ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chandrayana

ADVERTISEMENT

ಚಂದ್ರನಲ್ಲಿ ಭಾರತೀಯನೊಬ್ಬ ಇಳಿಯುವವರೆಗೆ ಚಂದ್ರಯಾನ ಮುಂದುವರಿಕೆ: ಇಸ್ರೊ ಅಧ್ಯಕ್ಷ

ಚಂದಿರನ ಅಂಗಳದಲ್ಲಿ ದೇಶದ ಗಗನಯಾನಿಯೊಬ್ಬ ಇಳಿಯುವವರೆಗೂ ಬಾಹ್ಯಾಕಾಶ ಕಾರ್ಯಕ್ರಮ ‘ಚಂದ್ರಯಾನ’ ಸರಣಿಯನ್ನು ಮುಂದುವರಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್‌.ಸೋಮನಾಥ್ ಬುಧವಾರ ಹೇಳಿದ್ದಾರೆ.
Last Updated 17 ಏಪ್ರಿಲ್ 2024, 14:13 IST
ಚಂದ್ರನಲ್ಲಿ ಭಾರತೀಯನೊಬ್ಬ ಇಳಿಯುವವರೆಗೆ ಚಂದ್ರಯಾನ ಮುಂದುವರಿಕೆ: ಇಸ್ರೊ ಅಧ್ಯಕ್ಷ

‘ಚಂದ್ರಯಾನ–3’ ನೌಕೆ ಕಕ್ಷೆಗೆ ಏರಿಸುವ ಮೊದಲ ಪ್ರಕ್ರಿಯೆ ಯಶಸ್ವಿ

ಭೂಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಚಂದ್ರಯಾನ-3ರ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆಯನ್ನು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
Last Updated 15 ಜುಲೈ 2023, 19:51 IST
‘ಚಂದ್ರಯಾನ–3’ ನೌಕೆ ಕಕ್ಷೆಗೆ ಏರಿಸುವ ಮೊದಲ  ಪ್ರಕ್ರಿಯೆ ಯಶಸ್ವಿ

ಆಳ–ಅಗಲ: ಚಂದ್ರನ ದಕ್ಷಿಣ ಧ್ರುವದತ್ತ ಇಸ್ರೊ.. ಈ ಸಾರಿ ಹೇಗಿರಲಿದೆ ಕಾರ್ಯಾಚರಣೆ?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ಯೋಜನೆಯಾದ ‘ಚಂದ್ರಯಾನ–3’ಕ್ಕೆ ಕ್ಷಣಗಣನೆ ಆರಂಭವಾಗಿದೆ.
Last Updated 14 ಜುಲೈ 2023, 0:44 IST
ಆಳ–ಅಗಲ: ಚಂದ್ರನ ದಕ್ಷಿಣ ಧ್ರುವದತ್ತ ಇಸ್ರೊ.. ಈ ಸಾರಿ ಹೇಗಿರಲಿದೆ ಕಾರ್ಯಾಚರಣೆ?

ಚಂದ್ರಯಾನ– 3 ಏಕೆ ಮುಖ್ಯ? ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ

ಇಸ್ರೊದ ಮುಂದಿನ ಅಂತರ್‌ಗ್ರಹ ಯೋಜನೆಗಳಿಗೆ ಸತ್ವ, ನೆಲೆ ಎರಡನ್ನೂ ಒದಗಿಸುವ ಉದ್ದೇಶ ಈ ಯೋಜನೆಯದು
Last Updated 13 ಜುಲೈ 2023, 19:46 IST
ಚಂದ್ರಯಾನ– 3 ಏಕೆ ಮುಖ್ಯ? ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ

