ಕೊಲ್ಹಾಪುರಿ ಚಪ್ಪಲಿ ತನ್ನದೆಂದು ಪ್ರದರ್ಶಿಸಿರುವ ಇಟಲಿ ಕಂಪನಿ ವಿರುದ್ಧ ಪಿಐಎಲ್
Kolhapuri chappal row: ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳನ್ನು ತನ್ನದೆಂದು ಪ್ರದರ್ಶಿಸಿರುವ ಇಟಲಿಯ ‘ಪ್ರಾಡಾ’ ಕಂಪನಿಯ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ.Last Updated 4 ಜುಲೈ 2025, 14:14 IST