ಚನ್ನಪಟ್ಟಣ: ಗ್ಯಾರೇಜ್, ಕುಶನ್ ಅಂಗಡಿಗೆ ಬೆಂಕಿ
Channapatna Fire: ನಗರದ ಬಡಾಮಕಾನ್ ಅಖಿಲ್ ಷಾ ಖಾದ್ರಿ ದರ್ಗಾದ ಬಳಿಯ ನ್ಯೂ ಮಕಾನ್ನಲ್ಲಿ ಭಾನುವಾರ ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡು ಗ್ಯಾರೇಜ್ ಹಾಗೂ ಒಂದು ಕುಶನ್ ಸೀಟ್ ಅಂಗಡಿ ಸುಟ್ಟು ಭಸ್ಮವಾಗಿವೆ.Last Updated 23 ಡಿಸೆಂಬರ್ 2025, 5:40 IST