ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Challakere

ADVERTISEMENT

ಶಿವಮೊಗ್ಗ: ವಿದೇಶೀಯರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ–ಚಳ್ಳಕೆರೆಯ ಮೂವರ ಸಾವು

ವಿದೇಶಿಯರು ಸೇರಿದಂತೆ ಆರು ಮಂದಿಗೆ ಗಾಯ
Last Updated 6 ಜುಲೈ 2024, 9:45 IST
ಶಿವಮೊಗ್ಗ: ವಿದೇಶೀಯರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ–ಚಳ್ಳಕೆರೆಯ ಮೂವರ ಸಾವು

ಚಳ್ಳಕೆರೆ: ಮಧ್ಯರಾತ್ರಿ ಹಸು ಕಳ್ಳರ ವಾಹನ ಹಿಡಿದ ರೈತರು!

ಹೆದ್ದಾರಿಯಲ್ಲಿ ಏಳೆಂಟು ಕಿ.ಮೀ.ವರೆಗೆ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಗ್ರಾಮಸ್ಥರು
Last Updated 19 ಡಿಸೆಂಬರ್ 2023, 23:30 IST
ಚಳ್ಳಕೆರೆ: ಮಧ್ಯರಾತ್ರಿ ಹಸು ಕಳ್ಳರ ವಾಹನ ಹಿಡಿದ ರೈತರು!

ಚಳ್ಳಕೆರೆ: ರೈಲು ನಿಲ್ದಾಣ ಹಲವು ಸಮಸ್ಯೆಗಳ ಆಗರ, ಕಾಲರಾ– ಮಲೇರಿಯಾ ರೋಗದ ಭೀತಿ

ನಿರ್ವಹಣೆ ಕೊರತೆಯ ಕಾರಣ ನಗರದ ಬ್ರಾಡ್‍ಗೇಜ್ ರೈಲು ನಿಲ್ದಾಣ ಹಲವು ಸಮಸ್ಯೆಗಳ ಆಗರವಾಗಿದೆ.
Last Updated 14 ಅಕ್ಟೋಬರ್ 2023, 6:12 IST
ಚಳ್ಳಕೆರೆ: ರೈಲು ನಿಲ್ದಾಣ ಹಲವು ಸಮಸ್ಯೆಗಳ ಆಗರ, ಕಾಲರಾ– ಮಲೇರಿಯಾ ರೋಗದ ಭೀತಿ

ಚಿತ್ರದುರ್ಗ: ಚಳ್ಳಕೆರೆ ಪೌರಾಯುಕ್ತೆ ಲೋಕಾಯುಕ್ತ ಬಲೆಗೆ

ಖರೀದಿಸಿದ ಮನೆಯ ಖಾತೆ ಬದಲಾವಣೆಗೆ ₹ 3 ಲಕ್ಷ ಲಂಚ ಪಡೆದ ಚಳ್ಳಕೆರೆ ಪೌರಾಯುಕ್ತೆ ಟಿ.ಲೀಲಾವತಿ ಹಾಗೂ ಬಿಲ್ ಕಲೆಕ್ಟರ್‌ ನಿಶಾನಿ ಕಾಂತರಾಜ್‌ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 3 ಆಗಸ್ಟ್ 2023, 15:55 IST
ಚಿತ್ರದುರ್ಗ: ಚಳ್ಳಕೆರೆ ಪೌರಾಯುಕ್ತೆ ಲೋಕಾಯುಕ್ತ ಬಲೆಗೆ

ನರೇಗಾ, ಜಲಜೀವನ್ ಯೋಜನೆಗಳ ವ್ಯಾಪರೀಕರಣ ಸಲ್ಲದು- ಎನ್.ವೈ.ಗೋಪಾಲಕೃಷ್ಣ

ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ
Last Updated 5 ಜೂನ್ 2023, 13:35 IST
ನರೇಗಾ, ಜಲಜೀವನ್ ಯೋಜನೆಗಳ ವ್ಯಾಪರೀಕರಣ ಸಲ್ಲದು- ಎನ್.ವೈ.ಗೋಪಾಲಕೃಷ್ಣ

