ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

cauvery water

ADVERTISEMENT

ಕಾವೇರಿ ನೀರಿನ ದರ ಪರಿಷ್ಕರಣೆಗೆ ಕ್ರಮ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಜಲ ಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಾವೇರಿ ನೀರಿನ ದರ ಪರಿಷ್ಕರಣೆ ಕುರಿತು ವಿಧಾನಸಭೆ ಅಧಿವೇಶನದ ಬಳಿಕ ಮಂಡಳಿಯ ಅಧಿಕಾರಿಗಳ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
Last Updated 23 ಜುಲೈ 2024, 15:42 IST
ಕಾವೇರಿ ನೀರಿನ ದರ ಪರಿಷ್ಕರಣೆಗೆ ಕ್ರಮ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ತಮಿಳುನಾಡಿಗೆ ಕಾವೇರಿ ನೀರು; ಮಂಡ್ಯದಲ್ಲಿ ಹೆದ್ದಾರಿ ಬಂದ್ ಮಾಡಿ ರೈತರ ಆಕ್ರೋಶ

ರೈತರ ಹಿತ ಕಾಪಾಡುವಂತೆ ಸರ್ಕಾರ, ಎಚ್‌ಡಿಕೆಗೆ ಒತ್ತಾಯ
Last Updated 12 ಜುಲೈ 2024, 9:50 IST
ತಮಿಳುನಾಡಿಗೆ ಕಾವೇರಿ ನೀರು; ಮಂಡ್ಯದಲ್ಲಿ ಹೆದ್ದಾರಿ ಬಂದ್ ಮಾಡಿ ರೈತರ ಆಕ್ರೋಶ

ತಮಿಳುನಾಡಿನಿಂದ 35 ಟಿಎಂಸಿ ನೀರು ಬಳಕೆ ಅಕ್ರಮ: ಕರ್ನಾಟಕ ಆಕ್ರೋಶ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಯಾವುದೇ ದೀರ್ಘಕಾಲಿಕ ಬೆಳೆಗಳಿಗೆ ಅನುಮತಿ ನೀಡದಿದ್ದರೂ ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಿಂದ ತಮಿಳುನಾಡು ಫೆಬ್ರುವರಿಯಿಂದ ಮೇ ಅಂತ್ಯದವರೆಗೆ 35 ಟಿಎಂಸಿ ನೀರು ಬಳಸಿಕೊಂಡಿದೆ ಎಂದು ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.
Last Updated 25 ಜೂನ್ 2024, 16:09 IST
ತಮಿಳುನಾಡಿನಿಂದ 35 ಟಿಎಂಸಿ ನೀರು ಬಳಕೆ ಅಕ್ರಮ: ಕರ್ನಾಟಕ ಆಕ್ರೋಶ

ಬೆಂಗಳೂರು | 110 ಹಳ್ಳಿಗಳಿಗೆ ಕಾವೇರಿ ನೀರು: ಹೈಡ್ರೊ ಟೆಸ್ಟ್‌ ಆರಂಭಿಸಿದ ಜಲಮಂಡಳಿ

ಕಾವೇರಿ 5ನೇ ಹಂತದ ಯೋಜನೆ ಅಂತಿಮಘಟ್ಟ ತಲುಪಿದ್ದು, 110 ಹಳ್ಳಿಗಳಿಗೆ ನೀರು ಪೂರೈಸಲು ‘ಹೈಡ್ರೊ ಟೆಸ್ಟ್‌’ ಅನ್ನು ಜಲಮಂಡಳಿ ಆರಂಭಿಸಿದೆ.
Last Updated 28 ಮೇ 2024, 4:37 IST
ಬೆಂಗಳೂರು | 110 ಹಳ್ಳಿಗಳಿಗೆ ಕಾವೇರಿ ನೀರು: ಹೈಡ್ರೊ ಟೆಸ್ಟ್‌ ಆರಂಭಿಸಿದ ಜಲಮಂಡಳಿ

