ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Channanna Walikar

ADVERTISEMENT

‘ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಚೆನ್ನಣ್ಣ’

ನಾಡಿನ ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಡಾ.ಚೆನ್ನಣ್ಣ ವಾಲೀಕಾರ ಅವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೃಷಿಗೈದವರು ಎಂದು ಗುಲಬರ್ಗಾ ವಿ.ವಿ. ಕಲಾ ವಿಭಾಗದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.
Last Updated 25 ನವೆಂಬರ್ 2020, 3:02 IST
‘ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಚೆನ್ನಣ್ಣ’

ವಾಲೀಕಾರರ ಬರಹ ಪಠ್ಯದಲ್ಲಿ ಸೇರಿಸಿ

ಶ್ರದ್ಧಾಂಜಲಿ ಸಭೆಯಲ್ಲಿ ಕವಿ ಶರಣಪ್ಪ ಗಬ್ಬೂರ್‌ ಸಲಹೆ
Last Updated 27 ನವೆಂಬರ್ 2019, 13:59 IST
ವಾಲೀಕಾರರ ಬರಹ ಪಠ್ಯದಲ್ಲಿ ಸೇರಿಸಿ

ಚೆನ್ನಣ್ಣ ವಾಲೀಕಾರಗೆ ಭಾವಪೂರ್ಣ ವಿದಾಯ

ಹಿರಿಯ ಸಾಹಿತಿ ನೆನೆದು ಕಣ್ಣೀರಿಟ್ಟ ಒಡನಾಡಿಗಳು
Last Updated 25 ನವೆಂಬರ್ 2019, 14:18 IST
ಚೆನ್ನಣ್ಣ ವಾಲೀಕಾರಗೆ ಭಾವಪೂರ್ಣ ವಿದಾಯ

ಡಾ. ಚನ್ನಣ್ಣ ವಾಲೀಕಾರರ ಆಗಾಧ ಸಾಹಿತ್ಯ ಕೃಷಿ

ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಅವರು ತಮ್ಮ ಜೀವಿತಾವಧಿಯಲ್ಲಿ ಮಹಾಕಾವ್ಯ, ಕವನ ಸಂಕಲನ ಕಥಾ ಸಂಕಲನ, ಕಾದಂಬರಿಗಳು, ಡಪ್ಪಿನಾಟಗಳು, ನಾಟಕಗಳು, ಜಾನಪದ ಸಂಪ್ರಬಂಧಗಳು ಹೀಗೆ ವಿಭಿನ್ನ ಬಗೆಯ ಸಾಹಿತ್ಯದಲ್ಲಿ ಕೈಯಾಡಿಸಿದ್ದಾರೆ.
Last Updated 25 ನವೆಂಬರ್ 2019, 3:16 IST
ಡಾ. ಚನ್ನಣ್ಣ ವಾಲೀಕಾರರ ಆಗಾಧ ಸಾಹಿತ್ಯ ಕೃಷಿ

ಹಿರಿಯ ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ ನಿಧನ

ಕಲ್ಯಾಣ ಕರ್ನಾಟಕ ಭಾಗದ ಬಂಡಾಯದ ಗಟ್ಟಿ ಧ್ವನಿ, ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ (78) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ನಿಧನರಾದರು
Last Updated 25 ನವೆಂಬರ್ 2019, 3:10 IST
ಹಿರಿಯ ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ ನಿಧನ

ನಿಮ್ಮಂತೆಯೇ ನಾನೂ ಕಷ್ಟದಲ್ಲೇ ಬೆಳೆದೆ...

ಜನರಿಗೆ ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರರು ಬರೆದಿದ್ದ ಬಹಿರಂಗ ಪತ್ರ
Last Updated 25 ನವೆಂಬರ್ 2019, 2:59 IST
ನಿಮ್ಮಂತೆಯೇ ನಾನೂ ಕಷ್ಟದಲ್ಲೇ ಬೆಳೆದೆ...
ADVERTISEMENT
ADVERTISEMENT
ADVERTISEMENT
ADVERTISEMENT