀಡಿದ ಪಶು ವೈದ್ಯರು
Last Updated 26 ಮಾರ್ಚ್ 2025, 5:48 IST
ರಾಯಚೂರು: 20 ದಿನಗಳಲ್ಲಿ 38 ಬೆಕ್ಕುಗಳ ಸಾವು

ಬೆಕ್ಕು ಸತ್ತಿದ್ದಕ್ಕೆ ದುಃಖ ತಾಳಲಾರದೆ ಆತ್ಮಹತ್ಯೆ?

ಪ್ರೀತಿಯ ಸಾಕುಪ್ರಾಣಿಗಳ ಹೆಸರಿಗೆ ಆಸ್ತಿ ಬರೆದವರ ಬಗ್ಗೆ ಜನ ಓದಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ತಮ್ಮ ಪ್ರೀತಿಯ ಬೆಕ್ಕು ಮೃತಪಟ್ಟ ನಂತರ ದುಃಖ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Last Updated 2 ಮಾರ್ಚ್ 2025, 16:08 IST
ಬೆಕ್ಕು ಸತ್ತಿದ್ದಕ್ಕೆ ದುಃಖ ತಾಳಲಾರದೆ ಆತ್ಮಹತ್ಯೆ?

ಬನ್ನೇರುಘಟ್ಟಕ್ಕೆ ಪಟ್ನಾದ ಅತಿಥಿಗಳು: ಬಿಳಿ ಹುಲಿ, ಕಾಡು ಬೆಕ್ಕು ಆಗಮನ

ಪ್ರಾಣಿ ವಿನಿಮಯ ಯೋಜನೆಯಡಿ ಬಿಳಿ ಹುಲಿ, ಕಾಡು ಬೆಕ್ಕು ಆಗಮನ
Last Updated 18 ಅಕ್ಟೋಬರ್ 2024, 23:01 IST
ಬನ್ನೇರುಘಟ್ಟಕ್ಕೆ ಪಟ್ನಾದ ಅತಿಥಿಗಳು: ಬಿಳಿ ಹುಲಿ, ಕಾಡು ಬೆಕ್ಕು ಆಗಮನ

ಶಿವಮೊಗ್ಗ | ಎಂಟು ತಿಂಗಳಲ್ಲಿ 17,392 ಮಂದಿಗೆ ನಾಯಿ ಕಡಿತ: ನಾಲ್ವರ ಸಾವು

ನಾಯಿ, ಬೆಕ್ಕು ಕಡಿತ ಜೀವಕ್ಕೇ ಸಂಚಕಾರ!
Last Updated 7 ಅಕ್ಟೋಬರ್ 2024, 5:52 IST
ಶಿವಮೊಗ್ಗ | ಎಂಟು ತಿಂಗಳಲ್ಲಿ 17,392 ಮಂದಿಗೆ ನಾಯಿ ಕಡಿತ: ನಾಲ್ವರ ಸಾವು

ಶಿಕಾರಿಪುರ: ಸಾಕಿದ ಬೆಕ್ಕು ಕಚ್ಚಿ ಮಹಿಳೆ ಸಾವು

ಮನೆಯಲ್ಲಿ ಸಾಕಿದ ಬೆಕ್ಕು ಕಚ್ಚಿದ ಪರಿಣಾಮ ತಾಲ್ಲೂಕಿನ ತರಲಘಟ್ಟ ಕ್ಯಾಂಪಿನ ಮಹಿಳೆಯೊಬ್ಬರು (50) ಮೃತಪಟ್ಟಿದ್ದಾರೆ.
Last Updated 10 ಆಗಸ್ಟ್ 2024, 15:55 IST
ಶಿಕಾರಿಪುರ: ಸಾಕಿದ ಬೆಕ್ಕು ಕಚ್ಚಿ ಮಹಿಳೆ ಸಾವು

ಬೆಕ್ಕಿಗೆ ಚೆಲ್ಲಾಟ, ಅರ್ಜಿದಾರನ ಪ್ರಾಣ ಸಂಕಟ: HC ಮೆಟ್ಟಿಲೇರಿದ ಅಪರೂಪದ ಪ್ರಕರಣ

‘ಬೆಕ್ಕು ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಅದನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ’ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಕ್ರಿಮಿನಲ್‌ ಪ್ರಕರಣವೊಂದರ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
Last Updated 22 ಜುಲೈ 2024, 16:07 IST
ಬೆಕ್ಕಿಗೆ ಚೆಲ್ಲಾಟ, ಅರ್ಜಿದಾರನ ಪ್ರಾಣ ಸಂಕಟ: HC ಮೆಟ್ಟಿಲೇರಿದ ಅಪರೂಪದ ಪ್ರಕರಣ

