ಹಾಸನ ಜಿಲ್ಲೆಯಾದ್ಯಂತ 1,697 ತಪಾಸಣೆ: 20 ಕಿಶೋರ, 4 ಬಾಲ ಕಾರ್ಮಿಕರ ಪತ್ತೆ
ಸಂತೋಷ್ ಸಿ.ಬಿ.
Published : 9 ಜನವರಿ 2026, 7:21 IST
Last Updated : 9 ಜನವರಿ 2026, 7:21 IST
ಫಾಲೋ ಮಾಡಿ
Comments
ಯಮುನಾ
ಬಾಲಕಾರ್ಮಿಕತೆ ನಿರ್ಮೂಲನೆಗೆ ಪಾಲಿಸಬೇಕಾದ ನಿಯಮಗಳ ಬಗ್ಗೆ 1567 ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗಿದೆ. ಇಲಾಖೆ ಸಿಬ್ಬಂದಿಗೆ ಒಂದು ವಿಶೇಷ ತರಬೇತಿ ಕಾರ್ಯಾಗಾರ ಕೂಡ ಆಯೋಜಿಸಲಾಗಿದೆ
ಯಮುನಾ ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ
ಮಾಹಿತಿ ನೀಡಿ
ಯಾವುದೇ ಅಂಗಡಿ ಉದ್ಯಮದಲ್ಲಿ ಬಾಲಕಾರ್ಮಿಕ ಅಥವಾ ಕಿಶೋರರನ್ನು ಕೆಲಸ ಇಟ್ಟುಕೊಂಡಿರುವುದು ಕಂಡುಬಂದರೆ ಕಾರ್ಮಿಕ ಸಹಾಯವಾಣಿ 155214 ಮತ್ತು ಮಕ್ಕಳ ಸಹಾಯವಾಣಿ 1098 ಗೆ ತಕ್ಷಣ ಕರೆ ಮಾಡಲು ಯಮುನಾ ತಿಳಿಸಿದ್ದಾರೆ. ಸಾರ್ವಜನಿಕರು ಹೋಟೆಲ್ ಮತ್ತು ಉದ್ಯಮಗಳಲ್ಲಿ ನೇರವಾಗಿ ದೂರು ದಾಖಲಿಸಬಹುದಾಗಿದೆ. ಜಿಲ್ಲಾ ಕಾರ್ಮಿಕ ಇಲಾಖೆ ಮಕ್ಕಳ ಸುರಕ್ಷತೆಗೆ ಪ್ರಾಥಮಿಕ ಆದ್ಯತೆ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇತರ ತಪಾಸಣೆಗಳನ್ನು ನಡೆಸಿ ಬಾಲಕಾರ್ಮಿಕತೆಯ ಸಂಪೂರ್ಣ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಿದೆ ಎಂದರು.