ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ccb

ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ: ಸಂಘಟನೆ ಕೈವಾಡ

ರಾಮೇಶ್ವರಂ ಕೆಫೆಗೆ ಎನ್‌ಎಸ್‌ಜಿ ಕಮಾಂಡೊ ಭೇಟಿ
Last Updated 2 ಮಾರ್ಚ್ 2024, 23:30 IST
ರಾಮೇಶ್ವರಂ ಕೆಫೆ ಸ್ಫೋಟ: ಸಂಘಟನೆ ಕೈವಾಡ

ಎಸ್‌ಐಟಿ ಅಧಿಕಾರಿಗಳ ಕೊಲೆಗೆ ಡಿವೈಎಸ್‌ಪಿ ಯತ್ನ!

ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಡಿವೈಎಸ್‌ಪಿ ಶ್ರೀಧರ್‌ ಕೆ. ಪೂಜಾರ್‌ ತಮ್ಮ ಬಂಧನಕ್ಕೆ ಬಂದಿದ್ದ ಎಸ್‌ಐಟಿಯ ಇಬ್ಬರು ಅಧಿಕಾರಿಗಳಿಗೆ ಕಾರು ಗುದ್ದಿಸಿ, ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.
Last Updated 28 ಫೆಬ್ರುವರಿ 2024, 16:43 IST
ಎಸ್‌ಐಟಿ ಅಧಿಕಾರಿಗಳ ಕೊಲೆಗೆ ಡಿವೈಎಸ್‌ಪಿ ಯತ್ನ!

ಬೆಂಗಳೂರು: ₹ 1.45 ಕೋಟಿ ಮೌಲ್ಯದ ಹುಕ್ಕಾ ಉತ್ಪನ್ನ ಜಪ್ತಿ

ಬೆಂಗಳೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ₹ 1.45 ಕೋಟಿ ಮೌಲ್ಯದ ಹುಕ್ಕಾ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ.
Last Updated 13 ಫೆಬ್ರುವರಿ 2024, 15:41 IST
ಬೆಂಗಳೂರು: ₹ 1.45 ಕೋಟಿ ಮೌಲ್ಯದ ಹುಕ್ಕಾ ಉತ್ಪನ್ನ ಜಪ್ತಿ

ಬಿಟ್ ಕಾಯಿನ್ ಅಕ್ರಮ: ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ತಜ್ಞ ಬಂಧನ

ಬಿಟ್‌ ಕಾಯಿನ್ ಅಕ್ರಮ ಪ್ರಕರಣದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಸೈಬರ್ ತಜ್ಞ ಸಂತೋಷ್ ಅವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.
Last Updated 25 ಜನವರಿ 2024, 5:46 IST
ಬಿಟ್ ಕಾಯಿನ್ ಅಕ್ರಮ: ಸಿಸಿಬಿ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ತಜ್ಞ ಬಂಧನ

ಬೆಂಗಳೂರು: ತಲೆಮರೆಸಿಕೊಂಡಿದ್ದ ಮೂವರ ಬಂಧನ

ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ ಹಾಗೂ ಒಬ್ಬ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 24 ಜನವರಿ 2024, 22:28 IST
ಬೆಂಗಳೂರು: ತಲೆಮರೆಸಿಕೊಂಡಿದ್ದ ಮೂವರ ಬಂಧನ

ವಿಚಾರಣೆಗೆ ಬಂದ‌ ಸಿಸಿಬಿ ಅಧಿಕಾರಿಗಳು: ಬಿ.ಕೆ. ಹರಿಪ್ರಸಾದ್ ಅಸಮಾಧಾನ

'ರಾಮ ಮಂದಿರ ಉದ್ಘಾಟನೆ ವೇಳೆ ಗೋಧ್ರಾ ಮಾದರಿ ದುರ್ಘಟನೆಗೆ ಸಂಚು' ಹೇಳಿಕೆ
Last Updated 19 ಜನವರಿ 2024, 9:33 IST
ವಿಚಾರಣೆಗೆ ಬಂದ‌ ಸಿಸಿಬಿ ಅಧಿಕಾರಿಗಳು: ಬಿ.ಕೆ. ಹರಿಪ್ರಸಾದ್ ಅಸಮಾಧಾನ

ಬೆಂಗಳೂರು: ಬಾಂಬ್‌ ಬೆದರಿಕೆ ಪ್ರಕರಣ ಸಿಸಿಬಿಗೆ ವರ್ಗ

ನಗರದ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹುಸಿ ಬಾಂಬ್ ಇ-ಮೇಲ್ ಬೆದರಿಕೆ ಸಂದೇಶ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣವನ್ನು ವರ್ಗಾವಣೆ ಮಾಡಿ, ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
Last Updated 12 ಜನವರಿ 2024, 21:01 IST
ಬೆಂಗಳೂರು: ಬಾಂಬ್‌ ಬೆದರಿಕೆ ಪ್ರಕರಣ ಸಿಸಿಬಿಗೆ ವರ್ಗ
ADVERTISEMENT

ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ: ಕಿಂಗ್ ಪಿನ್ ಟರ್ಕಿ ಮಹಿಳೆ ಸೇರಿ 9 ಮಂದಿ ಬಂಧನ

ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಹೋಟೆಲ್‌ ಮೇಲೆ ದಾಳಿ
Last Updated 9 ಜನವರಿ 2024, 20:22 IST
ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ: ಕಿಂಗ್ ಪಿನ್ ಟರ್ಕಿ ಮಹಿಳೆ ಸೇರಿ 9 ಮಂದಿ ಬಂಧನ

‘ಸಿಲಿಕಾನ್‌ ಸಿಟಿ’ಯಲ್ಲಿ ಡ್ರಗ್ಸ್‌ ಮಾಫಿಯಾ ವ್ಯಾಪಕ!

ಮಾದಕ ವಸ್ತುಗಳ ಪೂರೈಕೆಗೆ ‍ಪೆಡ್ಲರ್‌ಗಳಿಂದ ಹೊಸ ಮಾರ್ಗ
Last Updated 8 ಜನವರಿ 2024, 20:19 IST
‘ಸಿಲಿಕಾನ್‌ ಸಿಟಿ’ಯಲ್ಲಿ ಡ್ರಗ್ಸ್‌ ಮಾಫಿಯಾ ವ್ಯಾಪಕ!

ಸ್ಪಾ ಮೇಲೆ ದಾಳಿ: 44 ಯುವತಿಯರ ರಕ್ಷಣೆ

ಸ್ಪಾ ಮೇಲೆ ದಾಳಿ: 44 ಯುವತಿಯರ ರಕ್ಷಣೆ
Last Updated 7 ಜನವರಿ 2024, 20:49 IST
ಸ್ಪಾ ಮೇಲೆ ದಾಳಿ: 44 ಯುವತಿಯರ ರಕ್ಷಣೆ
ADVERTISEMENT
ADVERTISEMENT
ADVERTISEMENT