ಚಂದ್ರಯಾನ–2 ಹಾಗೂ 3 : ಎರಡೂ ಯೋಜನೆಗಳ ವಿಶೇಷ ಇಲ್ಲಿದೆ

ಶ್ರೀಹರಿಕೋಟಾ: ಭಾರತದ ಮೂರನೇ ಅತಿ ದೊಡ್ಡ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ–3 ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆರಂಭಗೊಳ್ಳಲಿದೆ. ಚಂದ್ರಯಾನ–2ರಲ್ಲಿ ಆದ ಲೋಪಗಳನ್ನು ಸರಿಪಡಿಸಿಕೊಂಡು ಚಂದ್ರನ ಅಂಗಳದ ನಿಗದಿತ ಸ್ಥಳದಲ್ಲಿ ರೋವರ್‌ ಇಳಿಯುವಂತೆ ಮಾಡುವ ಸವಾಲು ಇಸ್ರೊ ವಿಜ್ಞಾನಿಗಳ ಎದುರು ಇದೆ.
Last Updated 13 ಜುಲೈ 2023, 10:47 IST
ಚಂದ್ರಯಾನ–2 ಹಾಗೂ 3 : ಎರಡೂ ಯೋಜನೆಗಳ ವಿಶೇಷ ಇಲ್ಲಿದೆ

ಚಂದ್ರಯಾನ: ಚೀನಾದ ಗಗನನೌಕೆಯಲ್ಲಿ ಫ್ರಾನ್ಸ್‌, ರಷ್ಯಾದ ಸಾಧನಗಳ ಬಳಕೆ

ಚಂದ್ರಯಾನ ಕಾರ್ಯಕ್ರಮದ ಭಾಗವಾಗಿ ಚೀನಾ ಮುಂದಿನ ವರ್ಷ ‘ರೋಬೊಟ್‌ ಲೂನಾರ್‌ ಲ್ಯಾಂಡರ್‌’ ಅನ್ನು ಉಡ್ಡಯನ ಮಾಡಲಿದೆ. ಈ ಗಗನನೌಕೆಯು ಫ್ರಾನ್ಸ್‌, ಸ್ವೀಡನ್‌, ರಷ್ಯಾ ಹಾಗೂ ಇಟಲಿ ದೇಶಗಳು ಪೂರೈಸಿರುವ ಸಾಧನಗಳನ್ನು ಒಳಗೊಂಡಿರಲಿದೆ ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಷಿನ್‌ಹುವಾ ವರದಿ ಮಾಡಿದೆ.
Last Updated 25 ಏಪ್ರಿಲ್ 2021, 8:15 IST
ಚಂದ್ರಯಾನ: ಚೀನಾದ ಗಗನನೌಕೆಯಲ್ಲಿ ಫ್ರಾನ್ಸ್‌, ರಷ್ಯಾದ ಸಾಧನಗಳ ಬಳಕೆ

ಚಂದ್ರಯಾನ: ಹಲವು ವೈಫಲ್ಯಗಳು

ಚಂದ್ರನ ಮತ್ತೊಂದು ಭಾಗವನ್ನು ಅಧ್ಯಯನ ಮಾಡಲು ಇಸ್ರೊ ಮೊದಲ ಪ್ರಯತ್ನದಲ್ಲೇ ಶೇ 99ರಷ್ಟು ಯಶಸ್ಸು ಸಾಧಿಸಿದೆ ಎಂದು ವಿಜ್ಞಾನಿಗಳ ಶ್ರಮವನ್ನು ಹಲವರು ಮೆಚ್ಚಿಕೊಳ್ಳುತ್ತಿದ್ದಾರೆ. ಭಾರತವಷ್ಟೇ ಅಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳು ಹಲವು ಬಾರಿ ವೈಫಲ್ಯದ ಕಹಿ ಉಂಡಿವೆ. ಆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Last Updated 14 ಸೆಪ್ಟೆಂಬರ್ 2019, 2:33 IST
ಚಂದ್ರಯಾನ: ಹಲವು ವೈಫಲ್ಯಗಳು
ADVERTISEMENT
ADVERTISEMENT
ADVERTISEMENT
ADVERTISEMENT