ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Chakravarthi sulibele

ADVERTISEMENT

ಖರ್ಗೆ ಬಗ್ಗೆ ಹಗುರ ಮಾತಿನ ಆರೋಪ: ಸೂಲಿಬೆಲೆ ಗಡಿಪಾರಿಗೆ ಕಾಂಗ್ರೆಸ್ ಆಗ್ರಹ

ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿಕೊಂಡಿದೆ
Last Updated 19 ಜನವರಿ 2024, 12:42 IST
ಖರ್ಗೆ ಬಗ್ಗೆ ಹಗುರ ಮಾತಿನ ಆರೋಪ: ಸೂಲಿಬೆಲೆ ಗಡಿಪಾರಿಗೆ ಕಾಂಗ್ರೆಸ್ ಆಗ್ರಹ

ಬಿಟ್ಟಿ ಭಾಗ್ಯದಿಂದ ಕಂಗೆಟ್ಟ ರಾಜ್ಯದ ಆರ್ಥಿಕ ಸ್ಥಿತಿ: ಸೂಲಿಬೆಲೆ

ಬಿಟ್ಟಿ ಭಾಗ್ಯದಿಂದ ರಾಜ್ಯದ ಆರ್ಥಿಕ ಸ್ಥಿತಿ ಕಂಗೆಟ್ಟಿದೆ - ಸೂಲಿಬೆಲೆ
Last Updated 12 ಜನವರಿ 2024, 14:16 IST
ಬಿಟ್ಟಿ ಭಾಗ್ಯದಿಂದ ಕಂಗೆಟ್ಟ ರಾಜ್ಯದ ಆರ್ಥಿಕ ಸ್ಥಿತಿ: ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

‘ಸಿದ್ದರಾಮಯ್ಯ ಯಾವಾಗ ಅಧಿಕಾರಕ್ಕೆ ಬರುತ್ತಾರೋ ಆಗೆಲ್ಲಾ ಹಿಂದೂಗಳು ಬದುಕುವುದು ಕಷ್ಟ’ ಎಂಬ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕೋಮು ದ್ವೇಷ ಹರಡಿದ ಆರೋಪದಡಿ ‘ಯುವ ಬ್ರಿಗೇಡ್’ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ‌ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
Last Updated 16 ನವೆಂಬರ್ 2023, 20:15 IST
ಚಕ್ರವರ್ತಿ ಸೂಲಿಬೆಲೆ‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸಿ: ಚಕ್ರವರ್ತಿ ಸೂಲಿಬೆಲೆ

‘ಒಂಭತ್ತು ವರ್ಷಗಳ ಆಡಳಿತದಲ್ಲಿ ಇಡೀ ಜಗತ್ತು ಭಾರತದತ್ತ ಅಚ್ಚರಿಯ ಕಣ್ಣುಗಳಿಂದ ನೋಡುವಂತೆ ಮಾಡಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದಲ್ಲಿ ದೇಶವನ್ನು ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲಿಸುವ ವಿಶ್ವಾಸವಿದೆ’ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Last Updated 13 ಅಕ್ಟೋಬರ್ 2023, 13:27 IST
ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸಿ: ಚಕ್ರವರ್ತಿ ಸೂಲಿಬೆಲೆ

News Express| ಗೋಡ್ಸೆ ವೈಭವೀಕರಣ ನಾನು ಒಪ್ಪುವುದಿಲ್ಲ: ಚಕ್ರವರ್ತಿ ಸೂಲಿಬೆಲೆ

‘ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆ ಅವರನ್ನು ವೈಭವೀಕರಿಸುವುದನ್ನು ನಾನು ಒಪ್ಪುವುದಿಲ್ಲ’ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Last Updated 11 ಅಕ್ಟೋಬರ್ 2023, 14:39 IST
News Express| ಗೋಡ್ಸೆ ವೈಭವೀಕರಣ ನಾನು ಒಪ್ಪುವುದಿಲ್ಲ: ಚಕ್ರವರ್ತಿ ಸೂಲಿಬೆಲೆ

