ಗುರುವಾರ, 3 ಜುಲೈ 2025
×
ADVERTISEMENT

Child Labourers

ADVERTISEMENT

ʼವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನʼ ಆಚರಣೆ

ಗೋಕಾಕ: ಶಿಕ್ಷಣದ ಕೊರತೆಯಿಂದಾಗಿ ಬಾಲಕಾರ್ಮಿಕ ಪದ್ಧತಿ ಇನ್ನೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ, ಅರಿವಿನ ಕೊರತೆಯಿಂದಾಗಿಯೇ ಇಂತಹ ಪದ್ಧತಿಗಳು ಇಂದಿಗೂ ಜೀವಂತವಾಗಿವೆ’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ...
Last Updated 13 ಜೂನ್ 2025, 14:51 IST
ʼವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನʼ ಆಚರಣೆ

ಕೋಲಾರ: ದುಡಿಮೆಗಿದ್ದ 17 ಬಾಲ ಕಾರ್ಮಿಕರ ರಕ್ಷಣೆ

ಗ್ಯಾರೇಜ್‌, ಕಾರ್ಖಾನೆ, ಹೋಟೆಲ್‌, ಬಾರ್‌ಗಳು, ಡಾಬಾ ಮೇಲೆ ದಾಳಿ ನಡೆಸಿ ಮಕ್ಕಳ ಪತ್ತೆ
Last Updated 12 ಜೂನ್ 2025, 6:54 IST
ಕೋಲಾರ: ದುಡಿಮೆಗಿದ್ದ 17 ಬಾಲ ಕಾರ್ಮಿಕರ ರಕ್ಷಣೆ

ಕೊಪ್ಪಳ: ಮೂರು ವರ್ಷಗಳಲ್ಲಿ 62 ಬಾಲ ಕಾರ್ಮಿಕರ ರಕ್ಷಣೆ

ಓದುವ ವಯಸ್ಸಿನಲ್ಲಿ ದುಡಿಯುವ ಕುಲುಮೆ ಬಿದ್ದ ಮಕ್ಕಳಿಗೆ ಆಸರೆ, 13 ಪ್ರಕರಣ ದಾಖಲು
Last Updated 12 ಜೂನ್ 2025, 5:07 IST
ಕೊಪ್ಪಳ: ಮೂರು ವರ್ಷಗಳಲ್ಲಿ 62 ಬಾಲ ಕಾರ್ಮಿಕರ ರಕ್ಷಣೆ

ರಾಜ್ಯದಲ್ಲಿ ಹೆಚ್ಚುತ್ತಿರುವ ‘ಬಾಲಭಿಕ್ಷಾಟನೆ’

ಬೆಂಗಳೂರು, ಕಲಬುರಗಿ, ಮೈಸೂರಿನಲ್ಲಿ ಜಾಸ್ತಿ l ರಾಜ್ಯ ಮಕ್ಕಳ ನಿರ್ದೇಶನಾಲಯದ ಮಾಹಿತಿಯಿಂದ ಬಹಿರಂಗ
Last Updated 26 ಮಾರ್ಚ್ 2025, 0:30 IST
ರಾಜ್ಯದಲ್ಲಿ ಹೆಚ್ಚುತ್ತಿರುವ ‘ಬಾಲಭಿಕ್ಷಾಟನೆ’

ವಿವಿಧೆಡೆ ದಾಳಿ: ನಾಲ್ವರು ಬಾಲಕಾರ್ಮಿಕ ಮಕ್ಕಳ ರಕ್ಷಣೆ

ಬಳ್ಳಾರಿ: ‘ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ನಗರದ ವಿವಿಧೆಡೆ ಅನಿರೀಕ್ಷಿತ ದಾಳಿ ನಡೆಸಿ ನಾಲ್ವರು ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ’ ಎಂದು ಯೋಜನಾಧಿಕಾರಿ ಮೌನೇಶ್ ತಿಳಿಸಿದ್ದಾರೆ.
Last Updated 22 ಜನವರಿ 2025, 16:21 IST
fallback