ಪೆಂಚ್ ನ್ಯಾಷನಲ್ ಪಾರ್ಕ್‌: ಇದೇ ಮೊದಲ ಬಾರಿಗೆ ಲೆಪರ್ಡ್ ಕ್ಯಾಟ್ ಇರುವಿಕೆ ಪತ್ತೆ

ಪೆಂಚ್ ನ್ಯಾಷನಲ್ ಪಾರ್ಕ್‌ನಲ್ಲಿ (ಹುಲಿ ಸಂರಕ್ಷಿತಾರಣ್ಯ) ಇದೇ ಮೊದಲ ಬಾರಿಗೆ ಅಪರೂಪದ ಲೆಪರ್ಡ್ ಕ್ಯಾಟ್ (ಚಿರತೆ ಮರಿ ಹೋಲುವ ಕಾಡು ಬೆಕ್ಕು) ಕಂಡು ಬಂದಿದೆ.
Last Updated 13 ಮೇ 2024, 4:39 IST
ಪೆಂಚ್ ನ್ಯಾಷನಲ್ ಪಾರ್ಕ್‌: ಇದೇ ಮೊದಲ ಬಾರಿಗೆ ಲೆಪರ್ಡ್ ಕ್ಯಾಟ್ ಇರುವಿಕೆ ಪತ್ತೆ
ADVERTISEMENT

ನಾಗ್ಪುರ: ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಕಾಣಿಸಿಕೊಂಡ ಕಾಡು ಬೆಕ್ಕು

ಮಹಾರಾಷ್ಟ್ರದ ಪೆಂಚ್‌ ಹುಲಿ ರಕ್ಷಿತಾರಣ್ಯದಲ್ಲಿ ಮೊದಲ ಬಾರಿಗೆ ಕಾಡು ಬೆಕ್ಕು ಕಾಣಿಸಿಕೊಂಡಿದೆ ಎಂದು ಅರಣ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 12 ಮೇ 2024, 16:17 IST
ನಾಗ್ಪುರ: ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಕಾಣಿಸಿಕೊಂಡ ಕಾಡು ಬೆಕ್ಕು

ಬೆಕ್ಕಿನ ರಕ್ಷಣೆಗೆ ಬಾವಿಗೆ ಇಳಿದ ಕ.ಸಾ.ಪ ಜಿಲ್ಲಾಧ್ಯಕ್ಷ

ಬೆಕ್ಕಿನ ರಕ್ಷಣೆಗೆ ಬಾವಿಗೆ ಇಳಿದ ಕ.ಸಾ.ಪ ಜಿಲ್ಲಾಧ್ಯಕ್ಷ
Last Updated 4 ಏಪ್ರಿಲ್ 2024, 14:32 IST
fallback

ಸಾರ್ವಜನಿಕ ಚಿತಾಗಾರದಲ್ಲಿ ಬೆಕ್ಕಿನ ಅಂತ್ಯಸಂಸ್ಕಾರ: 6 ಮಂದಿ ವಿರುದ್ಧ ಎಫ್‌ಐಆರ್

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಾಯಂದರ್‌ನಲ್ಲಿ ಮಾನವರ ಮೃತದೇಹಗಳನ್ನು ಸುಡುವ ಸರ್ಕಾರಿ ಚಿತಾಗಾರದಲ್ಲಿ ಬೆಕ್ಕಿನ ಅಂತ್ಯಕ್ರಿಯೆ ನಡೆಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 5 ಜನವರಿ 2024, 4:15 IST
ಸಾರ್ವಜನಿಕ ಚಿತಾಗಾರದಲ್ಲಿ ಬೆಕ್ಕಿನ ಅಂತ್ಯಸಂಸ್ಕಾರ: 6 ಮಂದಿ ವಿರುದ್ಧ ಎಫ್‌ಐಆರ್
ADVERTISEMENT
ADVERTISEMENT
ADVERTISEMENT