ಭಾನುವಾರ, 17 ಆಗಸ್ಟ್ 2025
×
ADVERTISEMENT

CCB Raid

ADVERTISEMENT

ಬೆಂಗಳೂರು | ಡೇಟಾ ಸೆಂಟರ್‌ ಮೇಲೆ ಸಿಸಿಬಿ ದಾಳಿ: ₹10 ಲಕ್ಷ ಮೌಲ್ಯದ ಉ‍ಪಕರಣ ಜಪ್ತಿ

Cyber Crime: ಸೈಬರ್ ವಂಚನೆಗೆ ಒಳಗಾದವರಿಗೆ ಕಾನೂನು ಸೇವೆ ಒದಗಿಸಿ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಬೃಹತ್‌ ಸೈಬರ್‌ ವಂಚನೆ ಜಾಲ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ವಂಚನೆ ನಡೆಸಲು ಬಳಸುತ್ತಿದ್ದ ₹10 ಲಕ್ಷ ಮೌಲ್ಯದ ಉ‍ಪಕರಣ ಗಳನ್ನು ಜಪ್ತಿ ಮಾಡಿದ್ದಾರೆ.
Last Updated 12 ಆಗಸ್ಟ್ 2025, 23:15 IST
ಬೆಂಗಳೂರು | ಡೇಟಾ ಸೆಂಟರ್‌ ಮೇಲೆ ಸಿಸಿಬಿ ದಾಳಿ: ₹10 ಲಕ್ಷ ಮೌಲ್ಯದ ಉ‍ಪಕರಣ ಜಪ್ತಿ

ಬೆಂಗಳೂರು | ಸರ್ಕಾರ, ದೂರಸಂಪರ್ಕ ಸಂಸ್ಥೆಗಳಿಗೆ ವಂಚನೆ: ಇಬ್ಬರ ಬಂಧನ

ಸಿಸಿಬಿ ಪೊಲೀಸರ ಕಾರ್ಯಾಚರಣೆ
Last Updated 5 ಆಗಸ್ಟ್ 2025, 11:30 IST
ಬೆಂಗಳೂರು | ಸರ್ಕಾರ, ದೂರಸಂಪರ್ಕ ಸಂಸ್ಥೆಗಳಿಗೆ ವಂಚನೆ: ಇಬ್ಬರ ಬಂಧನ

ಬೆಂಗಳೂರು | ಕಾರಾಗೃಹದ ಮೇಲೆ CCB ದಾಳಿ; ಚಾಕು, ಕತ್ತರಿ, ಗಾಂಜಾ, ಸಿಗರೇಟು ಪತ್ತೆ

Bengaluru CCB Raid: ಪರಪ್ಪನ ಅಗ್ರಹಾರ ಜೈಲಿನ ವಿವಿಧ ಬ್ಯಾರಕ್‌ಗಳಲ್ಲಿ ಗಾಂಜಾ, ಚಾಕು, ಮೊಬೈಲ್ ಸೇರಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ
Last Updated 17 ಜೂನ್ 2025, 15:53 IST
ಬೆಂಗಳೂರು | ಕಾರಾಗೃಹದ ಮೇಲೆ CCB ದಾಳಿ; ಚಾಕು, ಕತ್ತರಿ, ಗಾಂಜಾ, ಸಿಗರೇಟು ಪತ್ತೆ

ಸಿಸಿಬಿ ದಾಳಿ | ಆರು ಮಂದಿ ಸೆರೆ: ಗಾಂಜಾ, ಎಂಡಿಎಂಎ ಕ್ರಿಸ್ಟಲ್, ಇ–ಸಿಗರೇಟು ಜಪ್ತಿ

ಬಂಧಿತರಿಂದ
Last Updated 3 ಜೂನ್ 2025, 23:35 IST
ಸಿಸಿಬಿ ದಾಳಿ | ಆರು ಮಂದಿ ಸೆರೆ: ಗಾಂಜಾ, ಎಂಡಿಎಂಎ ಕ್ರಿಸ್ಟಲ್, ಇ–ಸಿಗರೇಟು ಜಪ್ತಿ

