ಗುರುವಾರ, 18 ಡಿಸೆಂಬರ್ 2025
×
ADVERTISEMENT

Cattle theft

ADVERTISEMENT

ಗೋ ಅಕ್ರಮ ಸಾಗಣೆ | ನಷ್ಟ ಪರಿಹಾರ ಬಾಂಡ್‌: ಮಸೂದೆಗೆ ತಿದ್ದುಪಡಿ

ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ವಾಹನ, ಇತರೆ ಸಾಮಗ್ರಿಗಳನ್ನು ಬಿಡಿಸಿಕೊಳ್ಳಲು ಬ್ಯಾಂಕ್‌ ಖಾತರಿ ನೀಡಲು ಸಾಧ್ಯವಾಗದಿದ್ದರೆ, ನಷ್ಟ ಪರಿಹಾರ ಬಾಂಡ್‌ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಜಾನುವಾರು ಹತ್ಯೆ ತಡೆ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿದೆ.
Last Updated 4 ಡಿಸೆಂಬರ್ 2025, 23:30 IST
ಗೋ ಅಕ್ರಮ ಸಾಗಣೆ | ನಷ್ಟ ಪರಿಹಾರ ಬಾಂಡ್‌: ಮಸೂದೆಗೆ ತಿದ್ದುಪಡಿ

ಮದ್ದೂರು: ಇಬ್ಬರ ಬಂಧನ, 30 ಜಾನುವಾರು ರಕ್ಷಣೆ

ಮೈಸೂರು ಭಾಗದಿಂದ ಬೆಂಗಳೂರು ಕಡೆಗೆ ಸಾಗಿಸುತ್ತಿದ್ದ ವಾಹನ
Last Updated 4 ಸೆಪ್ಟೆಂಬರ್ 2024, 14:06 IST
ಮದ್ದೂರು: ಇಬ್ಬರ ಬಂಧನ, 30 ಜಾನುವಾರು ರಕ್ಷಣೆ

ಮೈಸೂರು: 10 ಜಾನುವಾರು ಕಳ್ಳತನ, 6 ಆರೋಪಿಗಳ ಬಂಧನ

ಮೈಸೂರುಜಿಲ್ಲೆಯಲ್ಲಿ ಈಚೆಗೆ ನಡೆದ 10 ಜಾನುವಾರು ಕಳವು ಪ್ರಕರಣಗಳಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 12 ಹಸುಗಳು ಹಾಗೂ ಒಂದು ಕರುವನ್ನು ವಶಪಡಿಸಿಕೊಂಡಿದ್ದಾರೆ.
Last Updated 19 ಜನವರಿ 2022, 8:31 IST
ಮೈಸೂರು: 10 ಜಾನುವಾರು ಕಳ್ಳತನ, 6 ಆರೋಪಿಗಳ ಬಂಧನ

ಪಶ್ಚಿಮ ಬಂಗಾಳ: ಶಂಕಿತ ದನಗಳ್ಳ ಬಿಎಸ್‌ಎಫ್‌ ಗುಂಡಿಗೆ ಬಲಿ

ಪಶ್ಚಿಮ ಬಂಗಾಳದ ಕೂಚ್‌ಬೆಹಾರ್‌ ಜಿಲ್ಲೆಯಲ್ಲಿನ ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ದನಗಳ್ಳನೊಬ್ಬ ಗಡಿ ಭದ್ರತಾ ದಳದ (ಬಿಎಸ್‌ಎಫ್‌) ಗುಂಡಿಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Last Updated 23 ಡಿಸೆಂಬರ್ 2021, 15:49 IST
ಪಶ್ಚಿಮ ಬಂಗಾಳ: ಶಂಕಿತ ದನಗಳ್ಳ ಬಿಎಸ್‌ಎಫ್‌ ಗುಂಡಿಗೆ ಬಲಿ

ಎಮ್ಮೆ ಕಳವು ಶಂಕೆ: ಬಿಹಾರದಲ್ಲಿ ಗುಂಪು ದಾಳಿಗೆ ಮೂವರು ಬಲಿ

ಬಿಹಾರದ ಸರಣ್ ಜಿಲ್ಲೆಯಲ್ಲಿ ಎಮ್ಮೆ ಕಳವು ಮಾಡುತ್ತಿದ್ದರು ಎನ್ನುವ ಶಂಕೆ ಮೇಲೆ ಜನರ ಗುಂಪೊಂದು ಮೂವರನ್ನು ಬಡಿದು ಕೊಂದಿರುವುದು ಶುಕ್ರವಾರ ನಡೆದಿದೆ.
Last Updated 19 ಜುಲೈ 2019, 19:42 IST
ಎಮ್ಮೆ ಕಳವು ಶಂಕೆ: ಬಿಹಾರದಲ್ಲಿ ಗುಂಪು ದಾಳಿಗೆ ಮೂವರು ಬಲಿ

ಹಸು ಕಳವು ಶಂಕೆ: ಬಿಹಾರದಲ್ಲಿ ವ್ಯಕ್ತಿಯನ್ನು ಹೊಡೆದು ಸಾಯಿಸಿದರು!

ಹಸು ಕದ್ದಿದ್ದಾರೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.
Last Updated 3 ಮೇ 2019, 7:11 IST
ಹಸು ಕಳವು ಶಂಕೆ: ಬಿಹಾರದಲ್ಲಿ ವ್ಯಕ್ತಿಯನ್ನು ಹೊಡೆದು ಸಾಯಿಸಿದರು!

ಜಾನುವಾರು ಕಳವು ಶಂಕೆ: ಬರೇಲಿಯಲ್ಲಿ ಯುವಕನ ಮೇಲೆ ಗುಂಪು ಹಲ್ಲೆ, ಹತ್ಯೆ

ಉತ್ತರ ಪ್ರದೇಶದಲ್ಲಿ ಘಟನೆ
Last Updated 30 ಆಗಸ್ಟ್ 2018, 9:26 IST
ಜಾನುವಾರು ಕಳವು ಶಂಕೆ: ಬರೇಲಿಯಲ್ಲಿ ಯುವಕನ ಮೇಲೆ ಗುಂಪು ಹಲ್ಲೆ, ಹತ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT