ಸೋಮವಾರ, 7 ಜುಲೈ 2025
×
ADVERTISEMENT

chenab

ADVERTISEMENT

ವಿಮಾನ ಪ್ರಯಾಣಿಕರ ಕಣ್ಮನ ಸೆಳೆಯುವ ಚೆನಾಬ್ ರೈಲ್ವೆ ಸೇತುವೆ

ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್‌ ನದಿಗೆ ನಿರ್ಮಿಸಿರುವ, ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ ಸದ್ಯ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಸೇತುವೆ ಶ್ರೀನಗರಕ್ಕೆ ತೆರಳುವ ವಿಮಾನ ಪ್ರಯಾಣಿಕರ ಕಣ್ಸೆಳೆಯುತ್ತಿದೆ ಎಂದು ರೈಲ್ವೆ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 8 ಜೂನ್ 2025, 10:45 IST
ವಿಮಾನ ಪ್ರಯಾಣಿಕರ ಕಣ್ಮನ ಸೆಳೆಯುವ ಚೆನಾಬ್ ರೈಲ್ವೆ ಸೇತುವೆ

ವಿಶ್ವ ಅತಿ ಎತ್ತರದ ರೈಲ್ವೆ ಸೇತುವೆ ಉದ್ಗಾಟನೆ: ರೈಲು ಸಂಪರ್ಕದಲ್ಲಿ ಮೈಲಿಗಲ್ಲು

world's highest rail bridge|ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್‌ ನದಿಗೆ ನಿರ್ಮಿಸಿರುವ, ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
Last Updated 6 ಜೂನ್ 2025, 14:35 IST
ವಿಶ್ವ ಅತಿ ಎತ್ತರದ ರೈಲ್ವೆ ಸೇತುವೆ ಉದ್ಗಾಟನೆ: ರೈಲು ಸಂಪರ್ಕದಲ್ಲಿ ಮೈಲಿಗಲ್ಲು

PHOTOS | Chenab Rail Bridge: ವಿಶ್ವದ ಅತಿ ಎತ್ತರದ ರೈಲು ಸೇತುವೆ ಉದ್ಘಾಟನೆ

PHOTOS | Chenab Rail Bridge: ವಿಶ್ವದ ಅತಿ ಎತ್ತರದ ರೈಲು ಸೇತುವೆ ಉದ್ಘಾಟನೆ
Last Updated 6 ಜೂನ್ 2025, 12:47 IST
PHOTOS | Chenab Rail Bridge: ವಿಶ್ವದ ಅತಿ ಎತ್ತರದ ರೈಲು ಸೇತುವೆ ಉದ್ಘಾಟನೆ
err

ಜಗತ್ತಿನ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಿದರು.
Last Updated 6 ಜೂನ್ 2025, 7:18 IST
ಜಗತ್ತಿನ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಜಗತ್ತಿನ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ ಜೂನ್‌ 6ರಂದು ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಲಿದ್ದಾರೆ.
Last Updated 4 ಜೂನ್ 2025, 15:32 IST
ಜಗತ್ತಿನ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ ಜೂನ್‌ 6ರಂದು ಉದ್ಘಾಟನೆ

PHOTOS | ಜಗತ್ತಿನ ಅತಿ ಎತ್ತರದ ರೈಲು ಸೇತುವೆಯಲ್ಲಿ ಪ್ರಾಯೋಗಿಕ ರೈಲು ಸಂಚಾರ

ಭಾರತದ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್ ಸೇತುವೆಯಲ್ಲಿ ಗುರುವಾರ ನಡೆಸಲಾದ ಮೆಮು ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
Last Updated 21 ಜೂನ್ 2024, 7:08 IST
PHOTOS | ಜಗತ್ತಿನ ಅತಿ ಎತ್ತರದ ರೈಲು ಸೇತುವೆಯಲ್ಲಿ ಪ್ರಾಯೋಗಿಕ ರೈಲು ಸಂಚಾರ
err

Video | ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಲ್ಲಿ ಪರೀಕ್ಷಾರ್ಥ ರೈಲು ಸಂಚಾರ

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂದೆನಿಸಿರುವ ಚೆನಾಬ್‌ ರೈಲು ಸೇತುವೆ ಮೇಲೆ ಗುರುವಾರ ಪರೀಕಾರ್ಥ ಸಂಚಾರ ನಡೆಯಿತು.
Last Updated 20 ಜೂನ್ 2024, 16:30 IST
Video | ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಲ್ಲಿ ಪರೀಕ್ಷಾರ್ಥ ರೈಲು ಸಂಚಾರ
ADVERTISEMENT

ಚಿತ್ರಗಳಲ್ಲಿ: ವಿಶ್ವದ ಅತ್ಯಂತ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ರೈಲ್ವೆ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯ ಭಾಗವಾಗಿರುವ ವಿಶ್ವದ ಅತ್ಯಂತ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಅದ್ಬುತ ಚಿತ್ರಗಳನ್ನು ಭಾರತೀಯ ರೈಲ್ವೆ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ರಿಯಾಸಿ ಜಿಲ್ಲೆಯ ಕೌರಿ ಪ್ರದೇಶದಲ್ಲಿ ಚೆನಾಬ್ ನದಿಯ ಮೇಲೆ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ರೈಲು ಸೇತುವೆಯು ಒಂದು ಮೈಲಿಗಲ್ಲನ್ನು ಸಾಧಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಗಳು ವೈರಲ್ ಆಗಿವೆ.
Last Updated 15 ಸೆಪ್ಟೆಂಬರ್ 2022, 16:11 IST
ಚಿತ್ರಗಳಲ್ಲಿ: ವಿಶ್ವದ ಅತ್ಯಂತ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ರೈಲ್ವೆ ಸಚಿವಾಲಯ
err
ADVERTISEMENT
ADVERTISEMENT
ADVERTISEMENT