ಮಂಗಳವಾರ, 26 ಆಗಸ್ಟ್ 2025
×
ADVERTISEMENT

Chattisgarh

ADVERTISEMENT

ಛತ್ತೀಸಗಢ ಸಂಪುಟ ವಿಸ್ತರಣೆ: ಮೊದಲ ಬಾರಿ ಆಯ್ಕೆಯಾದ ಮೂವರು ಶಾಸಕರಿಂದ ಪ್ರಮಾಣ

Chhattisgarh Ministers: ರಾಯ್‌ಪುರ: ಛತ್ತೀಸ್‌ಗಢದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಮೊದಲ ಬಾರಿ ಆಯ್ಕೆಯಾಗಿರುವ ಮೂವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 20 ಆಗಸ್ಟ್ 2025, 7:22 IST
ಛತ್ತೀಸಗಢ ಸಂಪುಟ ವಿಸ್ತರಣೆ: ಮೊದಲ ಬಾರಿ ಆಯ್ಕೆಯಾದ ಮೂವರು ಶಾಸಕರಿಂದ ಪ್ರಮಾಣ

ಛತ್ತೀಸಗಢ: ನಕ್ಸಲ್‌ ಪೀಡಿತ 14 ಕುಗ್ರಾಮಗಳಲ್ಲಿ ಧ್ವಜಾರೋಹಣ

ಸ್ವಾತಂತ್ರ್ಯನಂತರ ಇದೇ ಮೊದಲ ಬಾರಿಗೆ ಹಾರಾಡಲಿದೆ ತ್ರಿವರ್ಣ ಧ್ವಜ
Last Updated 14 ಆಗಸ್ಟ್ 2025, 14:14 IST
ಛತ್ತೀಸಗಢ: ನಕ್ಸಲ್‌ ಪೀಡಿತ 14 ಕುಗ್ರಾಮಗಳಲ್ಲಿ ಧ್ವಜಾರೋಹಣ

ಛತ್ತೀಸಗಢ: ರಾಷ್ಟ್ರಧ್ವಜ ಹಾರಿಸಲು ವಕ್ಫ್‌ ಮಂಡಳಿ ಸೂಚನೆ

ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ರಾಜ್ಯದ ಎಲ್ಲಾ ಮಸೀದಿಗಳು, ದರ್ಗಾಗಳು ಮತ್ತು ಮದರಸಾಗಳ ಮುಖ್ಯ ಪ್ರವೇಶದ್ವಾರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಛತ್ತೀಸಗಢ ರಾಜ್ಯ ವಕ್ಫ್‌ ಮಂಡಳಿ ನಿರ್ದೇಶನ ನೀಡಿದೆ.
Last Updated 12 ಆಗಸ್ಟ್ 2025, 12:54 IST
ಛತ್ತೀಸಗಢ: ರಾಷ್ಟ್ರಧ್ವಜ ಹಾರಿಸಲು ವಕ್ಫ್‌  ಮಂಡಳಿ  ಸೂಚನೆ

ಛತ್ತೀಸಗಢ | ಖರೀದಿಸಿದ SIM ಸೃಷ್ಟಿಸಿದ ಅಚ್ಚರಿ; ಯುವಕನಿಗೆ ಬಂತು ಕೊಹ್ಲಿ ಕರೆ...

Virat Kohli Call: ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯ ಮಡಗಾಂವ್ ಗ್ರಾಮದ ಯುವಕ ಮನೀಶ್‌ ಬಿಸಿ ಇತ್ತೀಚೆಗೆ ಹೊಸ ಸಿಮ್ ಖರೀದಿಸಿದ್ದರು. ಸಿಮ್ ಕ್ರಿಯಾಶೀಲಗೊಂಡ ನಂತರ ಬಂದ ಕರೆಗಳಿಗೆ ಅವರಷ್ಟೇ ಅಲ್ಲ, ಇಡೀ ಊರೇ ಅಚ್ಚರಿಗೊಂಡಿದೆ
Last Updated 12 ಆಗಸ್ಟ್ 2025, 7:16 IST
ಛತ್ತೀಸಗಢ | ಖರೀದಿಸಿದ SIM ಸೃಷ್ಟಿಸಿದ ಅಚ್ಚರಿ; ಯುವಕನಿಗೆ ಬಂತು ಕೊಹ್ಲಿ ಕರೆ...