ಕೊಪ್ಪಳ: ಮೂವರು ಬಾಲಕಾರ್ಮಿಕರ ರಕ್ಷಣೆ

ನಗರದಲ್ಲಿ ವಿವಿಧೆಡೆ ತಪಾಸಣೆ ನಡೆಸಿದ ಅಧಿಕಾರಿಗಳು ಮೂವರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ 4 ಮಕ್ಕಳನ್ನು ನೇರವಾಗಿ ಮಕ್ಕಳು ಈ ಮೊದಲು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಗಳಿಗೆ ದಾಖಲಿಸಿದ್ದಾರೆ.
Last Updated 28 ನವೆಂಬರ್ 2024, 13:27 IST
ಕೊಪ್ಪಳ: ಮೂವರು ಬಾಲಕಾರ್ಮಿಕರ ರಕ್ಷಣೆ

ಹೊಸಕೋಟೆ: ಬಾಲ ಕಾರ್ಮಿಕನ್ನು ರಕ್ಷಿಸಿದ ಅಧಿಕಾರಿಗಳು

ಹೊಸಕೋಟೆ: ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಸೋಮವಾರ ಬಾಲ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ ಹಾಗೂ ದಾಳಿಯಲ್ಲಿ ಒಬ್ಬ ಬಾಲ ಕಾರ್ಮಿಕ ಹಾಗೂ ಒಬ್ಬ ಕಿಶೋರ ಕಾರ್ಮಿಕನನ್ನುಅಧಿಕಾರಿಗಳು ರಕ್ಷಿಸಿದ್ದಾರೆ.
Last Updated 24 ಜೂನ್ 2024, 15:49 IST
ಹೊಸಕೋಟೆ: ಬಾಲ ಕಾರ್ಮಿಕನ್ನು ರಕ್ಷಿಸಿದ ಅಧಿಕಾರಿಗಳು
ADVERTISEMENT

ಮಧ್ಯಪ್ರದೇಶ: ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 58 ಬಾಲಕಾರ್ಮಿಕರ ರಕ್ಷಣೆ

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿರುವ ಸೋಮ್ ಡಿಸ್ಟಿಲರಿ ಎಂಬ ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 58 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 16 ಜೂನ್ 2024, 10:19 IST
ಮಧ್ಯಪ್ರದೇಶ: ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ  58 ಬಾಲಕಾರ್ಮಿಕರ ರಕ್ಷಣೆ

ಚಾಮರಾಜನಗರ: 10 ತಿಂಗಳಲ್ಲಿ 29 ಬಾಲಕಾರ್ಮಿಕರು ಪತ್ತೆ

ಬಡತನದ ಕಾರಣಕ್ಕೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಪೋಷಕರು
Last Updated 28 ಫೆಬ್ರುವರಿ 2024, 5:57 IST
ಚಾಮರಾಜನಗರ: 10 ತಿಂಗಳಲ್ಲಿ 29 ಬಾಲಕಾರ್ಮಿಕರು ಪತ್ತೆ

ಎಳೆಯರ ದುಡಿಮೆ: ಸಿಗದ ಮುಕ್ತಿ

ಬಾಲ ಕಾರ್ಮಿಕ ಪದ್ಧತಿ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದ್ದು, ಪೂರ್ಣಪ್ರಮಾಣದಲ್ಲಿ ಇನ್ನೂ ಕಡಿವಾಣ ಬಿದ್ದಿಲ್ಲ. ಈ ಪದ್ಧತಿ ಕೊನೆಗಾಣಿಸಲು ಸರ್ಕಾರ ಹಲವು ಹಂತದ ಪ್ರಯತ್ನ ನಡೆಸಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಸಿಗುತ್ತಿಲ್ಲ.
Last Updated 12 ಜೂನ್ 2022, 5:51 IST
ಎಳೆಯರ ದುಡಿಮೆ: ಸಿಗದ ಮುಕ್ತಿ
ADVERTISEMENT
ADVERTISEMENT
ADVERTISEMENT