ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಚನ್ನಣ್ಣ ವಾಲೀಕಾರರ ಆಗಾಧ ಸಾಹಿತ್ಯ ಕೃಷಿ

Last Updated 25 ನವೆಂಬರ್ 2019, 3:16 IST
ಅಕ್ಷರ ಗಾತ್ರ

ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಅವರು ತಮ್ಮ ಜೀವಿತಾವಧಿಯಲ್ಲಿ ಮಹಾಕಾವ್ಯ, ಕವನ ಸಂಕಲನ ಕಥಾ ಸಂಕಲನ, ಕಾದಂಬರಿಗಳು, ಡಪ್ಪಿನಾಟಗಳು, ನಾಟಕಗಳು, ಜಾನಪದ ಸಂಪ್ರಬಂಧಗಳು ಹೀಗೆ ವಿಭಿನ್ನ ಬಗೆಯ ಸಾಹಿತ್ಯದಲ್ಲಿ ಕೈಯಾಡಿಸಿದ್ದಾರೆ.

ಮಹಾಕಾವ್ಯಗಳು: ವ್ಯೋಮಾವ್ಯೋಮಾ, ಸುನೀತಂಗಳ ಸುಕಾವ್ಯಾಮೃತ, ಸುನೀತಂಗಳ ಸುದಿವ್ಯಾಮೃತ, ಬೌದ್ಧತತ್ವದ ಮಹಾ ಬ್ರಹ್ಮಾಂಡಾಮೃತ

ಕವನ ಸಂಕಲನಗಳು: ಮರದ ನೀರಿನ ಗಾಳಿ, ಕರಿತೆಲಿ ಮಾನವರ ಜಿಪದ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್‌ ಪದ್ಯಗಳು, ಬಂಡೆದ್ದ ದಲಿತರ ಬೀದಿ ಹಾಡುಗಳು, ಧಿಕ್ಕಾರದ ಹಾಡುಗಳು, ಐದು ಸಮಾಜವಾದಿ ಕಾವ್ಯಗಳು, ವಾಲೀಕಾರ ಚನ್ನಣ್ಣನ ಮುನ್ನೂರ ಮೂರು ವಚನಗಳು, ವೈರಿಗಳ ಮಧ್ಯೆ ಎದ್ದ ಕಗ್ಗತ್ತಲೆ ಕಂಡದ ಕಾವ್ಯ, ಆಯ್ದ ಕವನಗಳು, ಉರ್ದು ಕವಿತೆಗಳು

ಕಥಾ ಸಂಕಲನಗಳು: ಕಪ್ಪು ಕಥೆಗಳು, ಕುತ್ತದಲಿ ಕುತ್ತವರ ಕಥೆಗಳು, ಹೆಪ್ಪುಗಟ್ಟಿದ ಸಮುದ್ರ, ಬೋಧಿವೃಕ್ಷದ ಹೂಗಳು.

ನಾಟಕಗಳು: ಟೊಂಕದ ಕೆಳಗಿನ ಜನ, ಇಪ್ಪತ್ತು ಅಂಶಗಳು, ಅಗ್ನಿರಾಜ, ತಲೆಹಾಕುವವರು, ಜೋಗತಿ, ಜನವೆಂಬ ಆಸ್ತಿ, ನರಭಕ್ಷಕ ರಾಜನ ಕಥೆ, ಕೂಸಿನ ಕಂಡಿರಾ, ಅವಿವೇಕಿ ರಾಜನ ಕಥೆ, ಸೂರ್ಯ ಪತ್ರಿಕೆ, ಬಾಲಿ, ತಥಾಗತನ ಬೆಳಂಬಳಗು.

ಕಾದಂಬರಿಗಳು: ಬೆಳ್ಯ, ಒಂದು ಹೆಣ್ಣಿನ ಒಳಜಗತ್ತು, ಕೋಟೆ ಬಾಗಿಲು, ಹುಲಿಗೆಮ್ಮ, ಗ್ರಾಮ ಭಾರತ.

ಡಪ್ಪಿನಾಟಗಳು: ಸೋಮರಾಯ ಭೀಮರಾಯನ ಡಪ್ಪಿನಾಟ, ಅಯ್ಯ ಮಾಡಿದ್ದು ಕೈಯಮ್ಯಾಲೆಂಬ ಡಪ್ಪಿನಾಟ, ಸಂಗ್ಯಾಬಾಳ್ಯಾ ಬರೆದ ಪತ್ತಾರ ಮಾಸ್ತರನ ಡಪ್ಪಿನಾಟ, ಕಲೇವಾಲಾ ಡಪ್ಪಿನಾಟ, ಇರುವೆ ಮತ್ತು ಹಾವಿನ ಡಪ್ಪಿನಾಟ, ಸಮಗಾರ ಸಂಗಪ್ಪನ ಡಪ್ಪಿನಾಟ, ಕುನ್ನೂರ ಲಾಡ್ಲೆಪಟೇಲನ ಡಪ್ಪಿನಾಟ, ಘತ್ತರಗಿ ಭೀಮಶ್ಯಾ ಭಾಗಮ್ಮನ ಡಪ್ಪಿನಾಟ, ದಿಗ್ಗಾಂವ ನಾಯ್ಕೋಡಿ ಮಹಾದೇವಪ್ಪನ ಡಪ್ಪಿನಾಟ, ಆಂದೇಲಿ ಮೀನಗಾರ ಮಾಣಿಕನ ಡಪ್ಪಿನಾಟ, ಕೋಳಕೂರ ದೋಂಡಿಬಾನ ಡಪ್ಪಿನಾಟ

ಜಾನಪದ ಸಂಪ್ರಬಂಧಗಳು: ಒಂದು ಗ್ರಾಮದ ಜಾನಪದೀಯ ಅಧ್ಯಯನ, ಜಾನಪದ ಲೋಕ, ಟೋಕ್ರೆ ಕೋಳಿ, ಇತರ ಪ್ರಬಂಧಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT