ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Check post

ADVERTISEMENT

ವಿಜಯಪುರ | ಚೆಕ್ ಪೋಸ್ಟ್: ಸಿಬ್ಬಂದಿ ಹೆಚ್ಚಳಕ್ಕೆ ಒತ್ತಾಯ

ವಿಜಯಪುರ ಹೋಬಳಿಯ ವೆಂಕಟಗಿರಿಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚುನಾವಣೆಯ ಅಕ್ರಮಗಳ ತಡೆಗೆ ತೆರೆದಿರುವ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ತ್ವರಿತವಾಗಿ ತಪಾಸಣೆ ನಡೆಯುತ್ತಿಲ್ಲ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸಿಬ್ಬಂದಿ ಹೆಚ್ಚಿಸಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
Last Updated 22 ಮಾರ್ಚ್ 2024, 14:02 IST
ವಿಜಯಪುರ | ಚೆಕ್ ಪೋಸ್ಟ್: ಸಿಬ್ಬಂದಿ ಹೆಚ್ಚಳಕ್ಕೆ ಒತ್ತಾಯ

ಚಿಕ್ಕಮಗಳೂರು: ಕೈಮರ ಚೆಕ್‌ ಪೋಸ್ಟ್‌ ಸ್ಥಳಾಂತರಕ್ಕೆ ತಯಾರಿ

ವಾರಾಂತ್ಯ ಬಂದರೆ ಚಿಕ್ಕಮಗಳೂರಿನ ಪ್ರಕೃತಿಯ ಸೊಬಗು ಸವಿಯುವ ಖುಷಿ ಪ್ರವಾಸಿಗರಿಗೆ. ಇದರಿಂದ ಉಂಟಾಗುವ ವಾಹನ ದಟ್ಟಣೆ ನಿಭಾಯಿಸುವುದು ತಲೆನೋವು ಮಾತ್ರ ಪೊಲೀಸರಿಗೆ. ಈ ತಲೆನೋವು ಕೊಂಚ ಕಡಿಮೆ ಮಾಡಲು ಕೈಮರದಲ್ಲಿರುವ ಚೆಕ್‌ಪೋಸ್ಟ್‌ ಸ್ಥಳ ಬದಲಿಸುವ ಪ್ರಯತ್ನಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
Last Updated 29 ಜುಲೈ 2023, 14:24 IST
ಚಿಕ್ಕಮಗಳೂರು: ಕೈಮರ ಚೆಕ್‌ ಪೋಸ್ಟ್‌ ಸ್ಥಳಾಂತರಕ್ಕೆ ತಯಾರಿ

ನಿಪ್ಪಾಣಿ| ಆರ್.ಟಿ.ಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ: ಅಪಾರ ಹಣ ವಶಕ್ಕೆ

ನಿಪ್ಪಾಣಿ ತಾಲ್ಲೂಕಿನ ಗಡಿಯಲ್ಲಿರುವ ಕೊಗನೊಳ್ಳಿ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 30 ಸೆಪ್ಟೆಂಬರ್ 2022, 6:54 IST
ನಿಪ್ಪಾಣಿ| ಆರ್.ಟಿ.ಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ: ಅಪಾರ ಹಣ ವಶಕ್ಕೆ

ಗೋಡೆಹಾಳ್‌ ಚೆಕ್‌ಪೋಸ್ಟ್‌ ಮೇಲೆ ಲೋಕಾಯುಕ್ತ ದಾಳಿ: ಹಣ, ದಾಖಲೆ ವಶ

ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರಲ್ಲಿರುವ ಗೋಡೆಹಾಳ್ನಲ್ಲಿರುವ ಆರ್ಟಿಓ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಪುರುಷೋತ್ತಮ ಮತ್ತು ಡಿವೈ ಎಸ್ಪಿ ರಾಮರಾವ್ ನೇತೃತ್ವದ ತಂಡ ಇಂದು ಬೆಳಿಗ್ಗೆ 4.30 ಗಂಟೆಗೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆಯನ್ನು ಎರಡುವರೆ ತಾಸುಗಳ ಕಾಲ ಮಾಡಿದೆ. ಈ ಸಂದರ್ಭದಲ್ಲಿ ಹಣ ಮತ್ತು ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಲೋಕಾಯುಕ್ತ ದಾಳಿ ಮಾಡಿತ್ತು.
Last Updated 30 ಸೆಪ್ಟೆಂಬರ್ 2022, 6:21 IST
ಗೋಡೆಹಾಳ್‌ ಚೆಕ್‌ಪೋಸ್ಟ್‌ ಮೇಲೆ ಲೋಕಾಯುಕ್ತ ದಾಳಿ: ಹಣ, ದಾಖಲೆ ವಶ

