ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

chain snacher

ADVERTISEMENT

ಬೆಂಗಳೂರು | ಮಾರಕಾಸ್ತ್ರಗಳಿಂದ ಬೆದರಿಸಿ ಮಹಿಳೆಯರ ಸರ ಕಳ್ಳತನ: ಆರೋಪಿ ಸೆರೆ

ಗಿರಿನಗರ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 3 ಅಕ್ಟೋಬರ್ 2025, 16:01 IST
ಬೆಂಗಳೂರು | ಮಾರಕಾಸ್ತ್ರಗಳಿಂದ ಬೆದರಿಸಿ ಮಹಿಳೆಯರ ಸರ ಕಳ್ಳತನ: ಆರೋಪಿ ಸೆರೆ

ಅಂಗನವಾಡಿ ಕಾರ್ಯಕರ್ತೆಗೆ ಖಾರದ ಪುಡಿ ಎರಚಿ 60 ಗ್ರಾಂ ತೂಕದ ಚಿನ್ನದ ಸರ ಕಳವು

ಅಂಗನವಾಡಿ ಕಾರ್ಯಕರ್ತೆ ಮುಖಕ್ಕೆ ಖಾರದ ಪುಡಿ ಎರಚಿ ಸುಮಾರು 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಗುರುವಾರ ಮುಸುಕುಧಾರಿಗಳು ಕಳ್ಳತನ ಮಾಡಿದ್ದಾರೆ.
Last Updated 29 ಮೇ 2025, 14:28 IST
ಅಂಗನವಾಡಿ ಕಾರ್ಯಕರ್ತೆಗೆ ಖಾರದ ಪುಡಿ ಎರಚಿ 60 ಗ್ರಾಂ ತೂಕದ ಚಿನ್ನದ ಸರ ಕಳವು

ಸಂತೇಬೆನ್ನೂರು: ಸರಗಳ್ಳನ ಹಿಡಿದುಕೊಟ್ಟ ಮಹಿಳೆಯರು

ಕೊರಳಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಇಬ್ಬರ ಪೈಕಿ ಒಬ್ಬ ಸರಗಳ್ಳನನ್ನು ಕೂಲಿ ಕಾರ್ಮಿಕ ಮಹಿಳೆಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಮೀಪದ ಕಾಕನೂರು ಗ್ರಾಮದ ಬಳಿ ಮಂಗಳವಾರ ಸಂಜೆ ನಡೆದಿದೆ.
Last Updated 5 ಫೆಬ್ರುವರಿ 2025, 22:47 IST
ಸಂತೇಬೆನ್ನೂರು: ಸರಗಳ್ಳನ ಹಿಡಿದುಕೊಟ್ಟ ಮಹಿಳೆಯರು

ಚಿನ್ನದ ಸರ ಕಳವು: ಆರೋಪಿ ಬಂಧನ

ಬೆಂಗಳೂರು: ನೀರು ಶುದ್ದೀಕರಣ ಘಟಕದಲ್ಲಿ ಕ್ಯಾನ್‌ಗೆ ನೀರು ತುಂಬಿಸುತ್ತಿದ್ದ ಯುವಕನ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 18 ಏಪ್ರಿಲ್ 2024, 16:45 IST
ಚಿನ್ನದ ಸರ ಕಳವು: ಆರೋಪಿ ಬಂಧನ

ರಾಜಧಾನಿಯಲ್ಲಿ ಸರಗಳವು ಮಾಡಿ ಪರಾರಿ; ಉಡುಪಿಯಲ್ಲಿ ಸೆರೆಸಿಕ್ಕ ಆರೋಪಿಗಳು

ಬೆಂಗಳೂರು: ನಗರದಲ್ಲಿ ಮಹಿಳೆಯರ ಸರಗಳವು ಮಾಡಿ ಪರಾರಿಯಾಗಿ ಉಡುಪಿಯಲ್ಲಿ ಸೆರೆಸಿಕ್ಕಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದು, ಇವರಿಂದ ₹ 3 ಲಕ್ಷ ಮೌಲ್ಯದ 49 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
Last Updated 21 ಜುಲೈ 2023, 20:30 IST
ರಾಜಧಾನಿಯಲ್ಲಿ ಸರಗಳವು ಮಾಡಿ ಪರಾರಿ; ಉಡುಪಿಯಲ್ಲಿ ಸೆರೆಸಿಕ್ಕ ಆರೋಪಿಗಳು

ತಾಳಿಕೋಟೆ ಬಸ್‌ ನಿಲ್ದಾಣದಲ್ಲಿ ಮಾಂಗಲ್ಯ ಸರ ಎಗರಿಸಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸರಗಳ್ಳ, ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 3 ಸೆಪ್ಟೆಂಬರ್ 2021, 5:58 IST
ತಾಳಿಕೋಟೆ ಬಸ್‌ ನಿಲ್ದಾಣದಲ್ಲಿ ಮಾಂಗಲ್ಯ ಸರ ಎಗರಿಸಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

ಖಾರದ ಪುಡಿ ಎರಚಿ ಸರಗಳವು: ಬಂಧನ

ಬೆಂಗಳೂರು: ಮಹಿಳೆಯ ಕಣ್ಣಿಗೆ ಖಾರದ ಪುಡಿ ಎರಚಿ, ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಇರ್ಫಾನ್ (37) ಹಾಗೂ ನೂರುಲ್ಲಾ (30) ಬಂಧಿತರು.
Last Updated 20 ಮಾರ್ಚ್ 2021, 18:51 IST
fallback
ADVERTISEMENT

ಜ್ಯೋತಿಷಿ ಸೋಗಿನಲ್ಲಿ ಚಿನ್ನಾಭರಣ ದೋಚಿ ಪರಾರಿ: ₹ 7.36 ಲಕ್ಷ ಚಿನ್ನ ಮಾಯ

ಜ್ಯೋತಿಷ್ಯ ಹೇಳುವುದಾಗಿ ನಂಬಿಸಿದ ವಂಚಕಿಯೊಬ್ಬಳು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾಳೆ. ರಾಜೀವ ನಗರದ ಲಕ್ಷ್ಮೀ ವಂಚನೆಗೆ ಒಳಗಾದವರು.
Last Updated 5 ಮಾರ್ಚ್ 2021, 17:03 IST
fallback

ಚಾಕು ತೋರಿಸಿ ಮಹಿಳೆ ಸರ ಕಸಿದರು

ಕೋಲಾರ ರಸ್ತೆಯ ಕುರುಬೂರು ಫಾರಂ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಮಹಿಳೆಯನ್ನು ತಡೆದ ದುಷ್ಕರ್ಮಿಗಳು, ಚಾಕು ತೋರಿಸಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
Last Updated 24 ಫೆಬ್ರುವರಿ 2021, 3:58 IST
fallback

ಔರಾದ್: ಎಂಟು ಸರಗಳ್ಳರ ಬಂಧನ

ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಎಂಟು ಜನರನ್ನು ಇಲ್ಲಿನ ಸಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹1.20 ಲಕ್ಷ ಮೌಲ್ಯದ ಚಿನ್ನದ ಸರ, ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
Last Updated 15 ಜುಲೈ 2020, 15:15 IST
ಔರಾದ್: ಎಂಟು ಸರಗಳ್ಳರ ಬಂಧನ
ADVERTISEMENT
ADVERTISEMENT
ADVERTISEMENT