ಅಪ್ಪನ ನೆನಪು | ‘ಎಂದಿಗೂ ತನ್ನ ಪ್ರಭಾವ ಬಳಸಲಿಲ್ಲ...’
ಅಪ್ಪನಿಗೆ ಸಿನಿಮಾವೇ ಉಸಿರಾಗಿತ್ತು. ಅಲ್ಲಿ ಸ್ವಾಗತ್ ಹೆಸರಿನ ಹೋಟೆಲ್ವೊಂದಿತ್ತು. ಕನ್ನಡದವರೇ ಅದರ ಮಾಲೀಕರಾಗಿದ್ದರು. ಅಪ್ಪ ಅಲ್ಲಿಯೇ ಇರುತ್ತಿದ್ದರು. ಅಲ್ಲಿ ಮ್ಯೂಸಿಕ್, ಡೈಲಾಗ್ ಸಿಟ್ಟಿಂಗ್ ನಡೆಯುತ್ತಿತ್ತು. ಅವರು ಅಪ್ಪಿತಪ್ಪಿಯೂ ಮನೆಯಲ್ಲಿ ಚಿತ್ರರಂಗದ ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿರಲಿಲ್ಲ.Last Updated 20 ಜೂನ್ 2020, 19:45 IST