ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Central govt

ADVERTISEMENT

ಗಣರಾಜ್ಯೋತ್ಸವ: ಕೇಂದ್ರ ಸರ್ಕಾರದ ಫಲಾನುಭವಿಗಳ ಜೊತೆ ವಿಶೇಷ ಸಂವಾದ

Central Govt Beneficiaries: ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 244 ಫಲಾನುಭವಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಿತು.
Last Updated 26 ಜನವರಿ 2026, 5:21 IST
ಗಣರಾಜ್ಯೋತ್ಸವ: ಕೇಂದ್ರ ಸರ್ಕಾರದ ಫಲಾನುಭವಿಗಳ ಜೊತೆ ವಿಶೇಷ ಸಂವಾದ

‘X’ ತಪ್ಪು ಒಪ್ಪಿಕೊಂಡಿದೆ; ದೇಶದ ಕಾನೂನು ಪಾಲಿಸುವುದಾಗಿ ಭರವಸೆ ನೀಡಿದೆ: ಕೇಂದ್ರ

Elon Musk Social Media: ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯ ವಸ್ತುಗಳ ಹಂಚಿಕೆಗೆ ಸಂಬಂಧಿಸಿ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ‘ಎಕ್ಸ್‌’ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಭಾರತದ ಕಾನೂನುಗಳನ್ನು ಪಾಲಿಸುವುದಾಗಿ ಭರವಸೆ ನೀಡಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.
Last Updated 11 ಜನವರಿ 2026, 7:06 IST
‘X’ ತಪ್ಪು ಒಪ್ಪಿಕೊಂಡಿದೆ; ದೇಶದ ಕಾನೂನು ಪಾಲಿಸುವುದಾಗಿ ಭರವಸೆ ನೀಡಿದೆ: ಕೇಂದ್ರ

ನನ್ನನ್ನು ರಾಜಕೀಯವಾಗಿ ಸದೆಬಡೆಯಲು ಪ್ರಯತ್ನಿಸಿದರೆ, ಮತ್ತೆ ಪುಟಿದೇಳುತ್ತೇನೆ:ಮಮತಾ

Political Resilience: 'ನನ್ನನ್ನು ರಾಜಕೀಯವಾಗಿ ಸದೆಬಡಿಯಲು ಯತ್ನಿಸಿದರೆ ನಾನು ಪುಟಿದೇಳುತ್ತೇನೆ' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇ.ಡಿ ದಾಳಿಗೆ ಕಿಡಿಕಾರಿದ ಅವರು ಮುಂಬರುವ ಚುನಾವಣೆಗೆ ಸಿದ್ಧತೆಯ ಮಾಹಿತಿ ವಶಕ್ಕೆ ತೆಗೆದುಕೊಂಡಿದ್ದಾರೆಂದು ಆರೋಪಿಸಿದರು.
Last Updated 9 ಜನವರಿ 2026, 13:48 IST
ನನ್ನನ್ನು ರಾಜಕೀಯವಾಗಿ ಸದೆಬಡೆಯಲು ಪ್ರಯತ್ನಿಸಿದರೆ, ಮತ್ತೆ ಪುಟಿದೇಳುತ್ತೇನೆ:ಮಮತಾ

ರಾಜಕೀಯ ಸೇಡಿಗಾಗಿ ಇ.ಡಿ ದಾಳಿ: ಕೇಂದ್ರ ಸರ್ಕಾರದ ವಿರುದ್ಧ ಮಮತಾ ಕಿಡಿ

Political Vendetta: ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್‌’ನ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬ್ಯಾನರ್ಜಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿದೆ.
Last Updated 9 ಜನವರಿ 2026, 12:46 IST
ರಾಜಕೀಯ ಸೇಡಿಗಾಗಿ ಇ.ಡಿ ದಾಳಿ: ಕೇಂದ್ರ ಸರ್ಕಾರದ ವಿರುದ್ಧ ಮಮತಾ ಕಿಡಿ

ಅಶ್ಲೀಲ ವಿಷಯವಸ್ತು ತೆಗೆದುಹಾಕಲು ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಸೂಚನೆ

Content Removal Order: ಎಲ್ಲ ಬಗೆಯ ಅಶ್ಲೀಲ ಹಾಗೂ ಕಾನೂನುಬಾಹಿರ ವಿಷಯವಸ್ತುಗಳನ್ನು ವೇದಿಕೆಯಿಂದ ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಶುಕ್ರವಾರ ಸೂಚಿಸಿದೆ.
Last Updated 2 ಜನವರಿ 2026, 16:03 IST
ಅಶ್ಲೀಲ ವಿಷಯವಸ್ತು ತೆಗೆದುಹಾಕಲು ‘ಎಕ್ಸ್‌’ಗೆ ಕೇಂದ್ರ ಸರ್ಕಾರ ಸೂಚನೆ

Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ

Jal Jeevan Mission: ಜಲ ಜೀವನ್‌ ಮಿಷನ್‌ನ (ಜೆಜೆಎಂ) ಮಾರ್ಗಸೂಚಿ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸಲು ವಿಳಂಬ ಮಾಡಿರುವ ಕಾರಣ ನೀಡಿ ಕರ್ನಾಟಕಕ್ಕೆ ₹16,863 ಕೋಟಿ ಅನುದಾನ ನೀಡಲು ಕೇಂದ್ರ ಜಲಶಕ್ತಿ ಸಚಿವಾಲಯ ನಿರಾಕರಿಸಿದೆ.
Last Updated 19 ಡಿಸೆಂಬರ್ 2025, 0:30 IST
Jal Jeevan Mission: ₹16,863 ಕೋಟಿ ನೀಡಲು ನಕಾರ; ಸ್ವಂತ ಹಣ ಬಳಸಿ ಎಂದ ಕೇಂದ್ರ

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಬಿಐಎಎಲ್‌ ಒಪ್ಪಿಗೆ ಅಗತ್ಯ: ಕೇಂದ್ರ

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ವಾಣಿಜ್ಯ ಕಾರ್ಯಾಚರಣೆಗೆ ಮತ್ತೆ ತೆರೆಯುವ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೊಲ್‌ ಸ್ಪಷ್ಟಪಡಿಸಿದ್ದಾರೆ.
Last Updated 18 ಡಿಸೆಂಬರ್ 2025, 15:52 IST
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಬಿಐಎಎಲ್‌ ಒಪ್ಪಿಗೆ ಅಗತ್ಯ: ಕೇಂದ್ರ
ADVERTISEMENT

ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಅಳವಡಿಕೆ ಕಡ್ಡಾಯ: ಕೇಂದ್ರ ಸರ್ಕಾರ

Government Announcement: ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್‌ ಇನ್‌ಸ್ಟಾಲ್ ಮಾಡುವುದು ಕಡ್ಡಾಯವಾಗಿದೆ. ಅಕ್ರಮ ಸಿಮ್‌ ಖರೀದಿ, ಮೊಬೈಲ್‌ ಕಳ್ಳತನ ಮತ್ತು ಐಎಂಇಐ ನಕಲು ಹತ್ತಿರ ತರುವುದರ ವಿರುದ್ಧದ ಕ್ರಮವಾಗಿ ಈ ಆ್ಯಪ್‌ ಪರಿಚಯಿಸಲಾಗಿದೆ.
Last Updated 1 ಡಿಸೆಂಬರ್ 2025, 23:30 IST
ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಅಳವಡಿಕೆ ಕಡ್ಡಾಯ: ಕೇಂದ್ರ ಸರ್ಕಾರ

ವಿರಳ ಲೋಹ: ತಯಾರಿಕೆ ಉತ್ತೇಜನಕ್ಕೆ ಯೋಜನೆ– ಕೇಂದ್ರ ಸಚಿವ ಸಂಪುಟದ ಸಭೆ ಒಪ್ಪಿಗೆ

ಪ್ರಧಾನಿ ಮೋದಿ ನೇತೃತ್ವದ ಸಂಪುಟದಿಂದ ₹7,280 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ
Last Updated 26 ನವೆಂಬರ್ 2025, 23:30 IST
ವಿರಳ ಲೋಹ: ತಯಾರಿಕೆ ಉತ್ತೇಜನಕ್ಕೆ ಯೋಜನೆ– ಕೇಂದ್ರ ಸಚಿವ ಸಂಪುಟದ ಸಭೆ ಒಪ್ಪಿಗೆ

ಅಗತ್ಯ ವಸ್ತುಗಳು ಸುಲಭವಾಗಿ ಖರೀದಿಸಲು ಅಂಗವಿಕಲರಿಗಾಗಿ ಕೇಂದ್ರದ ಮಾರ್ಗಸೂಚಿ

Accessibility Rules: ಅಂಗವಿಕಲರಿಗೆ ಅಗತ್ಯ ವಸ್ತುಗಳು ಸುಲಭವಾಗಿ ದೊರಕುವಂತೆ ಕೇಂದ್ರ ಸರ್ಕಾರವು ಕರಡು ಮಾರ್ಗಸೂಚಿ ಸಿದ್ಧಪಡಿಸಿದೆ. ದೈನಂದಿನ ಬಳಕೆಯ ವಸ್ತುಗಳಲ್ಲಿ ಸರಳ ವಿನ್ಯಾಸ, ಸ್ಪರ್ಶ ಲಕ್ಷಣಗಳು ಹಾಗೂ ಸ್ಪಷ್ಟ ಲೇಬಲಿಂಗ್ ಇರಬೇಕು.
Last Updated 6 ಸೆಪ್ಟೆಂಬರ್ 2025, 14:06 IST
ಅಗತ್ಯ ವಸ್ತುಗಳು ಸುಲಭವಾಗಿ ಖರೀದಿಸಲು  ಅಂಗವಿಕಲರಿಗಾಗಿ ಕೇಂದ್ರದ ಮಾರ್ಗಸೂಚಿ
ADVERTISEMENT
ADVERTISEMENT
ADVERTISEMENT