ಗುರುವಾರ, 29 ಜನವರಿ 2026
×
ADVERTISEMENT

Centeralgovernment

ADVERTISEMENT

ಜಲ ಜೀವನ್‌ ಮಿಷನ್‌: ರಾಜ್ಯದಲ್ಲಿ 169 ಕಡೆ ಅಕ್ರಮ ಪತ್ತೆ; ಜಲಶಕ್ತಿ ಸಚಿವ ಪಾಟೀಲ

Jal Jeevan Mission Karnataka: ಜಲ ಜೀವನ್‌ ಮಿಷನ್‌ ಯೋಜನೆಯಡಿ ಕರ್ನಾಟಕದಲ್ಲಿ 169 ಅಕ್ರಮಗಳನ್ನು ಪತ್ತೆ ಹಚ್ಚಲಾಗಿದ್ದು, ಕೇಂದ್ರ ಸಚಿವ ಸಿ.ಆರ್.ಪಾಟೀಲ ತಾವು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
Last Updated 29 ಜನವರಿ 2026, 13:53 IST
ಜಲ ಜೀವನ್‌ ಮಿಷನ್‌: ರಾಜ್ಯದಲ್ಲಿ 169 ಕಡೆ ಅಕ್ರಮ ಪತ್ತೆ; ಜಲಶಕ್ತಿ ಸಚಿವ ಪಾಟೀಲ

ದೇಶದ ಶೇ 80ರಷ್ಟು ಅಂಗವಿಕಲರ ಬಳಿ ಆರೋಗ್ಯ ವಿಮೆ ಇಲ್ಲ : ವರದಿ

Health Coverage: ನವದೆಹಲಿ ಭಾರತದಲ್ಲಿರುವ ಶೇ ಎಂಭತ್ತರಷ್ಟು ಹೆಚ್ಚು ವಿಶೇಷ ಚೇತನರು ವಿಮಾ ಸೌಲಭ್ಯದಿಂದ ವಂಚಿತರಾಗಿದ್ದಾರೆ ಹಾಗೂ ಆರೋಗ್ಯ ಸುರಕ್ಷತೆಗೆ ಕಾನೂನುಬದ್ಧ ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಅನೇಕರಿಗೆ ಮಾಹಿತಿ ಕೊರತೆ ಇದೆ ಎಂದು ವರದಿ ತಿಳಿಸಿದೆ
Last Updated 22 ನವೆಂಬರ್ 2025, 7:34 IST
ದೇಶದ ಶೇ 80ರಷ್ಟು ಅಂಗವಿಕಲರ ಬಳಿ ಆರೋಗ್ಯ ವಿಮೆ ಇಲ್ಲ : ವರದಿ

ಅಲ್ಲಮ ದೇಗುಲ ರಕ್ಷಣೆ: ಕೇಂದ್ರ–ರಾಜ್ಯಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

‘ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ 250 ವರ್ಷಗಳಿಗೂ ಹಳೆಯದಾದ ಅಲ್ಲಮಪ್ರಭು ದೇವಾಲಯವನ್ನು ಪಾರಂಪರಿಕ ಸ್ಮಾರಕ ಎಂದು ಘೋಷಿಸಬೇಕು ಎಂದು ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 14 ಅಕ್ಟೋಬರ್ 2024, 16:13 IST
ಅಲ್ಲಮ ದೇಗುಲ ರಕ್ಷಣೆ: ಕೇಂದ್ರ–ರಾಜ್ಯಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

ರಷ್ಯಾದಲ್ಲಿ ಸಿಲುಕಿರುವ ಕೇರಳಿಗರನ್ನು ಕರೆತರಲು ಕೇಂದ್ರಕ್ಕೆ ಸಿಎಂ ಪಿಣರಾಯಿ ಮನವಿ

ಉದ್ಯೋಗ ವಂಚನೆಗೆ ಒಳಗಾಗಿ ರಷ್ಯಾದಲ್ಲಿ ಸಿಲುಕಿರುವ ಕೇರಳಿಗರನ್ನು ವಾಪಸ್‌ ಕರೆತರಲು ಕ್ರಮ ಕೈಗೊಳ್ಳುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated 30 ಆಗಸ್ಟ್ 2024, 12:56 IST
ರಷ್ಯಾದಲ್ಲಿ ಸಿಲುಕಿರುವ ಕೇರಳಿಗರನ್ನು ಕರೆತರಲು ಕೇಂದ್ರಕ್ಕೆ ಸಿಎಂ ಪಿಣರಾಯಿ ಮನವಿ

