ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chartered accountant

ADVERTISEMENT

ಲೋಕಸಭೆ ಚುನಾವಣೆ: CA ಪರೀಕ್ಷೆಗಳ ದಿನಾಂಕ ಬದಲು

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಪರೀಕ್ಷಾ ದಿನಾಂಕವನ್ನು ಬದಲಿಸಿದೆ.
Last Updated 20 ಮಾರ್ಚ್ 2024, 5:40 IST
ಲೋಕಸಭೆ ಚುನಾವಣೆ: CA ಪರೀಕ್ಷೆಗಳ ದಿನಾಂಕ ಬದಲು

ಹೊಸಪೇಟೆ : ಪೇಪರ್‌ ಹಾಕುವ ಹುಡುಗ ಸಿ.ಎ ಉತ್ತೀರ್ಣ

ನಗರದ ಶಾರದಾ ಬುಕ್‌ಸ್ಟಾಲ್‌ನ ಮಹೇಶ್ ಕುಡುತಿನಿ ಅವರ ಪುತ್ರ ಕೆ.ವಾಗೀಶ್ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಇವರು ಈಗಲೂ ಮನೆ ಮನೆಗೆ ಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ.
Last Updated 11 ಜುಲೈ 2023, 6:37 IST
ಹೊಸಪೇಟೆ : ಪೇಪರ್‌ ಹಾಕುವ  ಹುಡುಗ  ಸಿ.ಎ ಉತ್ತೀರ್ಣ

ಚಾರ್ಟೆಡ್‌ ಅಕೌಂಟೆಂಟ್‌ ಕೋರ್ಸ್‌ಗೆ ತಯಾರಿ ಹೇಗೆ?

ಚಾರ್ಟೆಡ್‌ ಅಕೌಂಟೆಂಟ್‌ ಕೋರ್ಸ್‌ಗೆ ತಯಾರಿ ಹೇಗೆ?
Last Updated 18 ಏಪ್ರಿಲ್ 2022, 6:14 IST
ಚಾರ್ಟೆಡ್‌ ಅಕೌಂಟೆಂಟ್‌ ಕೋರ್ಸ್‌ಗೆ ತಯಾರಿ ಹೇಗೆ?

ಐಸಿಎಐ ಸಿಎ–2021 ಫಲಿತಾಂಶ ಪ್ರಕಟ: ಸೂರತ್‌ನ ರಾಧಿಕಾ ಬೆರಿವಾಲ ಟಾಪರ್‌

2021ರ ಡಿಸೆಂಬರ್‌ನಲ್ಲಿ ನಡೆದಿದ್ದ ‘ಐಸಿಎಐ ಸಿಎ’ ಅಂತಿಮ ಮತ್ತು ಫೌಂಡೇಶನ್‌ ಪರೀಕ್ಷೆಗಳ ಫಲಿತಾಂಶಗಳನ್ನು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಗುರುವಾರ ಪ್ರಕಟಿಸಿದೆ.
Last Updated 10 ಫೆಬ್ರುವರಿ 2022, 13:49 IST
ಐಸಿಎಐ ಸಿಎ–2021 ಫಲಿತಾಂಶ ಪ್ರಕಟ: ಸೂರತ್‌ನ ರಾಧಿಕಾ ಬೆರಿವಾಲ ಟಾಪರ್‌

ಹಠ ಸಾಧನೆಯೇ ಗೆಲುವಿನ ಗುಟ್ಟು

ರೋಸಿ ಮರಿಯಾ ಮತ್ತು ರಫರ್ಟ್ ಡಿಸಿಲ್ವ ದಂಪತಿ ಪುತ್ರಿ ರುತ್, ನಂದಗೋಪಾಲ ಅವರ ಬಳಿ, ಸಿಎ ಓಲ್ಡ್‌ ಕೋರ್ಸ್ ಪರೀಕ್ಷೆ ಬರೆಯಲು ಮಾರ್ಗದರ್ಶನ ಪಡೆದಿದ್ದರು. ಮೂರನೇ ಬಾರಿ ಬರೆದ ಪರೀಕ್ಷೆ ಅವರ ಜೀವನದ ಮೈಲುಗಲ್ಲಾಗಿದ್ದು, ಅವರು ತಮ್ಮ ಸಾಧನೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 26 ಸೆಪ್ಟೆಂಬರ್ 2021, 19:30 IST
ಹಠ ಸಾಧನೆಯೇ ಗೆಲುವಿನ ಗುಟ್ಟು

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಚಾರ್ಟರ್ಡ್ ಅಕೌಂಟೆಂಟ್ ಆಗುವುದು ಹೇಗೆ?