ಛತ್ತೀಸಗಢ ‌| ಬಲವಂತದ ಮತಾಂತರ ಆರೋಪ: ಕೇರಳದ ಕ್ರೈಸ್ತ ಸನ್ಯಾಸಿನಿಯರಿಗೆ ಜಾಮೀನು

Kerala Nuns Arrest: ಮಾನವ ಕಳ್ಳಸಾಗಣೆ, ಬಲವಂತದ ಮತಾಂತರದ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ಸನ್ಯಾಸಿನಿಯರು ಸೇರಿದಂತೆ ಮೂವರಿಗೆ ಛತ್ತೀಸಗಢದ ಬಿಲಾಸ್‌ಪುರ ಜಿಲ್ಲಾ ವಿಶೇಷ ನ್ಯಾಯಾಲಯವು ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 2 ಆಗಸ್ಟ್ 2025, 9:26 IST
ಛತ್ತೀಸಗಢ ‌| ಬಲವಂತದ ಮತಾಂತರ ಆರೋಪ: ಕೇರಳದ ಕ್ರೈಸ್ತ ಸನ್ಯಾಸಿನಿಯರಿಗೆ ಜಾಮೀನು

ಬಿಜಾಪುರ: ಆರು ನಕ್ಸಲರ ಬಂಧನ

Six Naxalites Died: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ನಕ್ಸಲರನ್ನು ಬಂಧಿಸಿರುವ ಪೊಲೀಸರು ಅವರಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 30 ಜುಲೈ 2025, 16:22 IST
ಬಿಜಾಪುರ: ಆರು ನಕ್ಸಲರ ಬಂಧನ

ನನ್‌ಗಳ ಬಂಧನಕ್ಕೆ ಖಂಡನೆ: ಸಂಸತ್‌ ಮುಂದೆ ಕೇರಳದ ಕಾಂಗ್ರೆಸ್‌ ಸಂಸದರ ಪ್ರತಿಭಟನೆ

ಛತ್ತೀಸಗಢದಲ್ಲಿ ಇಬ್ಬರು ನನ್‌ಗಳ ಬಂಧನ ಖಂಡಿಸಿ ಕೇರಳದ ಕಾಂಗ್ರೆಸ್‌ ಸಂಸದರು ಸಂಸತ್‌ನ ಮಕರ ದ್ವಾರದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಂಸದ ಶಶಿ ತರೂರ್‌ ಕೂಡ ಭಾಗವಹಿಸಿದ್ದರು.
Last Updated 29 ಜುಲೈ 2025, 10:54 IST
ನನ್‌ಗಳ ಬಂಧನಕ್ಕೆ ಖಂಡನೆ: ಸಂಸತ್‌ ಮುಂದೆ ಕೇರಳದ ಕಾಂಗ್ರೆಸ್‌ ಸಂಸದರ ಪ್ರತಿಭಟನೆ
ADVERTISEMENT

ಛತ್ತೀಸಗಢ: ಐದು ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದ 66 ನಕ್ಸಲರ ಶರಣಾಗತಿ

ಛತ್ತೀಸಗಢದ ಐದು ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದ ಒಟ್ಟು 66 ನಕ್ಸಲರು ಗುರುವಾರ ಶರಣಾಗಿದ್ದಾರೆ. ಈ ಪೈಕಿ 49 ನಕ್ಸಲರನ್ನು ಹುಡುಕಿಕೊಟ್ಟವರಿಗೆ ಒಟ್ಟು ₹2.27 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. 66 ಮಂದಿಯ ಪೈಕಿ 27 ಮಹಿಳಾ ನಕ್ಸಲರೂ ಇದ್ದಾರೆ.
Last Updated 24 ಜುಲೈ 2025, 14:13 IST
ಛತ್ತೀಸಗಢ: ಐದು ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದ 66 ನಕ್ಸಲರ ಶರಣಾಗತಿ

ಛತ್ತೀಸಗಢ | ಕಚ್ಚಾ ಬಾಂಬ್‌ ಸ್ಫೋಟ: ಬಾಲಕನಿಗೆ ಗಾಯ

Naxalite Violence: ಛತ್ತೀಸಗಢದ ಬಿಜಾಪುರದಲ್ಲಿ ನಕ್ಸಲರು ಇರಿಸಿದ್ದ ಐಇಡಿ ಸ್ಫೋಟದಲ್ಲಿ 16 ವರ್ಷದ ಬಾಲಕನಿಗೆ ಗಾಯವಾಗಿದ್ದು, ಆತನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜುಲೈ 2025, 13:21 IST
ಛತ್ತೀಸಗಢ | ಕಚ್ಚಾ ಬಾಂಬ್‌ ಸ್ಫೋಟ: ಬಾಲಕನಿಗೆ ಗಾಯ

ED: ಛತ್ತೀಸಗಢದ ಮಾಜಿ ಸಿಎಂ ಬಘೇಲ್ ಪುತ್ರ ಚೈತನ್ಯ ₹ 17 ಕೋಟಿ ಪಡೆದ ಆರೋಪ?

ED: ಅಬಕಾರಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಮಗ ಚೈತನ್ಯ ಬಘೇಲ್‌ ₹ 17 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.
Last Updated 18 ಜುಲೈ 2025, 10:05 IST
ED: ಛತ್ತೀಸಗಢದ ಮಾಜಿ ಸಿಎಂ ಬಘೇಲ್ ಪುತ್ರ ಚೈತನ್ಯ ₹ 17 ಕೋಟಿ ಪಡೆದ ಆರೋಪ?
ADVERTISEMENT
ADVERTISEMENT
ADVERTISEMENT