Central College | ನೂರೈವತ್ತು ವರುಷ; ಸೆಂಟ್ರಲ್ ಕಾಲೇಜಿಗೆ ಹರುಷ
ಬೆಂಗಳೂರಿನ ಸೆಂಟ್ರಲ್ ಕಾಲೇಜು, ಸಾಹಿತ್ಯ, ಸಂಗೀತ, ವಿಜ್ಞಾನ, ರಾಜಕೀಯ, ಹೋರಾಟ.. ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಗರಡಿ ಮನೆ. 150 ವರ್ಷದ ಹರೆಯದರಲ್ಲಿ ಮಿರಿಮಿರಿ ಮಿಂಚುತ್ತಿರುವ ಈ ಕಾಲೇಜಿನ ಹೆಜ್ಜೆಗುರುತುಗಳು ಇಲ್ಲಿವೆ..Last Updated 25 ಜನವರಿ 2025, 23:30 IST