ಚಾರ್ಟರ್ಡ್ ಅಕೌಂಟೆಂಟ್ ಆಗುವುದು ಹೇಗೆ?
Last Updated 18 ಜುಲೈ 2021, 19:30 IST
 ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಚಾರ್ಟರ್ಡ್ ಅಕೌಂಟೆಂಟ್ ಆಗುವುದು ಹೇಗೆ?

ಹತ್ತನೇ ತರಗತಿ ಬಳಿಕ ಸಿಎ ಫೌಂಡೇಷನ್‌ ಕೋರ್ಸ್‌ ಪ್ರವೇಶಕ್ಕೆ ಅವಕಾಶ

‘ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಟ್ಸ್‌ ಆಫ್‌ ಇಂಡಿಯಾ(ಐಸಿಎಐ)’ ಹೊಸ ನಿಯಮದ ಪ್ರಕಾರ ಐಸಿಎಐ ಫೌಂಡೇಷನ್‌ ಕೋರ್ಸ್‌ಗೆ ಹತ್ತನೇ ತರಗತಿ ತೇರ್ಗಡೆಯಾದ ಬಳಿಕ ತಾತ್ಕಾಲಿಕ ಪ್ರವೇಶ ಪಡೆಯಬಹುದಾಗಿದೆ.
Last Updated 20 ಅಕ್ಟೋಬರ್ 2020, 11:05 IST
ಹತ್ತನೇ ತರಗತಿ ಬಳಿಕ ಸಿಎ ಫೌಂಡೇಷನ್‌ ಕೋರ್ಸ್‌ ಪ್ರವೇಶಕ್ಕೆ ಅವಕಾಶ
ADVERTISEMENT

ಸಿ.ಎಗಳ ಕೈಯಲ್ಲಿ ದೇಶದ ಅಭಿವೃದ್ಧಿ: ಜಗದೀಶ್‌ ಶೆಟ್ಟರ್‌

ಎಸ್‌ಐಆರ್‌ಸಿ ಹುಬ್ಬಳ್ಳಿ ಶಾಖೆಯ 33ನೇ ವಾರ್ಷಿಕ ಸಮ್ಮೇಳನ
Last Updated 14 ಡಿಸೆಂಬರ್ 2019, 19:45 IST
ಸಿ.ಎಗಳ ಕೈಯಲ್ಲಿ ದೇಶದ ಅಭಿವೃದ್ಧಿ: ಜಗದೀಶ್‌ ಶೆಟ್ಟರ್‌

ಲೆಕ್ಕಪತ್ರ ತಪಾಸಣೆಯಲ್ಲಿ ಲೋಪ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಲೆಕ್ಕಪತ್ರ ತಪಾಸಣೆಯ ವರದಿಗಳು ವಿಶ್ವಾಸಾರ್ಹವಾಗಿರದಿದ್ದರೆ ಹೂಡಿಕೆದಾರರು ಮತ್ತು ಸಾಲಗಾರರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ
Last Updated 21 ಜೂನ್ 2019, 19:45 IST
ಲೆಕ್ಕಪತ್ರ ತಪಾಸಣೆಯಲ್ಲಿ ಲೋಪ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಸಿ.ಎ.ಪರೀಕ್ಷೆ: ಎರಡನೇ ಸ್ಥಾನ ಗಳಿಸಿದ ಬೆಂಗಳೂರಿನ ಅಭಿಷೇಕ್‌ ನಾಗರಾಜ್‌ ಸಂದರ್ಶನ

ಪರೀಕ್ಷೆಯನ್ನು ಎದುರಿಸಿ ಯಶಸ್ಸನ್ನು ಕಂಡವರು ಮುಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬಲ್ಲರು. ಈಗಷ್ಟೆ ಸಿ.ಎ. ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಬೆಂಗಳೂರಿನ 21 ವರ್ಷದ ಯುವಕ ಅಭಿಷೇಕ್ ನಾಗರಾಜ್ ದೇಶಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಉತ್ತೀರ್ಣರಾದ ನಂತರ ಯಾವುದೇ ಪದವಿಗೂ ಸೇರಿಕೊಳ್ಳದ ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಯಶಸ್ಸಿನ ಸೂತ್ರಗಳನ್ನು ಅವರಿಂದಲೇ ತಿಳಿದುಕೊಳ್ಳೋಣ.
Last Updated 19 ಆಗಸ್ಟ್ 2018, 19:30 IST
ಸಿ.ಎ.ಪರೀಕ್ಷೆ: ಎರಡನೇ ಸ್ಥಾನ ಗಳಿಸಿದ ಬೆಂಗಳೂರಿನ ಅಭಿಷೇಕ್‌ ನಾಗರಾಜ್‌ ಸಂದರ್ಶನ
ADVERTISEMENT
ADVERTISEMENT
ADVERTISEMENT