ಕೇರಳ ಕೇಂದ್ರೀಯ ವಿವಿ ಕನ್ನಡ ಕೋರ್ಸ್ಗೆ 5 ಮಂದಿ ಪ್ರವೇಶ: ವಿಭಾಗ ಮುಚ್ಚುವ ಭೀತಿ
ಕಾಸರಗೋಡು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಕನ್ನಡ ಸ್ನಾತಕೋತ್ತರ ವಿಭಾಗ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಪ್ರವೇಶಕ್ಕೆ ಉತ್ಸುಕತೆ ತೋರಿಸದಿರುವುದರಿಂದ ವಿಭಾಗ ಮುಚ್ಚುವ ಭೀತಿ ಎದುರಾಗಿದೆ.Last Updated 19 ಆಗಸ್ಟ್ 2019, 7:46 IST