ಶನಿವಾರ, 24 ಜನವರಿ 2026
×
ADVERTISEMENT

Child Abuse

ADVERTISEMENT

ಮಕ್ಕಳ ಮೇಲಿನ ದೌರ್ಜನ್ಯ ಕಡಿವಾಣ ಹಾಕಿ

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ
Last Updated 9 ಜನವರಿ 2026, 20:00 IST
ಮಕ್ಕಳ ಮೇಲಿನ ದೌರ್ಜನ್ಯ ಕಡಿವಾಣ ಹಾಕಿ

ಸೂಲಿಬೆಲೆ: ಬಲಿ ಕೊಡಲು ₹1 ಲಕ್ಷ ನೀಡಿ ಹಸುಳೆ ಖರೀದಿಸಿದ್ದರು!

Infant Purchase Case: ಸೂಲಿಬೆಲೆ (ಹೊಸಕೋಟೆ): ಮಗು ಬಲಿ ಕೊಡಲು ಸಂಚು ನಡೆಸಿದ್ದ ಸೈಯ್ಯದ್‌ ಇಮ್ರಾನ್ ಹಾಗೂ ನಜ್ಮಾ ದಂಪತಿ ಕೋಲಾರದ ಬಡ ಕುಟುಂಬದಿಂದ ಎಂಟು ತಿಂಗಳ ಹಸುಳೆಯನ್ನು ₹1ಲಕ್ಷ ನೀಡಿ ಖರೀದಿಸಿದ್ದರು.
Last Updated 5 ಜನವರಿ 2026, 6:49 IST
ಸೂಲಿಬೆಲೆ: ಬಲಿ ಕೊಡಲು ₹1 ಲಕ್ಷ ನೀಡಿ ಹಸುಳೆ ಖರೀದಿಸಿದ್ದರು!

ಬಾಗಲಕೋಟೆ: ಮಕ್ಕಳ ಮೇಲೆ ಹಲ್ಲೆ; ಹರಿದಾಡಿದ ವಿಡಿಯೊ

Child Protection: ಇಲ್ಲಿನ ನವನಗರದ ದಿವ್ಯಜ್ಯೋತಿ ಅಂಧಮಕ್ಕಳ ಶಾಲೆಯಲ್ಲಿ ಅಲ್ಲಿನ ಸಿಬ್ಬಂದಿ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೊ‌ ವ್ಯಾಪಕವಾಗಿ ಹರಿದಾಡಿವೆ.
Last Updated 20 ಡಿಸೆಂಬರ್ 2025, 23:49 IST
ಬಾಗಲಕೋಟೆ: ಮಕ್ಕಳ ಮೇಲೆ ಹಲ್ಲೆ; ಹರಿದಾಡಿದ ವಿಡಿಯೊ

ಶಾಲಾ ವಾಹನ ಡಿಕ್ಕಿಯಿಂದ ವಿದ್ಯಾರ್ಥಿನಿ ಸಾವು:ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಭೇಟಿ

Child Protection Commission ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಶುಕ್ರವಾರ ತಾಲ್ಲೂಕಿನ ಜನವಾಡದ ಗುರುನಾನಕ್‌ ಶಾಲೆಗೆ ಭೇಟಿ ನೀಡಿದರು.
Last Updated 12 ಡಿಸೆಂಬರ್ 2025, 13:25 IST
ಶಾಲಾ ವಾಹನ ಡಿಕ್ಕಿಯಿಂದ ವಿದ್ಯಾರ್ಥಿನಿ ಸಾವು:ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಭೇಟಿ

ಮೈಸೂರು | ಲೈಂಗಿಕತೆಗೆ ಬಾಲಕಿ ಪೂರೈಕೆ; ಜಾಲ ಪತ್ತೆ

ಪುರುಷತ್ವ ಬರುವ ಮೂಢನಂಬಿಕೆಯುಳ್ಳ ವೃದ್ಧರಿಗೆ ಬಾಲಕಿಯರ ಪೂರೈಸುವ ಜಾಲ | ಭಾರಿ ಮೊತ್ತಕ್ಕೆ ಬೇಡಿಕೆ
Last Updated 28 ಸೆಪ್ಟೆಂಬರ್ 2025, 23:30 IST
ಮೈಸೂರು | ಲೈಂಗಿಕತೆಗೆ ಬಾಲಕಿ ಪೂರೈಕೆ; ಜಾಲ ಪತ್ತೆ