ಗೋಡ್ಸೆ ವೈಭವೀಕರಣ ಒಪ್ಪಲ್ಲ: ಚಕ್ರವರ್ತಿ ಸೂಲಿಬೆಲೆ

ಗೋಡ್ಸೆ ಅವರನ್ನು ಸಂಭ್ರಮಿಸಲು ಬೇರೆ ವಿಚಾರಗಳಲ್ಲಿ ಸಂಭ್ರಮಿಸಬಹುದು. ಮುಖ್ಯವಾಗಿ ಭಾರತ ಹಾಗೂ ಹಿಂದೂ ಧರ್ಮದ ಕುರಿತು ಅವರಿಗೆ ಇದ್ದ ಆಲೋಚನೆಗಳನ್ನು ಸಂಭ್ರಮಿಸಬಹುದು ಎಂದರು.
Last Updated 11 ಅಕ್ಟೋಬರ್ 2023, 8:29 IST
ಗೋಡ್ಸೆ ವೈಭವೀಕರಣ ಒಪ್ಪಲ್ಲ: ಚಕ್ರವರ್ತಿ ಸೂಲಿಬೆಲೆ

ಜನ ಗಣ ಮನ ಬೆಸೆಯೋಣ ಯಾತ್ರೆ ಬಿಜೆಪಿ ಪ್ರಚಾರಕ್ಕಲ್ಲ: ಸೂಲಿಬೆಲೆ

ಜನ ಗಣ ಮನ ಬೆಸೆಯೋಣ ಯಾತ್ರೆ
Last Updated 6 ಅಕ್ಟೋಬರ್ 2023, 15:31 IST
ಜನ ಗಣ ಮನ ಬೆಸೆಯೋಣ ಯಾತ್ರೆ ಬಿಜೆಪಿ ಪ್ರಚಾರಕ್ಕಲ್ಲ: ಸೂಲಿಬೆಲೆ
ADVERTISEMENT

ಕಾಂಗ್ರೆಸ್‍ ನಾಯಕರ ಮನಸ್ಥಿತಿ ಹಾಳಾಗಿದೆ: ಸೂಲಿಬೆಲೆ

‘ಮುಸ್ಲಿಮರ ಮನಸ್ಥಿತಿಗಿಂತ ಕಾಂಗ್ರೆಸ್‍ ನಾಯಕರ ಮನಸ್ಥಿತಿ ಹಾಳಾಗಿದೆ. ಕಾಂಗ್ರೆಸ್ ಸರ್ಕಾರದ ಅತಿಯಾದ ಮುಸ್ಲಿಂ ಓಲೈಕೆಯೇ ಶಿವಮೊಗ್ಗದ ಘಟನೆಗೆ ಕಾರಣ’ ಎಂದು ಯುವ ಬ್ರಿಗೇಡ್ ಪ್ರಮುಖ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.
Last Updated 3 ಅಕ್ಟೋಬರ್ 2023, 15:41 IST
ಕಾಂಗ್ರೆಸ್‍ ನಾಯಕರ ಮನಸ್ಥಿತಿ ಹಾಳಾಗಿದೆ: ಸೂಲಿಬೆಲೆ

ಮಣಿಪುರ ಹಿಂಸಾಚಾರಕ್ಕೆ ಕುಕಿಗಳ ಕ್ರೌರ್ಯ, ಚೀನಾ ಕೈವಾಡವೇ ಕಾರಣ: ಸೂಲಿಬೆಲೆ

ಕುಕಿ ಬುಡಕಟ್ಟು ಜನರು ಗಾಂಜಾ ಬೆಳೆದಿದ್ದು, ಮಯನ್ಮಾರ್‌ ಅಕ್ರಮ ವಲಸೆಗಾರರಿಗೆ ಜಾಗ ನೀಡಿದ್ದಾರೆ. ಮೈತೇಯಿ ಯುವಕರನ್ನು ನಶೆಗೆ ದಾಸರನ್ನಾಗಿ ಮಾಡಿದ್ದು, ಅಲ್ಲಿನ ಸಂಘರ್ಷದ ಮೂಲ. ಇದೆಲ್ಲಕ್ಕೂ ಬೆಂಬಲವಾಗಿ ಚೀನಾ ಕೈವಾಡವಿದೆ’ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
Last Updated 17 ಆಗಸ್ಟ್ 2023, 7:12 IST
ಮಣಿಪುರ ಹಿಂಸಾಚಾರಕ್ಕೆ ಕುಕಿಗಳ ಕ್ರೌರ್ಯ, ಚೀನಾ ಕೈವಾಡವೇ ಕಾರಣ: ಸೂಲಿಬೆಲೆ

ಮೈಸೂರು: ಸೂಲಿಬೆಲೆ ವಿರುದ್ಧ ಪ್ರತಿಭಟನೆ

ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಗ್ರಹ, ಪ್ರತಿಭಟನೆ
Last Updated 15 ಜುಲೈ 2023, 5:18 IST
ಮೈಸೂರು: ಸೂಲಿಬೆಲೆ ವಿರುದ್ಧ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT