ಭಾನುವಾರ, 8 ಫೆಬ್ರುವರಿ 2026
×
ADVERTISEMENT

Chikkmagalur

ADVERTISEMENT

ಸವಲತ್ತುಗಳಿಂದ ಪರಿಶಿಷ್ಟ ಸಮುದಾಯ ವಂಚಿತ: ಡಿ.ರಾಮು

Koppa News: ಕೊಪ್ಪದ ಕೆಸವೆಯಲ್ಲಿ ನಡೆದ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ದಸಂಸ ಮುಖಂಡ ಡಿ.ರಾಮು ಮಾತನಾಡಿದರು. ಹಕ್ಕುಪತ್ರ ಸಿಗದೆ ಪರಿಶಿಷ್ಟ ಸಮುದಾಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆದರು.
Last Updated 31 ಡಿಸೆಂಬರ್ 2025, 7:02 IST
ಸವಲತ್ತುಗಳಿಂದ ಪರಿಶಿಷ್ಟ ಸಮುದಾಯ ವಂಚಿತ:   ಡಿ.ರಾಮು

ಚಿಕ್ಕಮಗಳೂರು | ನದಿಗಳ ಕಲುಷಿತ ನಿರಂತರ

Water Pollution: ಜಿಲ್ಲೆಯಲ್ಲಿ ಉಗಮವಾಗುವ ಪ್ರಮುಖ ಐದು ನದಿಗಳು ಅರ್ಧ ಕರ್ನಾಟಕಕ್ಕೆ ಜೀವನಾಡಿಯಾಗಿವೆ. ಪಟ್ಟಣಗಳ ಕೊಳಚೆ ನೀರು ನದಿಗಳಲ್ಲಿ ಸೇರಿ ಜಲಚರಗಳಿಗೆ ತೊಂದರೆ ಉಂಟುಮಾಡುತ್ತಿದೆ.
Last Updated 8 ಡಿಸೆಂಬರ್ 2025, 6:26 IST
ಚಿಕ್ಕಮಗಳೂರು | ನದಿಗಳ ಕಲುಷಿತ ನಿರಂತರ

ಕಡೂರು: ಬೆಳೆಗಾರನಿಗೆ ಕಣ್ಣೀರು ತಂದ ಈರುಳ್ಳಿ

Onion Farmers: ಕಡೂರು ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಫಸಲು ಬಂದರೂ ಈರುಳ್ಳಿ ದರ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಿಲೋಗೆ ₹5ರಿಂದ ₹7 ಮಾತ್ರ ದೊರೆಯುತ್ತಿದ್ದು, ವೆಚ್ಚಕ್ಕೆ ತಕ್ಕ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ.
Last Updated 21 ಸೆಪ್ಟೆಂಬರ್ 2025, 5:21 IST
ಕಡೂರು: ಬೆಳೆಗಾರನಿಗೆ ಕಣ್ಣೀರು ತಂದ ಈರುಳ್ಳಿ

ಅನ್ಯಕೋಮಿನ ಯುವಕನ ಜತೆ ವಿವಾಹಿತೆ ಮಹಿಳೆ ಪರಾರಿ: ಬಣಕಲ್‌ ಠಾಣೆ ಎದುರು ಪ್ರತಿಭಟನೆ

ವಿವಾಹಿತ ಮಹಿಳೆಯೊಂದಿಗೆ ಪರಾರಿಯಾದ ಅನ್ಯಕೋಮಿನ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದುತ್ವಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬಣಕಲ್‌ ಪೊಲೀಸ್ ಠಾಣೆ ಮುಂದೆ ಗುರುವಾರ ಜಮಾಯಿಸಿ ಆಕ್ರೋಶ ವ್ಯಕ್ತ ಪಡಿಸಿದರು.
Last Updated 15 ಆಗಸ್ಟ್ 2025, 0:06 IST
ಅನ್ಯಕೋಮಿನ ಯುವಕನ ಜತೆ ವಿವಾಹಿತೆ ಮಹಿಳೆ ಪರಾರಿ: ಬಣಕಲ್‌ ಠಾಣೆ ಎದುರು ಪ್ರತಿಭಟನೆ