ಮಂಗಳೂರು | ಹುಕ್ಕಾ ಬಾರ್‌ ಮೇಲೆ ಸಿಸಿಬಿ ದಾಳಿ: ಮೂವರ ಬಂಧನ

Mangaluru Crime | ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡನಾಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಹುಕ್ಕಾ ಬಾರ್ ಗೆ ಸಿಸಿಬಿ ಪೊಲೀಸರು ಭಾನುವಾರ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
Last Updated 25 ಮೇ 2025, 8:49 IST
ಮಂಗಳೂರು | ಹುಕ್ಕಾ ಬಾರ್‌ ಮೇಲೆ ಸಿಸಿಬಿ ದಾಳಿ: ಮೂವರ ಬಂಧನ

ಸಿಸಿಬಿ ಕಾರ್ಯಾಚರಣೆ: ಎಂಟು ಮಂದಿ ಬಂಧನ

ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ಆರೋಪ
Last Updated 5 ಏಪ್ರಿಲ್ 2025, 0:14 IST
ಸಿಸಿಬಿ ಕಾರ್ಯಾಚರಣೆ: ಎಂಟು ಮಂದಿ ಬಂಧನ

ಬೆಂಗಳೂರು | ಆ್ಯಪಲ್ ಕಂಪನಿ ಹೆಸರಿನಲ್ಲಿ ನಕಲಿ ಉಪಕರಣ ಮಾರಾಟ: ಆರೋಪಿ ಬಂಧನ

ಅಂಗಡಿ ಮೇಲೆ ಸಿಸಿಬಿ ದಾಳಿ, ₹8 ಲಕ್ಷ ಮೌಲ್ಯದ ವಸ್ತು ವಶ
Last Updated 21 ಜುಲೈ 2024, 14:03 IST
ಬೆಂಗಳೂರು | ಆ್ಯಪಲ್ ಕಂಪನಿ ಹೆಸರಿನಲ್ಲಿ ನಕಲಿ ಉಪಕರಣ ಮಾರಾಟ: ಆರೋಪಿ ಬಂಧನ
ADVERTISEMENT

ಇ–ಸಿಗರೇಟ್ ಮಾರಾಟ: ವ್ಯವಸ್ಥಾಪಕ ಬಂಧನ

ಇ–ಸಿಗರೇಟ್ ಹಾಗೂ ವಿವಿಧ ದ್ರಾವಣಗಳನ್ನು ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ಎಂ.ಎಚ್. ಉಡುಗೊರೆ ಮಳಿಗೆಯ ವ್ಯವಸ್ಥಾಪಕ ಮೊಹಮ್ಮದ್ ಸಾದಿಕ್‌ (32) ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 3 ಜೂನ್ 2024, 16:11 IST
ಇ–ಸಿಗರೇಟ್ ಮಾರಾಟ: ವ್ಯವಸ್ಥಾಪಕ ಬಂಧನ

ಬೆಂಗಳೂರು | ಮನೆ ಮೇಲೆ ಸಿಸಿಬಿ ದಾಳಿ: ₹ 4 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ₹4 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
Last Updated 8 ಏಪ್ರಿಲ್ 2024, 15:52 IST
ಬೆಂಗಳೂರು | ಮನೆ ಮೇಲೆ  ಸಿಸಿಬಿ ದಾಳಿ: ₹ 4 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು ಟರ್ಫ್‌ಕ್ಲಬ್‌ ಮೇಲೆ ಸಿಸಿಬಿ ದಾಳಿ: ₹3 ಕೋಟಿ ನಗದು ಜಪ್ತಿ

ಬೆಂಗಳೂರು ಟರ್ಫ್‌ಕ್ಲಬ್‌ನ ಬುಕ್‌ ಮೇಕರ್‌ಗಳ ಮೇಲೆ‌ ಶುಕ್ರವಾರ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಶೋಧ ನಡೆಸಿದರು.
Last Updated 12 ಜನವರಿ 2024, 21:08 IST
ಬೆಂಗಳೂರು ಟರ್ಫ್‌ಕ್ಲಬ್‌ ಮೇಲೆ ಸಿಸಿಬಿ ದಾಳಿ: ₹3 ಕೋಟಿ ನಗದು ಜಪ್ತಿ
ADVERTISEMENT
ADVERTISEMENT
ADVERTISEMENT