ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Chhattisgarh polls

ADVERTISEMENT

ಛತ್ತೀಸಗಢ ಮುಖ್ಯಮಂತ್ರಿಯಾಗಿ ವಿಷ್ಣುದೇವ್‌ ಸಾಯ್‌ ನಾಳೆ ಪ್ರಮಾಣ ವಚನ

ಛತ್ತೀಸಗಢದ ನೂತನ ಮುಖ್ಯಮಂತ್ರಿ ವಿಷ್ಣುದೇವ್‌ ಸಾಯ್‌ ಅವರ ಪ್ರಮಾಣ ವಚನ ಸ್ವೀಕಾರವು ಐತಿಹಾಸಿಕ ಸಮಾರಂಭ ಆಗಿರಲಿದೆ
Last Updated 12 ಡಿಸೆಂಬರ್ 2023, 13:23 IST
ಛತ್ತೀಸಗಢ ಮುಖ್ಯಮಂತ್ರಿಯಾಗಿ ವಿಷ್ಣುದೇವ್‌ ಸಾಯ್‌ ನಾಳೆ ಪ್ರಮಾಣ ವಚನ

ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಆಯ್ಕೆ

ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 10 ಡಿಸೆಂಬರ್ 2023, 10:48 IST
ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಆಯ್ಕೆ

Chhattisgarh Election Result Highlights: ಹಾವು-ಏಣಿ ಆಟದಲ್ಲಿ ಗೆದ್ದ BJP

ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Last Updated 3 ಡಿಸೆಂಬರ್ 2023, 9:20 IST
Chhattisgarh Election Result Highlights: ಹಾವು-ಏಣಿ ಆಟದಲ್ಲಿ ಗೆದ್ದ BJP

ಮಧ್ಯಪ್ರದೇಶ, ಛತ್ತೀಸಗಢ ವಿಧಾನಸಭೆ ಚುನಾವಣೆ: ಕೈ, ಕಮಲಕ್ಕೆ ಗೆಲುವಿನ ವಿಶ್ವಾಸ

ಮಧ್ಯಪ್ರದೇಶ ಮತ್ತು ಛತ್ತೀಸಗಢ ವಿಧಾನಸಭೆ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಇತ್ತು. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ.
Last Updated 17 ನವೆಂಬರ್ 2023, 16:06 IST
ಮಧ್ಯಪ್ರದೇಶ, ಛತ್ತೀಸಗಢ ವಿಧಾನಸಭೆ ಚುನಾವಣೆ: ಕೈ, ಕಮಲಕ್ಕೆ ಗೆಲುವಿನ ವಿಶ್ವಾಸ

Chhattisgarh Election: 201 ಮತಗಟ್ಟೆ ನಿರ್ವಹಿಸಿದ ಮಹಿಳಾ ಸಿಬ್ಬಂದಿ  

ಛತ್ತೀಸಗಢದ ರಾಜಧಾನಿ ರಾಯಪುರದ ವಿಧಾನಸಭಾ ಕ್ಷೇತ್ರದ ಎಲ್ಲಾ 201 ಮತಗಟ್ಟೆಗಳಲ್ಲಿ ಸಂಪೂರ್ಣ ಮತದಾನ ಪ್ರಕ್ರಿಯೆಯನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದಾರೆ. ದೇಶದ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಮಾಡಲಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.
Last Updated 17 ನವೆಂಬರ್ 2023, 15:57 IST
Chhattisgarh Election: 201 ಮತಗಟ್ಟೆ ನಿರ್ವಹಿಸಿದ ಮಹಿಳಾ ಸಿಬ್ಬಂದಿ  

ಛತ್ತೀಸಗಢದಲ್ಲಿ ಕಾಂಗ್ರೆಸ್ ಪತನಕ್ಕೆ ಕ್ಷಣಗಣನೆ: ನರೇಂದ್ರ ಮೋದಿ

ಭ್ರಷ್ಟಾಚಾರದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ತೀಸಗಢದಲ್ಲಿ ಕಾಂಗ್ರೆಸ್ ನೆತೃತ್ವದ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಸೋಮವಾರ ಹೇಳಿದ್ದಾರೆ.
Last Updated 13 ನವೆಂಬರ್ 2023, 15:35 IST
ಛತ್ತೀಸಗಢದಲ್ಲಿ ಕಾಂಗ್ರೆಸ್ ಪತನಕ್ಕೆ ಕ್ಷಣಗಣನೆ: ನರೇಂದ್ರ ಮೋದಿ

Chhattisgarh Election | 8 ನಕ್ಸಲ್ ಎನ್‌ಕೌಂಟರ್‌ಗಳು, 1 ಕಚ್ಚಾ ಬಾಂಬ್ ಸ್ಫೋಟ

ಬಿಜಾಪುರ ಜಿಲ್ಲೆಯ ಪಾಡೆದ ಗ್ರಾಮದಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಕನಿಷ್ಠ ಮೂರು ಮಂದಿ ನಕ್ಸಲರು ಸಾವಿಗೀಡಾಗಿರಬಹುದು. ಮೃತದೇಹವನ್ನು ಹೊತ್ತು ನಕ್ಸಲರು ಪರಾರಿಯಾಗುವ ವಿಡಿಯೊ ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 8 ನವೆಂಬರ್ 2023, 5:01 IST
Chhattisgarh Election |  8 ನಕ್ಸಲ್ ಎನ್‌ಕೌಂಟರ್‌ಗಳು, 1 ಕಚ್ಚಾ ಬಾಂಬ್ ಸ್ಫೋಟ
ADVERTISEMENT

ಛತ್ತೀಸಗಢ: ಶೇ 71ರಷ್ಟು ಮತದಾನ, ನಕ್ಸಲರ ಹಿಂಸಾಚಾರದ ನಡುವೆ ಮತದಾರರ ಉತ್ಸಾಹ

ವಿಧಾನಸಭೆಗೆ ಮೊದಲ ಹಂತದ ಮತದಾನ
Last Updated 7 ನವೆಂಬರ್ 2023, 23:30 IST
ಛತ್ತೀಸಗಢ: ಶೇ 71ರಷ್ಟು ಮತದಾನ, ನಕ್ಸಲರ ಹಿಂಸಾಚಾರದ ನಡುವೆ ಮತದಾರರ ಉತ್ಸಾಹ

ಛತ್ತೀಸಗಢ–ಮಿಜೋರಾಂನಲ್ಲಿ ಇಂದು ಮತದಾನ: ಬಿಗಿ ಪೊಲೀಸ್‌ ಬಂದೋಬಸ್ತ್

ಛತ್ತೀಸಗಢ ಮತ್ತು ಮಿಜೋರಾಂ ವಿಧಾನಸಭೆಗೆ ಮಂಗಳವಾರ ಮತದಾನ ನಡೆಯಲಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
Last Updated 6 ನವೆಂಬರ್ 2023, 23:30 IST
ಛತ್ತೀಸಗಢ–ಮಿಜೋರಾಂನಲ್ಲಿ ಇಂದು ಮತದಾನ: ಬಿಗಿ ಪೊಲೀಸ್‌ ಬಂದೋಬಸ್ತ್

ಬಘೆಲ್‌ ಕಾಂಗ್ರೆಸ್‌ನ ‘ಪ್ರಿ–ಪೇಯ್ಡ್‌’ ಸಿಎಂ, ಟಾಕ್‌ಟೈಮ್‌ ಪೂರ್ಣಗೊಂಡಿದೆ: ಶಾ

ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಅವರು ಕಾಂಗ್ರೆಸ್‌ನ ‘ಪ್ರಿ–ಪೇಯ್ಡ್‌’ ಸಿಎಂ ಆಗಿದ್ದು, ಅವರ ಟಾಕ್‌ಟೈಮ್‌ ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
Last Updated 3 ನವೆಂಬರ್ 2023, 11:30 IST
ಬಘೆಲ್‌ ಕಾಂಗ್ರೆಸ್‌ನ ‘ಪ್ರಿ–ಪೇಯ್ಡ್‌’ ಸಿಎಂ, ಟಾಕ್‌ಟೈಮ್‌ ಪೂರ್ಣಗೊಂಡಿದೆ: ಶಾ
ADVERTISEMENT
ADVERTISEMENT
ADVERTISEMENT