ಕದನ ವಿರಾಮ, ನೈಜ ಶಾಂತಿ ಸ್ಥಾಪನೆ ಹೇಗೆ..?: ಟ್ರಂಪ್ ಸಲಹೆ ಕೇಳಿದ ಝೆಲೆನ್‌ಸ್ಕಿ
ಸೇನಾ ಸಂಘರ್ಷದಲ್ಲಿ ನಿಜವಾದ ಕದನ ವಿರಾಮ ಸಾಧಿಸುವುದು ಹೇಗೆ...? ನೈಜ ಶಾಂತಿ ಹೇಗೆ ಸಿಗುತ್ತದೆ...? ಎಂಬ ಪ್ರಶ್ನೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ಕೇಳಿದ್ದಾರೆ.Last Updated 25 ಜೂನ್ 2025, 15:33 IST