ಬೆಳಗಲ್ ವೀರಣ್ಣ ನಿಧನ: ಸಿಎಂ ಬೊಮ್ಮಾಯಿ, ಪ್ರಲ್ಹಾದ್ ಜೋಶಿ ಸೇರಿ ಗಣ್ಯರಿಂದ ಸಂತಾಪ

ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಹಿರಿಯ ಕಲಾವಿದ ಬೆಳಗಲ್ ವೀರಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 2 ಏಪ್ರಿಲ್ 2023, 7:08 IST
ಬೆಳಗಲ್ ವೀರಣ್ಣ ನಿಧನ: ಸಿಎಂ ಬೊಮ್ಮಾಯಿ, ಪ್ರಲ್ಹಾದ್ ಜೋಶಿ ಸೇರಿ ಗಣ್ಯರಿಂದ ಸಂತಾಪ

ಚಳ್ಳಕೆರೆ: ಕಾರು –ಲಾರಿ ಮುಖಾಮುಖಿ ಡಿಕ್ಕಿ, ಕಲಾವಿದ ಬೆಳಗಲ್ ವೀರಣ್ಣ ಸಾವು

ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಹಿರಿಯ ಕಲಾವಿದ ಬೆಳಗಲ್ ವೀರಣ್ಣ ಸಾವಿಗೀಡಾಗಿದ್ದಾರೆ.
Last Updated 2 ಏಪ್ರಿಲ್ 2023, 6:08 IST
ಚಳ್ಳಕೆರೆ: ಕಾರು –ಲಾರಿ ಮುಖಾಮುಖಿ ಡಿಕ್ಕಿ, ಕಲಾವಿದ ಬೆಳಗಲ್ ವೀರಣ್ಣ ಸಾವು
ADVERTISEMENT

ಚಳ್ಳಕೆರೆ ಕ್ಷೇತ್ರ ಸ್ಥಿತಿ–ಗತಿ| ‘ಕೈ’ ಮಣಿಸುವ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ

ಕ್ಷೇತ್ರ ಸ್ಥಿತಿಗತಿ| ಅಖಾಡಕ್ಕೆ ಇಳಿದ ಜೆಡಿಎಸ್‌ ಅಭ್ಯರ್ಥಿ, ಕಮಲ ಪಡೆಯಲ್ಲಿ ಅಧಿಕ ಆಕಾಂಕ್ಷಿಗಳು
Last Updated 14 ಜನವರಿ 2023, 5:53 IST
ಚಳ್ಳಕೆರೆ ಕ್ಷೇತ್ರ ಸ್ಥಿತಿ–ಗತಿ| ‘ಕೈ’ ಮಣಿಸುವ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ

ಚಳ್ಳಕೆರೆ: ಮೂವರು ಮಹಿಳೆಯರು ಅನುಮಾನಾಸ್ಪದ ಸಾವು, ಆತ್ಮಹತ್ಯೆ ಶಂಕೆ

ಚಳ್ಳಕೆರೆತಾಲ್ಲೂಕಿನ ಗೋಪನಹಳ್ಳಿಯಲ್ಲಿ ಮೂವರು ಮಹಿಳೆಯರು ಗುರುವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Last Updated 3 ನವೆಂಬರ್ 2022, 16:13 IST
ಚಳ್ಳಕೆರೆ: ಮೂವರು ಮಹಿಳೆಯರು ಅನುಮಾನಾಸ್ಪದ ಸಾವು, ಆತ್ಮಹತ್ಯೆ ಶಂಕೆ

ಚಳ್ಳಕೆರೆ ನಗರದಲ್ಲಿ ಸಾಗಿದ ಭಾರತ್ ಜೋಡೊ ಯಾತ್ರೆ: ಮೆರುಗು ಹೆಚ್ಚಿಸಿದ ಕಲಾತಂಡಗಳು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಪಾದಯಾತ್ರೆ ನಗರದ ಹೊರವಲಯದ ನಗರಂಗೆರೆಯ ಗಂಧರ್ವ ಹೋಟೆಲ್ ಮುಂಭಾಗದಿಂದ ಬುಧವಾರ ಬೆಳಿಗ್ಗೆ ಆರಂಭವಾಯಿತು.
Last Updated 12 ಅಕ್ಟೋಬರ್ 2022, 1:51 IST
ಚಳ್ಳಕೆರೆ ನಗರದಲ್ಲಿ ಸಾಗಿದ ಭಾರತ್ ಜೋಡೊ ಯಾತ್ರೆ: ಮೆರುಗು ಹೆಚ್ಚಿಸಿದ ಕಲಾತಂಡಗಳು
ADVERTISEMENT
ADVERTISEMENT
ADVERTISEMENT