‘ನಿರ್ಭಯಾ’ ತನಿಖಾಧಿಕಾರಿಗೆ ಏಷ್ಯಾ ಸೊಸೈಟಿ ಪ್ರಶಸ್ತಿ
ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಛಾಯಾ ಶರ್ಮಾ ಅವರು, ನ್ಯೂಯಾರ್ಕ್ನ ‘ಏಷ್ಯಾ ಸೊಸೈಟಿ’ ನೀಡುವ 2019ರ ಸಾಲಿನ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. Last Updated 12 ಸೆಪ್ಟೆಂಬರ್ 2019, 20:00 IST