ಮೂಗ್ತಿಹಳ್ಳಿ–ಮೂಡಿಗರೆ: ಜುಲೈ ಅಂತ್ಯಕ್ಕೆ ಕಾಮಗಾರಿ ಆರಂಭವಾಗಬೇಕು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
Last Updated 12 ಜೂನ್ 2025, 15:28 IST
ಮೂಗ್ತಿಹಳ್ಳಿ–ಮೂಡಿಗರೆ: ಜುಲೈ ಅಂತ್ಯಕ್ಕೆ ಕಾಮಗಾರಿ ಆರಂಭವಾಗಬೇಕು

ದತ್ತಪೀಠ: ಔದುಂಬರ ವೃಕ್ಷದ ಸುತ್ತ ಬೇಲಿ–ಆರೋಪ

ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಇರುವ ಔದುಂಬರ ವೃಕ್ಷದ ಸುತ್ತ ಜಿಲ್ಲಾಡಳಿತ ಬೇಲಿ ಹಾಕಿದ್ದು, ವೃಕ್ಷಕ್ಕೆ ಪೂಜೆ ಮಾಡದಂತೆ ಮಾಡಿದೆ.
Last Updated 9 ಮೇ 2025, 14:34 IST
ದತ್ತಪೀಠ: ಔದುಂಬರ ವೃಕ್ಷದ ಸುತ್ತ ಬೇಲಿ–ಆರೋಪ

ಚಿಕ್ಕಮಗಳೂರು: ಪೌರ ಕಾರ್ಮಿಕರ ಕಾಯಂ ಇನ್ನೂ ಕನಸು

ಮೇ 1ರಂದು ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ನಿರೀಕ್ಷೆ ಹುಸಿಯಾಗಿದ್ದು, ಕಾರ್ಮಿಕರಿಗೆ ಅರೆಹೊಟ್ಟೆಯೇ ಗತಿಯಾಗಿದೆ.
Last Updated 5 ಮೇ 2025, 5:29 IST
ಚಿಕ್ಕಮಗಳೂರು: ಪೌರ ಕಾರ್ಮಿಕರ ಕಾಯಂ ಇನ್ನೂ ಕನಸು
ADVERTISEMENT

ಚಿಕ್ಕಮಗಳೂರು | ಬೈಪಾಸ್-‌ದೀಪಾ ನರ್ಸಿಂಗ್‌ ಹೋಂ ರಸ್ತೆಯಲ್ಲಿ ಕಸದ ರಾಶಿ

ಚಿಕ್ಕಮಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ದೀಪಾ ನರ್ಸಿಂಗ್ ಹೋಂ ಎದುರಿನ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಸಂಚರಿಸುವಂತಾಗಿದೆ.
Last Updated 5 ಮೇ 2025, 4:13 IST
ಚಿಕ್ಕಮಗಳೂರು | ಬೈಪಾಸ್-‌ದೀಪಾ ನರ್ಸಿಂಗ್‌ ಹೋಂ ರಸ್ತೆಯಲ್ಲಿ ಕಸದ ರಾಶಿ

ಚಿಕ್ಕಮಗಳೂರು: ಗುಂಡು ಹಾರಿಸಿ ಕುಟುಂಬದ ಮೂವರ ಹತ್ಯೆ; ಬಳಿಕ ತಾನೂ ಆತ್ಮಹತ್ಯೆ

ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ್ದು, ಮೂವರು ಮೃತಪಟ್ಟಿದ್ದಾರೆ.
Last Updated 1 ಏಪ್ರಿಲ್ 2025, 17:35 IST
ಚಿಕ್ಕಮಗಳೂರು: ಗುಂಡು ಹಾರಿಸಿ ಕುಟುಂಬದ ಮೂವರ ಹತ್ಯೆ; ಬಳಿಕ ತಾನೂ ಆತ್ಮಹತ್ಯೆ

ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಮೊಟ್ಟೆ ಎಸೆದ BJP ಕಾರ್ಯಕರ್ತರು

ಸಂವಿಧಾನದ ಬದಲಾವಣೆ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಇದ್ದ ಪೋಸ್ಟರ್‌ಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
Last Updated 25 ಮಾರ್ಚ್ 2025, 10:28 IST
ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಮೊಟ್ಟೆ ಎಸೆದ BJP ಕಾರ್ಯಕರ್ತರು
ADVERTISEMENT
ADVERTISEMENT
ADVERTISEMENT