₹2 ಸಾವಿರ ನೋಟು ಚಲಾವಣೆಗೆ ಬ್ರೇಕ್‌: ಪ್ರಮುಖ ಅಂಶಗಳು

ಮೇ 23ರಿಂದ ನೋಟು ಬದಲಿಸಿಕೊಳ್ಳಲು ಅವಕಾಶ. ಬ್ಯಾಂಕ್‌ ಶಾಖೆಗಳಲ್ಲದೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿಯೂ ನೋಟು ಬದಲಾಯಿಸಿಕೊಳ್ಳಬಹುದು
Last Updated 20 ಮೇ 2023, 5:19 IST
₹2 ಸಾವಿರ ನೋಟು ಚಲಾವಣೆಗೆ ಬ್ರೇಕ್‌: ಪ್ರಮುಖ ಅಂಶಗಳು

ಕೆಲ ರಾಜ್ಯಗಳಿಂದ ಅನ್ಯಾಯ: ಪ್ರಧಾನಿ ಮೋದಿ ಆರೋಪಕ್ಕೆ ವಿರೋಧ ಪಕ್ಷಗಳಿಂದ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ವಿರೋಧ ಪಕ್ಷಗಳಿಂದ ಆಕ್ಷೇಪ
Last Updated 27 ಏಪ್ರಿಲ್ 2022, 19:32 IST
ಕೆಲ ರಾಜ್ಯಗಳಿಂದ ಅನ್ಯಾಯ: ಪ್ರಧಾನಿ ಮೋದಿ ಆರೋಪಕ್ಕೆ ವಿರೋಧ ಪಕ್ಷಗಳಿಂದ ಆಕ್ಷೇಪ

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ

ಪ್ರತಿಭಟನೆಗೆ ತಾತ್ಕಾಲಿಕ ವಿರಾಮ l ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲು ಪ್ರತಿಪಕ್ಷಗಳು ಸಜ್ಜು
Last Updated 9 ಆಗಸ್ಟ್ 2021, 20:14 IST
ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ
ADVERTISEMENT

ಪ್ರಾದೇಶಿಕ ಭಾಷೆಗಳಿಗಿಲ್ಲ ‘ಅಧಿಕೃತ ಭಾಷೆ’ ಗೌರವ: ಕೇಂದ್ರ ಸರ್ಕಾರ

ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಸ್ಪಷ್ಟನೆ
Last Updated 17 ಸೆಪ್ಟೆಂಬರ್ 2020, 19:31 IST
ಪ್ರಾದೇಶಿಕ ಭಾಷೆಗಳಿಗಿಲ್ಲ ‘ಅಧಿಕೃತ ಭಾಷೆ’ ಗೌರವ: ಕೇಂದ್ರ ಸರ್ಕಾರ

ಸೋನಿಯಾಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ವಾಪಸ್: ಕಾಂಗ್ರೆಸ್‌ ಟೀಕೆ

ಇನ್ನು ಮುಂದೆ ‘ಝಡ್ ಪ್ಲಸ್‌’ ಭದ್ರತೆ ಮಾತ್ರ
Last Updated 8 ನವೆಂಬರ್ 2019, 18:46 IST
ಸೋನಿಯಾಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ವಾಪಸ್: ಕಾಂಗ್ರೆಸ್‌ ಟೀಕೆ

ಆರ್‌ಬಿಐ ಸಮ್ಮತಿಗೆ ಮೊದಲೇ ನೋಟು ರದ್ದತಿ ಘೋಷಣೆ

‘ಆರ್‌ಟಿಐ’ನಡಿ ಬೆಳಕಿಗೆ ಬಂದ ಸಭಾ ನಡಾವಳಿ
Last Updated 10 ಮಾರ್ಚ್ 2019, 19:40 IST
ಆರ್‌ಬಿಐ ಸಮ್ಮತಿಗೆ ಮೊದಲೇ ನೋಟು ರದ್ದತಿ ಘೋಷಣೆ
ADVERTISEMENT
ADVERTISEMENT
ADVERTISEMENT