ಬೆಂಗಳೂರಿನ ಸೆಂಟ್ರಲ್ ಕಾಲೇಜು, ಸಾಹಿತ್ಯ, ಸಂಗೀತ, ವಿಜ್ಞಾನ, ರಾಜಕೀಯ, ಹೋರಾಟ.. ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಗರಡಿ ಮನೆ. 150 ವರ್ಷದ ಹರೆಯದರಲ್ಲಿ ಮಿರಿಮಿರಿ ಮಿಂಚುತ್ತಿರುವ ಈ ಕಾಲೇಜಿನ ಹೆಜ್ಜೆಗುರುತುಗಳು ಇಲ್ಲಿವೆ..
ಡಿಸೆಂಬರ್ 11 1958ರಂದು ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಶತಮಾನೋತ್ಸವ ಸಮಾರಂಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಾಚಾರಿ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸರ್ ಎಂ. ವಿಶ್ವೇಶ್ವರಯ್ಯ ಎಸ್.ನಿಜಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು
ಚಿತ್ರ: ಪ್ರಜಾವಾಣಿ ಸಂಗ್ರಹದಿಂದ
1935ರಲ್ಲಿ ನಿರ್ಮಾಣಗೊಂಡ ಕ್ರೀಡಾ ಮೈದಾನದಲ್ಲಿರುವ ಪೆವಿಲಿಯನ್
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ
ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಚಾರಿ ಅವರು ಪಾಠಕೇಳುತ್ತಿದ್ದ ತರಗತಿ ಈಗಿನ ‘ರಾಜಾಜಿ ಹಾಲ್’
1958ರಲ್ಲಿ ಸೆಂಟ್ರಲ್ ಕಾಲೇಜಿನ ಸಮಾರಂಭವೊಂದರಲ್ಲಿ ರಾಜಗೋಪಾಲಚಾರಿ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಭಾಗವಹಿಸಿದ್ದರು.
ಸೆಂಟ್ರಲ್ ಕಾಲೇಜು ಕ್ಯಾಂಪಸ್ 1958ರಲ್ಲಿ
ಚಿತ್ರ: ಪ್ರಜಾವಾಣಿ ಸಂಗ್ರಹದಿಂದ
ಚಿತ್ರ: ಪ್ರಜಾವಾಣಿ ಸಂಗ್ರಹದಿಂದ
ಸೆಂಟ್ರಲ್ ಕಾಲೇಜಿನ ‘ಕರ್ನಾಟಕ ಸಂಘ’ದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಟ.ಕೆ.ತುಕೋಳ ಸಾಹಿತಿ ಡಿ.ವಿ.ಗುಂಡಪ್ಪ ಮತ್ತು ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್(16–9–1970ಯಲ್ಲಿ ತೆಗೆದ ಚಿತ್ರ)
ಚಿತ್ರ: ಪ್ರಜಾವಾಣಿ ಸಂಗ್ರಹದಿಂದ
1951ರಲ್ಲಿ ತೆಗೆದ ಸೆಂಟ್ರಲ ಕಾಲೇಜಿನ ಕರ್ನಾಟಕ ಸಂಘದ ಸದಸ್ಯರ ಗ್ರೂಪ್ ಫೋಟೊ
ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಪದಾಧಿಕಾರಿಗಳ ಗ್ರೂಪ್ ಫೋಟೊ
ಚಿತ್ರ ಕೃಪೆ: ವಿಕಿಕಾಮನ್ಸ್