Operation Shield:ಪಾಕ್ ಗಡಿಯಲ್ಲಿರುವ ರಾಜ್ಯಗಳಲ್ಲಿ ಅಣಕು ಪ್ರದರ್ಶನ ಮುಂದೂಡಿಕೆ
Civil Defence Drill: ಹರಿಯಾಣ, ರಾಜಸ್ಥಾನ, ಪಂಜಾಬ್ ಹಾಗೂ ಚಂಡೀಗಡದಲ್ಲಿ ಇಂದು (ಗುರುವಾರ) ನಡೆಸಲು ಉದ್ದೇಶಿಸಲಾಗಿದ್ದ ನಾಗರಿಕರ ರಕ್ಷಣೆ ಕುರಿತು ಅಣಕು ಪ್ರದರ್ಶನವನ್ನು ಮುಂದೂಡಲಾಗಿದೆ. Last Updated 29 ಮೇ 2025, 2:38 IST