ಡಿಎಂಕೆ ಮೆಚ್ಚಿಸಲು ಕಾವೇರಿ ನೀರು ಹರಿಸಲಾಗಿದೆ: ಶಾಸಕ ಸತೀಶ್ ರೆಡ್ಡಿ ಆರೋಪ

‘ರಾಜ್ಯದಲ್ಲಿ ಬರ ಇದ್ದಾಗಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದೇಕೆ ಎಂಬ ಬಗ್ಗೆ ರಾಜ್ಯದ ಜನರಿಗೆ ಉತ್ತರಿಸಬೇಕು’ ಎಂದು ಶಾಸಕ ಸತೀಶ್ ರೆಡ್ಡಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
Last Updated 14 ಏಪ್ರಿಲ್ 2024, 15:30 IST
ಡಿಎಂಕೆ ಮೆಚ್ಚಿಸಲು ಕಾವೇರಿ ನೀರು ಹರಿಸಲಾಗಿದೆ: ಶಾಸಕ ಸತೀಶ್ ರೆಡ್ಡಿ ಆರೋಪ

ಅನಧಿಕೃತ ನೀರು ಸಂಪರ್ಕ: ಪಿಜಿಗಳ ವಿರುದ್ದ ಕ್ರಮ

ವಾರದಲ್ಲಿ ವರದಿ ನೀಡಲು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಸೂಚನೆ
Last Updated 5 ಏಪ್ರಿಲ್ 2024, 15:09 IST
ಅನಧಿಕೃತ ನೀರು ಸಂಪರ್ಕ: ಪಿಜಿಗಳ ವಿರುದ್ದ ಕ್ರಮ

ಜುಲೈ ಅಂತ್ಯದವರೆಗೂ ಕಾವೇರಿ ನೀರಿಗೆ ಸಮಸ್ಯೆ ಇಲ್ಲ: ಜಲಮಂಡಳಿ

ಕೊಳವೆಬಾವಿ ಮೇಲೆ ಅವಲಂಬಿತವಾದ ಹೊರವಲಯದ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚು
Last Updated 9 ಮಾರ್ಚ್ 2024, 19:30 IST
ಜುಲೈ ಅಂತ್ಯದವರೆಗೂ ಕಾವೇರಿ ನೀರಿಗೆ ಸಮಸ್ಯೆ ಇಲ್ಲ: ಜಲಮಂಡಳಿ
ADVERTISEMENT

ಬೆಂಗಳೂರಿಗೆ ಹೆಚ್ಚುವರಿ 10 ಟಿಎಂಸಿ ಅಡಿ ಕಾವೇರಿ ನೀರು

ಕೃಷಿಗೆ ಹೆಚ್ಚು ಬಳಸುತ್ತಿರುವ ನೀರು ಕಡಿತ; ಸಾಮರ್ಥ್ಯ ವೃದ್ಧಿಸಲು ಜಲಮಂಡಳಿಗೆ ಸೂಚನೆ
Last Updated 4 ಜನವರಿ 2024, 0:30 IST
ಬೆಂಗಳೂರಿಗೆ ಹೆಚ್ಚುವರಿ 10 ಟಿಎಂಸಿ ಅಡಿ ಕಾವೇರಿ ನೀರು

Karnataka Bandh | ಕಾವೇರಿ ನೀರಿಗಾಗಿ ಎರಡನೇ ಬಂದ್‌ ಇಂದು; ಸರ್ಕಾರದ ನಿರ್ಬಂಧ

ವ್ಯಾಪಾರ–ವಹಿವಾಟು ಸ್ಥಗಿತ
Last Updated 29 ಸೆಪ್ಟೆಂಬರ್ 2023, 0:30 IST
Karnataka Bandh | ಕಾವೇರಿ ನೀರಿಗಾಗಿ ಎರಡನೇ ಬಂದ್‌ ಇಂದು; ಸರ್ಕಾರದ ನಿರ್ಬಂಧ

ಆಳ-ಅಗಲ | ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ತುಂಬಿರುವ ಹೂಳೆಷ್ಟು...

ರಾಜ್ಯದಲ್ಲಿರುವ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಮೂರು ಬೃಹತ್ ಜಲಾಶಯಗಳು ಮತ್ತು 19 ಕಿರು ಜಲಾಶಯಗಳು ಇವೆ.
Last Updated 29 ಸೆಪ್ಟೆಂಬರ್ 2023, 0:30 IST
ಆಳ-ಅಗಲ | ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ತುಂಬಿರುವ ಹೂಳೆಷ್ಟು...
ADVERTISEMENT
ADVERTISEMENT
ADVERTISEMENT