ಬಾಲಕನ ಹೊಟ್ಟೆಯಿಂದ 3 ಅಡಿ ಉದ್ದದ ಚಾರ್ಜಿಂಗ್ ಕೇಬಲ್ ಹೊರತೆಗೆದ ವೈದ್ಯರು
‘ಬಾಲಕನ ಹೊಟ್ಟೆಯಿಂದ ಕೇಬಲ್ ತೆಗೆಯುವುದು ನಿಜಕ್ಕೂ ಕಠಿಣ ಸನ್ನಿವೇಶವಾಗಿತ್ತು. ಕೇಬಲ್ನ ಒಂದು ತುದಿಯು ಸಣ್ಣ ಕರುಳಿನ ಒಳಗೆ ಸೇರಿಕೊಂಡಿತ್ತು’ಎಂದು ಡಾ. ದೊಗನ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.Last Updated 21 ಡಿಸೆಂಬರ್ 2022, 14:00 IST