ಕಲ್ಯಾಣ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ: 402 ಮಕ್ಕಳ ರಕ್ಷಣೆ

ಇಸ್ಲಾಮಿಕ್ ವ್ಯಾಪಾರ ಸಮೂಹಕ್ಕೆ ಸೇರಿದ 20 ಕಲ್ಯಾಣ ಕೇಂದ್ರಗಳ ಮೇಲೆ ದಾಳಿ ನಡೆಸಿ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದ 402 ಮಕ್ಕಳನ್ನು ರಕ್ಷಿಸಲಾಗಿದ್ದು, 171 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಲೇಷ್ಯಾದ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ರಜಾರುದ್ದೀನ್ ಹುಸೇನ್ ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 16:21 IST
ಕಲ್ಯಾಣ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ: 402 ಮಕ್ಕಳ ರಕ್ಷಣೆ

ಕಳಂಕ ಮುಕ್ತ ಜಿಲ್ಲೆಗಾಗಿ ಶ್ರಮಿಸಿ: ನ್ಯಾಯಾಧೀಶ ಶ್ರೀನಿವಾಸ ನವಲೆ

ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದೆ. ಅಧಿಕಾರಿಗಳಾದವರು ತರಬೇತಿ ಪಡೆದು ಅಭಿಯಾನದಲ್ಲಿ ಪಾಲ್ಗೊಂಡ ಮಾತ್ರಕ್ಕೆ ಕೆಲಸ ಪೂರ್ಣವಾಗುವುದಿಲ್ಲ. ಬದಲಿಗೆ ದಿನದ 24 ಗಂಟೆ ಶ್ರಮಿಸಿದಾಗ ಜಿಲ್ಲೆಯು ಕಳಂಕದಿಂದ ಮುಕ್ತಿಯಾಗಲು ಸಾಧ್ಯ-ನ್ಯಾಯಾಧೀಶ ಶ್ರೀನಿವಾಸ್ ನವಲೆ.
Last Updated 16 ಜುಲೈ 2024, 14:27 IST
ಕಳಂಕ ಮುಕ್ತ ಜಿಲ್ಲೆಗಾಗಿ ಶ್ರಮಿಸಿ: ನ್ಯಾಯಾಧೀಶ ಶ್ರೀನಿವಾಸ ನವಲೆ
ADVERTISEMENT

ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ: ಶಾಲಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

ಹೋಮ್‌ ವರ್ಕ್‌ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳಿಂದಲೇ ಕಪಾಳಮೋಕ್ಷ ಮಾಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಕಿ ತ್ರಿಪ್ತ ತ್ಯಾಗಿ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Muzaffarnagar case
Last Updated 26 ಆಗಸ್ಟ್ 2023, 9:39 IST
ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ: ಶಾಲಾ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

ಶಿಕ್ಷಕಿಯ ಸೂಚನೆಯಂತೆ ವಿದ್ಯಾರ್ಥಿಗೆ ಥಳಿಸಿದ ಮಕ್ಕಳು; ಉ.ಪ್ರದೇಶ ಶಾಲೆಯಲ್ಲಿ ಘಟನೆ

ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಥಳಿಸುವಂತೆ ಇತರ ಮಕ್ಕಳಿಗೆ ಶಿಕ್ಷಕಿಯೇ ಸೂಚಿಸಿರುವ ಘಟನೆ ನಡೆದಿದೆ.
Last Updated 26 ಆಗಸ್ಟ್ 2023, 4:33 IST
ಶಿಕ್ಷಕಿಯ ಸೂಚನೆಯಂತೆ ವಿದ್ಯಾರ್ಥಿಗೆ ಥಳಿಸಿದ ಮಕ್ಕಳು; ಉ.ಪ್ರದೇಶ ಶಾಲೆಯಲ್ಲಿ ಘಟನೆ

ಮಕ್ಕಳ ಮೇಲೆ ಆನ್‌ಲೈನ್‌ ದೌರ್ಜನ್ಯ: ‘ಶೇ 70ರಷ್ಟು ಪೋಷಕರು ದೂರು ನೀಡುವುದಿಲ್ಲ’

ಚೈಲ್ಡ್‌ ರೈಟ್ಸ್‌ ಆ್ಯಂಡ್‌ ಯು ಸಂಸ್ಥೆ ವರದಿ
Last Updated 19 ಜನವರಿ 2023, 22:44 IST
ಮಕ್ಕಳ ಮೇಲೆ ಆನ್‌ಲೈನ್‌ ದೌರ್ಜನ್ಯ: ‘ಶೇ 70ರಷ್ಟು ಪೋಷಕರು ದೂರು ನೀಡುವುದಿಲ್ಲ’
ADVERTISEMENT
ADVERTISEMENT
ADVERTISEMENT