ಚೆಕ್‌ ಪೋಸ್ಟ್‌‌ಗಳಲ್ಲಿ ಕೋವಿಡ್ ತಪಾಸಣೆ ಕಡ್ಡಾಯ- ಶಾಸಕ ರಾಜಾ ವೆಂಕಟಪ್ಪ ನಾಯಕ

ಮಾನ್ವಿ‘ತಾಲ್ಲೂಕಿನ ಆಂಧ್ರ ಪ್ರದೇಶದ ಗಡಿಭಾಗ ಸೇರಿದಂತೆ ಚೆಕ್ ಪೋಸ್ಟ್‌ಗಳಲ್ಲಿ ಹೊರರಾಜ್ಯಗಳಿಂದ ಆಗಮಿಸುವವರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಬೇಕು’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 17 ಜನವರಿ 2022, 13:36 IST
ಚೆಕ್‌ ಪೋಸ್ಟ್‌‌ಗಳಲ್ಲಿ ಕೋವಿಡ್ ತಪಾಸಣೆ ಕಡ್ಡಾಯ- ಶಾಸಕ ರಾಜಾ ವೆಂಕಟಪ್ಪ ನಾಯಕ

ಎಚ್.ಡಿ.ಕೋಟೆ: ಝಿಕಾ ವೈರಸ್ ಹರಡುವ ಆತಂಕ- ಕೇರಳ ಗಡಿಯಲ್ಲಿ ಕಟ್ಟೆಚ್ಚರ

ಕೇರಳ ಗಡಿ ಭಾಗದ ಕರ್ನಾಟಕದ ಜನರಿಗೆ ಜೀಕಾ ವೈರಸ್ ಆತಂಕ.ಗಡಿಭಾಗದ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
Last Updated 12 ಜುಲೈ 2021, 4:58 IST
ಎಚ್.ಡಿ.ಕೋಟೆ: ಝಿಕಾ ವೈರಸ್ ಹರಡುವ ಆತಂಕ- ಕೇರಳ ಗಡಿಯಲ್ಲಿ ಕಟ್ಟೆಚ್ಚರ

ಉಜಿರೆ: ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಕ್ರಮ- ಪೊಲೀಸ್ ಇಲಾಖೆಗೆ ಸೂಚನೆ

ಲಾಕ್‌ಡೌನ್ ಮುಗಿಯುವ ತನಕ ಧರ್ಮಸ್ಥಳದಲ್ಲಿ ‘ಹರಕೆ ಮಂಡೆ’ ತೆರೆಯದಂತೆ ಗುತ್ತಿಗೆದಾರರಿಗೆ ತಿಳಿಸಲಾಯಿತು.
Last Updated 20 ಜೂನ್ 2021, 5:40 IST
ಉಜಿರೆ: ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಕ್ರಮ- ಪೊಲೀಸ್ ಇಲಾಖೆಗೆ ಸೂಚನೆ
ADVERTISEMENT

ಚಿಟಗುಪ್ಪ: ಅಂತರ ಜಿಲ್ಲಾ ವಾಹನ ಪ್ರವೇಶ ನಿಷೇಧ

ಚಾಂಗಲೇರಾ ಗ್ರಾಮದ ಹೊರವಲಯದ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಕ್ರಮ
Last Updated 13 ಮೇ 2021, 4:49 IST
ಚಿಟಗುಪ್ಪ: ಅಂತರ ಜಿಲ್ಲಾ ವಾಹನ ಪ್ರವೇಶ ನಿಷೇಧ

ಮೊಳಕಾಲ್ಮುರು: ಎರಡು ಕಡೆ ಚೆಕ್‌ಪೋಸ್ಟ್ ಶುರು

ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಾಲ್ಲೂಕಿನಲ್ಲಿ ಎರಡು ಕಡೆ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿದೆ.
Last Updated 23 ಏಪ್ರಿಲ್ 2021, 5:17 IST
ಮೊಳಕಾಲ್ಮುರು: ಎರಡು ಕಡೆ ಚೆಕ್‌ಪೋಸ್ಟ್ ಶುರು

ಕೋವಿಡ್‌: ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮಕ್ಕೆ ಸುರೇಶ್‌ ಕುಮಾರ್‌ ಸೂಚನೆ

ಮೂಲೆಹೊಳೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಭೇಟಿ, ಖುದ್ದು ಪರಿಶೀಲನೆ
Last Updated 26 ಮಾರ್ಚ್ 2021, 15:54 IST
ಕೋವಿಡ್‌: ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮಕ್ಕೆ ಸುರೇಶ್‌ ಕುಮಾರ್‌ ಸೂಚನೆ
ADVERTISEMENT
ADVERTISEMENT
ADVERTISEMENT